Home Tags Tumkur

Tag: tumkur

ಅಕಾಲಿಕ ಮಳೆ : ಕೈ ಕೊಡುವುದೇ ರಾಗಿ ಬೆಳೆ…?

0
ತುರುವೇಕೆರೆ:ಮಳೆಯಿಂದ ರಾಗಿ ಬೆಳೆ ನೆಲಕ್ಕೆ ಬಿದ್ದಿರುವುದು ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿಯಲ್ಲಿ ಅನ್ನದಾತ    ತಿಂಗಳಿನಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಪ ಸ್ವಲ್ಪ ಕಟಾವಿಗೆ ಬಂದಿದ್ದ ರಾಗಿ ಬೆಳೆ ನೆಲ ಕಚ್ಚಿದ್ದು, ಮುಂದೆ...

ಅಭಿವೃದ್ಧಿಯಾಗದೆ ಅವನತಿಯತ್ತ ಸರ್ಕಾರಿ ಶಾಲೆ

0
ತುಮಕೂರು :ಗಂಡ-ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೆ, ಜಮೀನಿನ ಖಾತೆದಾರರ ಮನಸ್ತಾಪ ಗಳಿಂದ ಶಾಲೆಯೊಂದು ಅಭಿವೃದ್ಧಿಯಾಗದೆ ಅವನತಿಯ ಹಾದಿಯನ್ನು ಹಿಡಿದಿರುವ ಸನ್ನಿವೇಶ ತುಮಕೂರು ಗ್ರಾಮಾಂತರ ಪ್ರದೇಶದ ಅರೆಗುಜ್ಜನಹಳ್ಳಿ ಗ್ರಾಮದಲ್ಲಿ ಕಂಡುಬಂದಿದೆ.ಹೌದು,, ಸ್ವಾತಂತ್ರ್ಯಪೂರ್ವದಲ್ಲಿ...

ನೇತ್ರದಾನಕ್ಕೆ ಒಪ್ಪಿದ 120 ಅಭಿಮಾನಿಗಳು

0
ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನುಡಿನಮನ ಕಾರ್ಯಕ್ರಮ ನಡೆಯಿತು. ಪುನೀತ್ ರಾಜ್‍ಕುಮಾರ್ ಅವರ ನುಡಿನಮನ ಕಾರ್ಯಕ್ರಮದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ 120ಕ್ಕೂ ಹೆಚ್ಚು ಜನರು...

ಚೆಕ್ ಡ್ಯಾಂ ನಿರ್ಮಿಸಿದ್ದು ಸಾರ್ಥಕವಾಯ್ತು..!

0
ಮಧುಗಿರಿ:ಭರ್ತಿಯಾದ ಚೆಕ್ ಡ್ಯಾಂಗೆ ಭೇಟಿ ಕೊಟ್ಟ ಕೆಎನ್‍ಆರ್ ನುಡಿ     ಗಡಿಭಾಗದ ರೈತರು ಬಹಳಷ್ಟು ಶ್ರಮ ಜೀವಿಗಳಾಗಿದ್ದು ಮಳೆಯನ್ನೇ ನಂಬಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಅವರಿಗೆ ನೀರು ಕೊಡಲೆ ಬೇಕು ಎಂಬ ಉದ್ದೇಶದಿಂದ...

ಗ್ರಾಪಂ. ನಲ್ಲಿ ಹಣ ಕೊಟ್ಟರಷ್ಟೆ ಇ-ಸ್ವತ್ತು

0
ತಿಪಟೂರು:    ಉದ್ಯೋಗ ಖಾತ್ರಿಯಲ್ಲಿ ಅವ್ಯವಹಾರ| ಪಿಡಿಓ ಬದಲಾವಣೆಗೆ ಸದಸ್ಯರ ಆಗ್ರಹ   ತಾಲೂಕಿನಲ್ಲಿ ದಿನನಿತ್ಯ ಒಂದೊಂದೆ ಗ್ರಾಪಂಗಳ ಹಗರಣಗಳು ಹೊರಬರುತ್ತಿದ್ದು, ಸೋಮವಾರ ಗುಡಿಗೊಂಡನಹಳ್ಳಿ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಅವ್ಯವಹಾರ, ಮಂಗಳವಾರ ಮತ್ತಿಹಳ್ಳಿ ಪಂಚಾಯಿತಿಯಲ್ಲಿ...

ನ.21 ಕಾಂಗ್ರೆಸ್ ಜನಜಾಗೃತಿ ಸಮಾವೇಶ

0
ತುಮಕೂರು: ಸಿದ್ದರಾಮಯ್ಯ, ಮಲ್ಲಿಕಾರ್ಜುನ  ಖರ್ಗೆ, ಡಿ.ಕೆ.ಶಿ ಸೇರಿ ಹಲವು ನಾಯಕರ ಭಾಗಿ  ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷ ಕಳೆದ ಏಳೂವರೆ ದಶಕದಲ್ಲಿ ಜನರ ಕಲ್ಯಾಣಕ್ಕಾಗಿ ಜಾರಿಗೆ ತಂದ ಪ್ರಮುಖ ಯೋಜನೆಗಳನ್ನು ಪ್ರಚುರಪಡಿಸಲು ಜನಜಾಗೃತಿ...

ಹಿಂದಿಯಲ್ಲಿ ಭಾಷಣ ಸ್ಪರ್ಧೆ ಕರವೇ ಮುತ್ತಿಗೆ

0
ತುಮಕೂರು:ನೆಹರು ಯುವಕೇಂದ್ರ ಆಯೋಜಿಸಿರುವ ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರದ ಭಾಷಣ ಸ್ಪರ್ಧೆಯಲ್ಲಿ ಹಿಂದಿ ಮತ್ತು ಆಂಗ್ಲ ಭಾಷೆಗೆ ಆದ್ಯತೆ ನೀಡಿ ಕನ್ನಡ ಕೈ ಬಿಟ್ಟಿರುವು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ...

ಹಿಂದಿ-ಇಂಗ್ಲಿಷ್ ಭಾಷಣ ಸ್ಪರ್ಧೆ ರದ್ದುಗೊಳಿಸಿದ ನೆಹರು ಯುವ ಕೇಂದ್ರ

0
ತುಮಕೂರು: ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯರು, ಕನ್ನಡಪರ ಸಂಘಟನೆಗಳ ಮನವರಿಕೆ  ಪ್ರಜಾಪ್ರಗತಿ ವರದಿ ಫಲಶೃತಿ        ನೆಹರು ಯುವ ಕೇಂದ್ರದಲ್ಲಿ ಕನ್ನಡ ಭಾಷೆ ಕಡೆಗಣನೆ ಕುರಿತು ಪ್ರಜಾಪ್ರಗತಿ ಸೋಮವಾರ ಪ್ರಕಟಿಸಿದ ವರದಿ...

ಬ್ಯಾಲ್ಯ ಗ್ರಾಪಂಯಲ್ಲಿ  25 ಲಕ್ಷ ರೂ.ಅವ್ಯವಹಾರದ ಆರೋಪ 

0
ತುಮಕೂರು: ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಕೆಲ ಸದಸ್ಯರ ಒತ್ತಾಯ    ಮಧುಗಿರಿ ತಾಲ್ಲೂಕು ಪುರವರ ಹೋಬಳಿ ಬ್ಯಾಲ್ಯ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 25 ಲಕ್ಷ ರೂ.ಗಳÀಷ್ಟು ಅವ್ಯವಹಾರ ನಡೆದಿದ್ದು, ಅದರಲ್ಲಿ ಅಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು...

ಬಿಡದ ಮಳೆ ಏರುತ್ತಲೇ ಇದೆ ಸೊಪ್ಪು-ತರಕಾರಿ ಬೆಲೆ

0
ತುಮಕೂರು:                   ಕ್ಯಾರೆಟ್, ಬೀಟ್ರೂಟ್, ಸೇಬು ದುಬಾರಿ : ಇಳಿದ ಅಡುಗೆ ಎಣ್ಣೆ, ಡ್ರೈಫ್ರೂಟ್ಸ್ ದರವಾಯುಭಾರ ಕುಸಿತದಿಂದಾಗಿ ಕಳೆದ ಒಂದು ವಾರದಿಂದ ಬಿಟ್ಟು...
Share via