Tag: tumkur
ರಸ್ತೆಯಲ್ಲಿ ಬಿದ್ದು ಎದ್ದು ಹೋಗುವ ಜನತೆ
ತಿಪಟೂರು: ತಿಪಟೂರು-ಗುಬ್ಬಿ ಗಡಿಯಲ್ಲಿನ ದೊಣೆ ಗಂಗಾಕ್ಷೇತ್ರಕ್ಕೆ ಬೇಕಿದೆ ಕಾಯಕಲ್ಪಜನರು ಮಾಡಿದ ಪಾಪಗಳನ್ನು ಪರಿಹರಿಸುವ ಗಂಗಾಮಾತೆ ಕಾಶಿಯಲ್ಲಿರುವಂತೆ ತಿಪಟೂರು-ಗುಬ್ಬಿ ಗಡಿಭಾಗದಲ್ಲಿರುವ ದೊಣೆ ಗಂಗಾಕ್ಷೇತ್ರವೂ ಭಕ್ತರ ಪಾಲಿನ ಗಂಗಾಮಾತೆಯಾಗಿದೆ. ಇದು ಗುರು ಸಿದ್ದರಾಮೇಶ್ವರರು ತಪಗೈದ ಪುಣ್ಯಕೇತ್ರವಾಗಿದೆ....
ಸದ್ದು ಮಾಡುತ್ತಿರುವ ಇಂದಿರಾ ಕ್ಯಾಂಟೀನ್ ಭ್ರಷ್ಟಾಚಾರ!
ತುಮಕೂರು:ಸಚಿವರು, ಮೇಯರ್ ಹೆಸರು ತಳಕು | ತಪ್ಪುಮಾಡಿಲ್ಲ, ತನಿಖೆಗೆ ಸಿದ್ಧವೆಂದ ಮೇಯರ್ರಾಜ್ಯದಲ್ಲಿ ಸದ್ದು ಮಾಡಿರುವ ಇಂದಿರಾ ಕ್ಯಾಂಟೀನ್ ಭ್ರಷ್ಟಾಚಾರ ಆರೋಪದಲ್ಲಿ ಸಚಿವರು, ತುಮಕೂರು ಪಾಲಿಕೆ ಮೇಯರ್ ಹೆಸರು ತಳಕು ಹಾಕಿಕೊಂಡಿದೆ, ಆದರೆ ಆರೋಪದಲ್ಲಿ...
ಏರ್ಫೋರ್ಸ್ ರೆಜಿಮೆಂಟ್ ಮುನ್ನಡೆಸಿದ ತುಮಕೂರಿನ ಇಂಪನಾಶ್ರೀ! ಪ್ರಥಮಕ್ಕೆ ಮುನ್ನುಡಿ ಬರೆದ ವೈದ್ಯೆ
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ವಾಯುಪಡೆ ಹಲವು ಪ್ರಥಮಗಳಿಗೆ ಮುನ್ನುಡಿ ಬರೆಯಿತು. ರಾಜ್ಪಥ್ನ ಪಥಸಂಚಲನದಲ್ಲಿ ಏರ್ಫೋರ್ಸ್ ರೆಜಿಮೆಂಟ್ ಮುನ್ನಡೆಸಿದ ಮೊದಲ ಮಹಿಳಾ ವೈದ್ಯೆ ಕೆ.ವೈ.ಇಂಪನಾಶ್ರೀ ತುಮಕೂರು ಜಿಲ್ಲೆಯವರು. ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದ...
2023ರ ಚುನಾವಣೆ; ಸಿದ್ದರಾಮಯ್ಯ, ಮಾಧುಸ್ವಾಮಿ ಎದುರಾಳಿಗಳು
ತುಮಕೂರು: ತುಮಕೂರು, ಜನವರಿ 27; ವಿಧಾನಸಭೆಯಲ್ಲಿ ಪರಸ್ಪರ ಏಟು ಎದಿರೇಟು ನೀಡುವ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ 2023ರ ವಿಧಾನಸಭೆ ಚುನಾವಣೆಯಲ್ಲಿ ಎದುರಾಗಳಿಗಳು....
73ನೇ ಗಣರಾಜ್ಯೋತ್ಸವ ಹಾಗೂ ಪತ್ರಿಕೆಯ 35ನೇ ವರ್ಷದ ಸಂಭ್ರಮದ ಶುಭಾಶಯಗಳು
ತುಮಕೂರು:2020ರಲ್ಲಿ ಇಡೀ ಜಗತ್ತನ್ನು ಆಕ್ರಮಿಸಿಕೊಂಡ ಕೊರೊನಾ ವೈರಸ್ ಸಾಂಕ್ರಾಮಿಕ ವಿಪತ್ತಿನಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಆರ್ಥಿಕ ಹೊಡೆತದಿಂದ ಜನಜೀವನ ತತ್ತರಿಸಿ ಹೋಗಿದೆ. ಇಂತಹ ಹಲವು ಆತಂಕ ಮತ್ತು ತಳಮಳದ ನಡುವೆ ನಾವಿಂದು 73ನೇ...
ಮಾಧುಸ್ವಾಮಿ ಪರ ವಿಪಕ್ಷ ನಾಯಕರ ವಕಾಲತ್ತು..!
ತುಮಕೂರು:ಸ್ವಪಕ್ಷೀಯರ ಮೌನ, ಹೊಸ ಉಸ್ತುವಾರಿ ಸಚಿವರ ಸ್ವಾಗತಕ್ಕೆ ಸಜ್ಜಾದ ಬಿಜೆಪಿ ಒಂದೆಡೆ ಜಿಲ್ಲಾ ಉಸ್ತುವಾರಿ ಕೈ ತಪ್ಪಿದ್ದ ಸಚಿವ ಮಾಧುಸ್ವಾಮಿ ಪರ ವಿಪಕ್ಷ ನಾಯಕರು ಬ್ಯಾಟಿಂಗ್ ಮಾಡುತ್ತಿದ್ದರೆ, ಆಡಳಿತರೂಢ ಶಾಸಕರು ಮೌನಕ್ಕೆ...
ಬಿದ್ದು ಹೋದ ಅಂಗನವಾಡಿ ಕೇಂದ್ರ
ನಿಟ್ಟೂರು:ನೂತನ ಕಟ್ಟಡ ನಿರ್ಮಿಸುವಲ್ಲಿ ವ್ಯವಸ್ಥೆ ವಿಫಲ : ಆರೋಪ
ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಎಂ.ಜಿ.ನಗರದಲ್ಲಿ ಅಂಗನವಾಡಿ ಕೇಂದ್ರ ಶಿಥಿಲವಾಗಿ ಬಿದ್ದು ಹೋಗಿದ್ದರೂ ಹೊಸ ಆಂಗನವಾಡಿ ಕೇಂದ್ರ...
ಬಣ್ಣ ಕಾಣದ ಬರಗೂರು ಬಯಲು ರಂಗಮಂದಿರ
ಶಿರಾ: ಶಿರಾ ನಗರದ ಹೃದಯ ಭಾಗದಲ್ಲಿನ ರಂಗ ಮಂದಿರವನ್ನೇ ಮರೆತ ತಾಲ್ಲೂಕು ಆಡಳಿತ
ತಾಲ್ಲೂಕಿನ ಬಯಲು ಸೀಮೆಯಲ್ಲಿ ಹುಟ್ಟಿ, ಬೆಳೆದು ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿಕೊಂಡು ಕೇವಲ ತಾಲ್ಲೂಕು, ಜಿಲ್ಲೆಗಷ್ಟೇ...
ಬೆಸ್ಕಾಂ ಕಚೇರಿಯಲ್ಲಿ ಲೈಂಗಿಕ ಕಿರುಕುಳದ ಶಾಕ್
ತಿಪಟೂರು:
ಅಹೋರಾತ್ರಿ ಧರಣಿಗೆ ಮುಂದಾದ ಮಹಿಳಾ ಸಿಬ್ಬಂದಿ
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ (ಜ.24)ಯ ದಿನದಂದೆ ನಗರದ ಬೆಸ್ಕಾಂ ಕಚೇರಿಯ ಸಿಬ್ಬಂದಿಯೊಬ್ಬ ಇಲ್ಲಿನ ಕೆಲ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪ...
ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್
ಬೆಂಗಳೂರು:ದೇಶದಲ್ಲೇ ಮೊದಲ ಬಾರಿಗೆ ಆಧಾರ್ ಮಾದರಿ ಆಸ್ತಿಗೆ ನಂಬರ್ ಭೂದಾಖಲೆಗಳ ಅಕ್ರಮ ತಡೆಗೆ ಮತ್ತು ಸುಗಮ ನಿರ್ವಹಣೆಗಾಗಿ ಏಕೀಕೃತ ನಿರ್ವಹಣಾ ವ್ಯವಸ್ಥೆ ಜಾರಿಗೆ ತರಲು ಕಂದಾಯ ಇಲಾಖೆ ಸಿದ್ಧತೆ ಕೈಗೊಂಡಿದ್ದು, ಒಂದು ಆಸ್ತಿಗೆ...













