Tag: tumkur
ಬೀಳುವ ಹಂತದಲ್ಲಿ ಶಾಲಾ ಕೊಠಡಿಗಳು
ಮಧುಗಿರಿ: ಇತ್ತ ತಿರುಗಿಯೂ ನೋಡದ ಅಧಿಕಾರಿ ವರ್ಗಕೆಲ ದಿನಗಳಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಶಾಲಾ ಕೊಠಡಿಗಳಲ್ಲಿ ನೀರು ಸೋರುತ್ತಿದ್ದು, ಮೇಲ್ಛಾವಣಿ ಬೀಳುವ ಹಂತ ತಲುಪಿರುವ ದುಸ್ಥಿತಿ ಪಟ್ಟಣದ ಡಿಡಿಪಿಐ ಕಚೇರಿ ಸಮೀಪವಿರುವ ಸರ್ಕಾರಿ...
ಸ್ವಾಮಿ ಜಪಾನಂದಜೀಗೆ ರಮಣಶ್ರೀ ಶರಣ ಪ್ರಶಸ್ತಿ
ಪಾವಗಡ: ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರಿಂದ ಪ್ರದಾನ
ಅಖಿಲ ಭಾರತ ಶರಣಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ರಮಣಶ್ರೀ ಶರಣ ಪ್ರಶಸ್ತಿಯನ್ನು ಸ್ವಾಮಿ ಜಪಾನಂದಜೀ ಅವರಿಗೆ ಮಂಗಳವಾರ ರಾಜಧಾನಿ ಬೆಂಗಳೂರಿನ ರಮಣಶ್ರೀ ರಿಚ್ಮಂಡ್...
ದುರ್ಗದಹಳ್ಳಿಯಲ್ಲಿ ವ್ಯಕ್ತಿ ಮೇಲೆ ಎರಡು ಕರಡಿ ದಾಳಿ
ತುಮಕೂರು: ಗಂಭೀರ ಗಾಯತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿಯ ದುರ್ಗದಹಳ್ಳಿಯಲ್ಲಿ ಗುರುವಾರ ಮುಂಜಾನೆಯಲ್ಲಿ ಬಹಿರ್ದೆಸೆಗೆಂದು ತೆರಳಿದ್ದ ವ್ಯಕ್ತಿಯೋರ್ವನ ಮೇಲೆ ಎರಡು ಕರಡಿ ದಾಳಿ ಮಾಡಿದ್ದು,ವ್ಯಕ್ತಿ ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಗೆ...
ಕೆರೆಕಟ್ಟೆಗಳಲ್ಲಿ ನೀರು ಮಕ್ಕಳ ಬಗ್ಗೆ ಜಾಗ್ರತೆ ಇರಲಿ
ಮಧುಗಿರಿ:ಕ್ಷೇತ್ರದಲ್ಲಿ ಉತ್ತಮವಾಗಿ ಮಳೆಯಾಗಿರುವುದರಿಂ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳಲ್ಲಿ ನೀರು ಶೇಖರಣೆಯಾಗಿದ್ದು, ಪೆÇೀಷಕರು ತಮ್ಮ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕೆಂದು ಮಾಜಿ ಶಾಸಕರಾದ ಕೆ.ಎನ್. ರಾಜಣ್ಣ ತಿಳಿಸಿದರು.ಇತ್ತೀಚೆಗೆ ಸುರಿದ ಮಳೆಯಿಂದಾಗಿ ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ಟ್ಯಾಂಡ್ ಸಮೀಪವಿರುವ...
ಮಳೆಹಾನಿ ತಕ್ಷಣ ಬೆಳೆ ಸಮೀಕ್ಷೆ ಮಾಡಿ ಪರಿಹಾರ ನೀಡಿ
ತುಮಕೂರು: ಕಾಂಗ್ರೆಸ್ ವಕ್ತಾರ ಮುರಳಿದರ ಹಾಲಪ್ಪ ಒತ್ತಾಯತುಮಕೂರು ಜಿಲ್ಲೆಯಾದ್ಯಂತ ಮಳೆಯಿಂದ ತೊಂದರೆಗೆ...
ಸಾಹಿತ್ಯ ಪರಿಷತ್ತಿನ ಅಸ್ಮಿತೆ ಉಳಿಸಬೇಕಿದೆ
ತುಮಕೂರು:ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಒಂದು ಅಸ್ಮಿತೆ ಇದೆ. ಈ ಅಸ್ಮಿತೆಯನ್ನು ಉಳಿಸಲು ಲೇಖಕಿ ಹಾಗೂ ಹೋರಾಟಗಾರ್ತಿ ಬಿ.ಸಿ.ಶೈಲಾನಾಗರಾಜ್ ಅವರನ್ನು ಸಾಹಿತ್ಯ ಬಂಧುಗಳು, ಸಾಹಿತ್ಯ ಪರಿಷತ್ ಮತದಾರರು ಬೆಂಬಲಿಸಬೇಕೆಂದು ಜಿಲ್ಲಾ ಲೇಖಕಿಯರ...
ನೀಟ್, ಸಿಇಟಿ ವಿದ್ಯಾರ್ಥಿಗಳಿಗೆ ಪದವಿ ಬಾಗಿಲು ಬಂದ್ ?
ತುಮಕೂರು: ಶೈಕ್ಷಣಿಕ ವರ್ಷ ಹಾಳಾಗುವ ಭಯದಲ್ಲಿ ವಿದ್ಯಾರ್ಥಿಗಳು-ಪೋಷಕರುತುಮಕೂರು ವಿವಿ ವ್ಯಾಪ್ತಿಗೊಳಪಡುವ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮೊದಲ ವರ್ಷದ ಪದವಿ ಪ್ರವೇಶಕ್ಕಿದ್ದ ಕೊನೆ ದಿನಾಂಕ ಮುಗಿದ ನಂತರವೂ ಪ್ರತಿದಿನ ನೂರಾರು ವಿದ್ಯಾರ್ಥಿಗಳು ದಾಖಲಾತಿಗಾಗಿ...
ಕ್ರಿಮಿನಲ್ ಕೇಸ್ ಮಾಹಿತಿ ಕಡ್ಡಾಯ
ತುಮಕೂರು:ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದಲ್ಲಿ ವ್ಯಾಪಕ ಪ್ರಚಾರವಿರುವ ದಿನಪತ್ರಿಕೆ ಮತ್ತು ಟಿವಿ ಮಾಧ್ಯಮದಲ್ಲಿ ಕಡ್ಡಾಯವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ...
ಮಳೆಗೆ ಮನೆಯ ಗೋಡೆ ಕುಸಿದು ಅಪಾರ ನಷ್ಟ
ಹುಳಿಯಾರು:ಹುಳಿಯಾರು ಹೋಬಳಿ ಕೆಂಕೆರೆ ಗ್ರಾಪಂ ವ್ಯಾಪ್ತಿಯ ಕೆ.ಸಿ.ಪಾಳ್ಯ ಗ್ರಾಮದಲ್ಲಿ ಮೊನ್ನೆ ಸುರಿದ ಭಾರಿ ಮಳೆಗೆ ಮನೆ ಗೋಡೆ ಕುಸಿದು ಅಪಾರ ನಷ್ಟ ಸಂಭವಿಸಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.ಇಲ್ಲಿನ ಶಾರದಮ್ಮ ಸೋಮಶೇಖರ್ ಅವರ...
ಮಳೆ ಬಂದರೆ ಕೆಸರು ಗದ್ದೆಯಾಗುವ ಬೆಂಚಿಹಟ್ಟಿ ರಸ್ತೆ
ಹುಳಿಯಾರು:ಹುಳಿಯಾರು ಹೋಬಳಿಯ ದಸೂಡಿ ಗ್ರಾಪಂ ವ್ಯಾಪ್ತಿಯ ದಬ್ಬಗುಂಟೆ ಗ್ರಾಮದ ಬೆಂಚಿಹಟ್ಟಿ ರಸ್ತೆಯು ಅನೇಕ ವರ್ಷಗಳಿಂದ ದುರಸ್ತಿಯಾಗದೆ ಸಂಪೂರ್ಣವಾಗಿ ಹದಗೆಟ್ಟಿದೆ. ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ ಉಂಟಾಗಿದ್ದರೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ಬೆಳ್ಳಾರದಿಂದ...













