Tag: tumkur
ವಿವಿಧ ಕ್ಷೇತ್ರಗಳ ಸಾಧಕರಿಗೆ ಅಬ್ದುಲ್ ಕಲಾಂ ಪ್ರಶಸ್ತಿ
ತುರುವೇಕೆರೆ: ಬೆಂಗಳೂರಿನ ಜೆಎಸ್‍ಎಸ್ ಟ್ರಸ್ಟ್ ವತಿಯಿಂದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿಯನ್ನು ಮಲ್ಲಿಕಾರ್ಜುನ ದುಂಡ ಅವರಿಗೆ ಶನಿವಾರ ಬೆಂಗಳೂರಿನ ನಯನ ಸಭಾಮಂಟಪ(ಕನ್ನಡ ಭವನ)ದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ...
ವಿಧಾನ ಪರಿಷತ್ ಚುನಾವಣೆ
ತುಮಕೂರು:ಇಂದು ನಾಮಪತ್ರ ಸ್ವೀಕೃತಿ ಪ್ರಕ್ರಿಯೆ ಆರಂಭಕರ್ನಾಟಕ ವಿಧಾನ ಪರಿಷತ್ ಚುನವಣೆಗೆ ಸಂಬಂಧಿಸಿದಂತೆ ನವೆಂಬರ್ 16 ರಿಂದ ನಾಮಪತ್ರ ಸ್ವೀಕೃತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದರು.ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದ ಸಭೆ ನಡೆಸಿ...
ಉದ್ಯೊಗ ಖಾತ್ರಿ ನಂಬಿ ಬೀದಿಗೆ ಬಿದ್ದ ಜನ…!
ತಿಪಟೂರು: ಗುಡಿಗೊಂಡನಹಳ್ಳಿ ಗ್ರಾಪಂನಲ್ಲಿ ನಕಲಿ ಎನ್‍ಎಂಆರ್ ಸೃಷ್ಠಿಸಿ ವಂಚನ ಲಂಚಕೊಟ್ಟರೆ ತಕ್ಷಣ ಬಿಲ್,...
ರೆಡ್ ಕ್ರಾಸ್ ನಿಂದ ಪ್ರಥಮ ಚಿಕಿತ್ಸಾ ಅರಿವು
ತುಮಕೂರು:ತತ್ವ ಫೌಂಡೇಶನ್ಸ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತುಮಕೂರು, ಹಾಗೂ ಸಿದ್ಧಗಂಗಾ ತಾಂತ್ರಿಕ ಮಹಾ ವಿಶ್ವವಿದ್ಯಾಲಯದ, NSS ಎಸ್‍ಐಟಿ ಘಟಕದ ವತಿಯಿಂದ ದಿನಾಂಕ 12 11 2021 ರಂದು ಸಿದ್ದಗಂಗಾ ಕಾಲೇಜಿನ ವಿದ್ಯಾರ್ಥಿಗಳಿಗೆ...
ನೆಹರು ಯುವ ಕೇಂದ್ರದಿಂದ ಕನ್ನಡ ಕಡೆಗಣನೆ…!
ತುಮಕೂರು : ಇಂಗ್ಲೀಷ್-ಹಿಂದಿಯಲ್ಲಿ ಮಾತ್ರ ಭಾಷಣ ಸ್ಪರ್ಧೆ | ಮಾತಾಡ್, ಮಾತಾಡ್ ಕನ್ನಡ ಅಭಿಯಾನಕ್ಕೆ ಹಿನ್ನಡೆಕೇಂದ್ರ ಸರಕಾರಿ ಸ್ವಾಮ್ಯದ ಬ್ಯಾಂಕುಗಳು, ಸಂಸ್ಥೆಗಳು, ಇಲಾಖೆಗಳಲ್ಲಿ ಕನ್ನಡ ವಿರೋಧಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಈವರೆಗೆ ದೂಷಿಸಲಾಗುತ್ತಿತ್ತು....
ಮಕ್ಕಳಿಗೆ ಪ್ರಿಯವಾದ ಬ್ರೆಡ್ಡು-ಬಿಸ್ಕತ್ತು ದುಬಾರಿ
ತುಮಕೂರು: ಕಚ್ಚಾ ಸರಕು, ಸಾಗಣಿಕೆ ವೆಚ್ಚ ಏರಿಕೆಯಿಂದಾಗಿ ತುಟ್ಟಿಯಾದ ತಿನಿಸುಗಳಬಡ ಕಾರ್ಮಿಕರಿಗೆ ಟೀ ಜೊತೆ ಒಪ್ಪೊತ್ತಿನ ಊಟವಾಗಿದ್ದ ಬನ್ನು, ಬಿಸ್ಕತ್‍ಗೂ ಸಂಚಕಾರ (ಸ್ಲಗ್‍ನಲ್ಲಿ ಬರಲಿ)ತೈಲ ಬೆಲೆ,...
ಬೀದಿನಾಯಿ ನಿಯಂತ್ರಿಸುವಲ್ಲಿ ಆಡಳಿತದ ವೈಫಲ್ಯ
ತುಮಕೂರು: ಸಂತಾನ ಹರಣ ಶಸ್ತ್ರಚಿಕಿತ್ಸೆ ಎಂಬ ಘೋಷಣೆ: ಅದರಲ್ಲಿಯೂ ಗೋಲ್‍ಮಾಲ್ವರ್ಷದಿಂದ ವರ್ಷಕ್ಕೆ ಬೀದಿನಾಯಿಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ನಗರ ಪ್ರದೇಶಗಳಲ್ಲಿ ಮಕ್ಕಳ...
ಮಧುಮೇಹ ತಪಾಸಣೆಗೆ ಒಳಗಾಗಿ
ತುಮಕೂರು:ಪ್ರತಿಯೊಬ್ಬರೂ ಸಕಾಲದಲ್ಲಿ ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಮಧುಮೇಹದಿಂದ ಆಗುವಂತಹ ದುಷ್ಪರಿಣಾಮಗಳನ್ನು ತಡೆಯಲು ಮುಂದಾಗಬೇಕು ಎಂದು ಬೆಂಗಳೂರಿನ ಅಸಾಂಕ್ರ್ರಾಮಿಕ ರೋಗಗಳ ವಿಭಾಗ, ರಾಜ್ಯಕೋಶದ ಉಪನಿರ್ದೇಶಕ ಡಾ. ರಂಗಸ್ವಾಮಿ ಎಚ್.ವಿ. ಸಲಹೆ...
ರೈತ ಸಂಘದಿಂದ ನ.26ಕ್ಕೆ ಕರ್ನಾಟಕ ಬಂದ್
ತುಮಕೂರು: ಕೇಂದ್ರದ ವಿವಿಧ ಕೃಷಿಕಾಯ್ದೆ ವಿರೋಧಿಸಿ ಸಂಯುಕ್ತ ಹೋರಾಟ (ಹೋರಾಟದಲ್ಲಿ ಜಾನುವಾರುಗಳು ಭಾಗಿ,ರಸ್ತೆಯಲ್ಲೆ...
ವಿಶ್ಲೇಷಣೆ, ತನಿಖಾ ವರದಿಗಳು ಕಡಿಮೆಯಾಗುತ್ತಿವೆ
ತುಮಕೂರು: ಕಗ್ಗೆರೆಯಲ್ಲಿ ಪತ್ರಕರ್ತರ ಜಿಲ್ಲಾಕಾರ್ಯಾಗಾರ,ಸನ್ಮಾನ ಸಮಾರಂಭಕುಣಿಗಲ್ ತಾಲೂಕಿನ ತಪೋಕ್ಷೇತ್ರ ಕಗ್ಗೆರೆಯಲ್ಲಿ ಶುಕ್ರವಾರ ಪತ್ರಕರ್ತ ರ ಜಿಲ್ಲಾ ಮಟ್ಟದ ಕಾರ್ಯಾಗಾರ ಹಾಗೂ ಹಿರಿಯ ಪತ್ರಕರ್ತ ರಿಗೆ ಸನ್ಮಾನ ಸಮಾರಂಭ ನೆರವೇರಿತು.ಕರ್ನಾಟಕ ಕಾರ್ಯ ನಿರತ...













