ಮಿಡಿಗೇಶಿ
ಬಿದರಕೆರೆ ಗ್ರಾಮದ ಕ್ಯಾತಗೊಂಡನಹಳ್ಳಿ ಗ್ರಾಮದರಿಗೆ ಸೀಮಿತವಾದ ಬಿದರಕೆರೆಯ ಕೋಡಿಯ ಮುಂಭಾಗದಲ್ಲಿ ಕಳೆದ ಮೂರು ವರ್ಷದ ಹಿಂದೆ ಕೆಶಿಪ್ ವತಿಯಿಂದ ನಿರ್ಮಿಸಿದ್ದ ಶ್ರೀ ಕನ್ನೇರಮ್ಮ ದೇವಿಯ ದೇವಸ್ಥಾನ ಅಲ್ಪಸ್ವಲ್ಪ ಮಳೆ ಬಂದರೂ ಸೋರುತ್ತಿರುತ್ತದೆ. ಮೇಲ್ಛಾವಣಿಯು ಬಿರುಕು ಬಿಟಿದೆ.
ಬಿದರಕೆರೆಯು ಭರ್ತಿ ಆಗಿದ್ದು, ಕೆರೆಯನ್ನು ವೀಕ್ಷಿಸಲು ಬರುತ್ತಿರುವ ಜನ ಸಾಮಾನ್ಯರು ಇಲ್ಲಿನ ಶ್ರೀ ಕನ್ನೇರಮ್ಮ ದೇವಾಲಯದ ಒಳಗಡೆ ಕಾಲಿಟ್ಟಾಗ ಮೇಲ್ಛಾವಣಿಯಿಂದ ಜಿನುಗುತ್ತಿರುವ ನೀರು ತಲೆಯ ಮೇಲೆ ಪ್ರೋಕ್ಷಣೆಯಾಗುತ್ತಿ ಸಂಬಂಧಿಸಿದವರು ಸದರಿ ದೇವಸ್ಥಾನವನ್ನು ದುರಸ್ಥಿ ಮಾಡಿ ದೇವಾಲಯಕ್ಕೆ ಕಾಯ ಕಲ್ಪ ಕಲ್ಪಿಸ ಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
