ಶಿಕ್ಷಕರಿಲ್ಲದೇ ಸೊರಗಿದ 8 ಐಐಟಿಗಳು….!!!

ನವದೆಹಲಿ:
          ವಿಶ್ವ ಪ್ರಸಿದ್ಧಿ ಪಡೆದಿರುವ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ವಿಷಯ ಬೋಧನಾ ಸಿಬ್ಬಂದಿಗಳಿಲ್ಲದೆ ದೇಶದ 8 ಪ್ರಮುಖ ಐಐಟಿಗಳು ನೈಪುಣ್ಯತೆಯಿಂದ ದೃಷ್ಟಿಯಿಂದ ಸಂಕಷ್ಟ ಎದುರಿಸುತ್ತಿವೆ, ವಶ್ವವಿದ್ಯಾಲಯಗಳಲ್ಲಿ ಶೇ.36 ರಷ್ಟು ಹುದ್ದೆಗಳು ಖಾಲಿಯಿದ್ದೂ, ಈ ಹುದ್ದೆಗಳ ಭರ್ತಿಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಬಹಿರಂಗಗೊಂಡು ವಿದ್ಯಾರ್ಥಿಗಳಲ್ಲಿ ತೀರ್ವ ಆತಂಕ ಹುಟ್ಟಿಸಿದೆ . 
          ಶಿಕ್ಷಕರಿಲ್ಲದ ಐಐಟಿಗಳ ವಿವರ ಇಂತಿದೆ ಮುಂಬೈ, ದೆಹಲಿ, ಗುವಾಹಟಿ, ಕಾನ್ಪುರ, ಖರಗ್ಪುರ, ಚೆನ್ನೈ, ರೂರ್ಕಿ ಮತ್ತು ವಾರಣಾಸಿಯಲ್ಲಿರುವ ಐಐಟಿ ಸಂಸ್ಥೆಗಳಲ್ಲಿ ಒಟ್ಟು 65,824 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಹುದ್ದೆಗೆ ತೆಗೆದುಕೊಂಡಿರುವ 6,318 ಶಿಕ್ಷಕರಲ್ಲಿ ಇದೀಗ ಕೇವಲ 4,049 ಶಿಕ್ಷಕರಿರುವುದಾಗಿ ತಿಳಿದುಬಂದಿದೆ. ಇದಕ್ಕಾಗಿ ಸರ್ಕಾರ ಸಕಾಲದಲ್ಲಿ ಸ್ಪಂದಿಸಿ ಈ ಸಮ್ಯಸೆಗೆ ಪರಿಹಾರ ಕೊಡಬೇಕೆಂದು ವಿದ್ಯಾರ್ಥಿಗಳು ಅಲಲು ತೋಡಿಕೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap