ತುಮಕೂರು
ನಗರದ ದಿಬ್ಬೂರಿನಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿದ್ದ ಇಬ್ಬರು ವಿದೇಶಿ ಪ್ರಜೆಗಳಾದ ರೇಷ್ಮಾ ಹಾಗೂ ಲಿಝಾ ತಪ್ಪಿಸಿಕೊಂಡಿರುವ ಘಟನೆ ವರದಿಯಾಗಿದೆ
ಇವರು ತಮ್ಮ ವಿಸಾ ಅವಧಿ ಮುಗಿದರು ಭಾರತದಲ್ಲಿಯ ಉಳಿದಿದ್ದರಿಂದ ಇವರನ್ನು ತುಮಕೂರಿನಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಇರಿಸಲಾಗಿತ್ತು ಎಂದು ವರದಿಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ