Tag: tumkur
ತುಮಕೂರು : 9 ತಿಂಗಳಿಂದ ಸ್ಥಗಿತಗೊಂಡಿದ್ದ ರೈಲು ಪುನರಾರಂಭ!!
ತುಮಕೂರು : ಕೊರೊನಾ ಮಹಾಮಾರಿಯಿಂದಾಗಿ ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ತುಮಕೂರು-ಯಶವಂತಪುರ ಪ್ಯಾಸೆಂಜರ್ ರೈಲು ಸಂಚಾರ ಇಂದಿನಿಂದ ಆರಂಭಗೊಂಡಿದೆ. ಬೆಳಿಗ್ಗೆ 7.30ಕ್ಕೆ ತುಮಕೂರು-ಯಶವಂತಪುರ ಪ್ಯಾಸೆಂಜರ್ ರೈಲು...
ಚಿಕ್ಕಬಳ್ಳಾಪುರ : ಸಂಬಳ ಸಿಗದೇ ನೊಂದ ಶಿಕ್ಷಕ ಆತ್ಮಹತ್ಯೆಗೆ ಶರಣು!!
ಚಿಕ್ಕಬಳ್ಳಾಪುರ : ಕೊರೊನಾದಿಂದಾಗಿ ವೇತನವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿ ಡೆತ್ನೋಟ್ ಬರೆದು ಶಿಕ್ಷಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗೌರಿಬಿದನೂರು ತಾಲ್ಲೂಕಿನ ಕನಗಾನಕೊಪ್ಪ ಗ್ರಾಮದ...
ತಮಿಳುನಾಡು ಚಂಡಮಾರುತ ಸಂತ್ರಸ್ಥರಿಗೆ ಸ್ವಾಮಿ ಜಪಾನಂದಜೀ ತಂಡದಿಂದ ನೆರವು
ತುಮಕೂರು : ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಇನ್ಫೋಸಿಸ್ ಫೌಂಡೇಶನ್ ನೆರವಿನೊಂದಿಗೆ ಪರಿಹಾರ ವಿತರಿಸಿದ ಸಂತ್ರಸ್ತರಿಗೆ ಸ್ಪಂದಿಸಿದ್ದ ಪಾವಗಡದ ಸ್ವಾಮಿ ಜಪಾನಂದಜೀ ಅವರ ನೇತೃತ್ವದ ಸ್ವಾಮಿ ವಿವೇಕಾನಂದ ತಂಡ ಸದ್ಯ...
ತುಮಕೂರು : ಅಂಡರ್‍ಪಾಸ್ ಕಾಲಮಿತಿಯಲ್ಲಿ ಮುಗಿಯುವುದು ಅನುಮಾನ!
ತುಮಕೂರು: ಸಿದ್ಧಗಂಗಾ ಮಠಕ್ಕೆ ಸಂಪರ್ಕ ಬೆಸೆಯುವ ಕ್ಯಾತ್ಸಂದ್ರ ರೈಲ್ವೆಗೇಟ್ ಅಂಡರ್‍ಪಾಸ್ ಕಾಮಗಾರಿ ಆರಂಭಗೊಂಡು ಎರಡೂವರೆ ತಿಂಗಳು ಸಮೀಪಿಸುತ್ತಿದ್ದು, ರೈಲ್ವೆ ಇಲಾಖೆ ಹಳಿಯ ಕೆಳಗೆ ನಿರ್ಮಿಸುತ್ತಿರುವ ಕೆಳಸೇತುವೆ ಕಾಮಗಾರಿಯೆನೋ ಭರದಿಂದ ಸಾಗುತ್ತಿದೆ....
ಕೊರಟಗೆರೆ ಆಡಳಿತ ಯಂತ್ರ ಕುಸಿತ-ಅಭಿವೃದ್ದಿ ಮರೀಚಿಕೆ : ಆರೋಪ
ಕೊರಟಗೆರೆ : ಗ್ರಾಮೀಣ ಪ್ರದೇಶದ ಅಭಿವೃದ್ದಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಮಾದರಿ ಆಗಬೇಕಾದ ಕೊರಟಗೆರೆ ಕ್ಷೇತ್ರವು ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಡಳಿತ ಯಂತ್ರ ಕುಸಿದು ಬಡಜನತೆ ಮತ್ತು ರೈತಾಪಿವರ್ಗಕ್ಕೆ ಸಮಸ್ಯೆ ಎದುರಾಗಿ...
ಗ್ರಾಪಂ ಚುನಾವಣೆ : ಸಾರ್ವಜನಿಕರಿಗೆ ಅರಿವು
ಕೊರಟಗೆರೆ : ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿದ್ದು, ಗ್ರಾಮಗಳಲ್ಲಿ ಸಾರ್ವಜನಿಕರು ಶಾಂತಿಯುತ ಚುನಾವಣೆ ನಡೆಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತದಾನವನ್ನು ಮಾಡುವಂತೆ ಕೊರಟಗೆರೆ ಪೋಲೀಸ್ ಠಾಣೆಯ ಎ.ಎಸ್.ಐ...
ಮಧುಗಿರಿ : ‘ಮೋದಿ ನೇತೃತ್ವದಲ್ಲಿ ಬಿಜೆಪಿ ಬಲಿಷ್ಠ’ – ಕೆ.ಎಸ್.ಈಶ್ವರಪ್ಪ
ಮಧುಗಿರಿ : ದೇಶ ಹಾಗೂ ರಾಜ್ಯದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಕಾರ್ಯಕರ್ತರ ಪ್ರಾಮಾಣಿಕ ಪ್ರಯತ್ನದಿಂದಾಗಿ ಎಲ್ಲೇ ಚುನಾವಣೆಗಳು ನಡೆದರೂ ಅದು ಬಿಜೆಪಿಯ ಗೆಲುವು ಹಾಗೂ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ...
ಹೋರಾಟನಿರತ ರೈತರ ಬೆಂಬಲಿಸಿ ಸಂಘಟನೆಗಳ ಪ್ರತಿಭಟನೆ
ತುರುವೇಕೆರೆ : ರೈತ ವಿರೋಧಿ ಕಾಯ್ದೆಗಳ ವಿರುದ್ದ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ಬೆಂಬಲ ನೀಡಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಿಐಟಿಯು, ಕಟ್ಟಡ ಕಾರ್ಮಿಕರ ಸಂಘ...
ತಿಪಟೂರು : ಅಕ್ರಮವಾಗಿ ಸಂಗ್ರಹಿಸಿದ್ದ 5 ಲೀ. ಮದ್ಯ ವಶ!
ತಿಪಟೂರು : ಕಸಬಾ ಹೋಬಳಿ, ಸಿದ್ದಾಪುರ ಗ್ರಾಮದ ರವಿಕುಮಾರ್ ಬಿನ್ ಶೇಖರಪ್ಪರವರಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಅಕ್ರಮ ಮದ್ಯವನ್ನು ಪತ್ತೆಹಚ್ಚಿ 5 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ದ ಪ್ರಕರಣ...
ಗ್ರಾಪಂ ಚುನಾವಣೆ : ಕಾನೂನು ಸುವ್ಯವಸ್ಥೆ ಕಾಪಾಡಲು ಡಾಬಾ ಮಾಲೀಕರಿಗೆ ಸೂಚನೆ
ಕುಣಿಗಲ್ : ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ತಾಲೂಕಿನ ಡಾಬಾಗಳು, ಹೈವೇ ಹೋಟೆಲ್‍ಗಳು ರಾತ್ರಿ ಎಂಟು ಗಂಟೆಗೆ ಮುಚ್ಚಬೇಕೆಂದು ಡಿವೈಎಸ್ಪಿ ಜಗದೀಶ್ ತಿಳಿಸಿದರು. ...













