ಕ್ವಾರಂಟೈನ್ ಅವಧಿ ಹೆಚ್ಚಿಸಲು ರಾಜ್ಯ ಸರ್ಕಾರದ ನಿರ್ಧಾರ!!

ಬೆಂಗಳೂರು :

      ಸಧ್ಯದಲ್ಲೇ ಕ್ವಾರಂಟೈನ್ ಅವಧಿ ಹೆಚ್ಚಳ ಮಾಡಿ ಆದೇಶ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

     ಮಹಾರಾಷ್ಟ್ರದಿಂದ ಬರೋರಲ್ಲಿ ಸೋಂಕು ಹೆಚ್ಚಳ ಆಗ್ತಿರುವ ಹಿನ್ನೆಲೆಯಲ್ಲಿ ಕ್ವಾರಂಟೈನ್ ಅವಧಿ ಹೆಚ್ಚಳಕ್ಕೆ ನಿರ್ಧಾರ ಮಾಡಿರುವ ಸರ್ಕಾರ, ಮಹಾರಾಷ್ಟ್ರದಿಂದ ಬರೋರಿಗೆ ಹೋಂ ಕ್ವಾರಂಟೈನ್ ಅವಧಿ ಮತ್ತೆ 7 ದಿನಗಳನ್ನು ಹೆಚ್ಚಿಸಲು ಮುಂದಾಗಿದೆ.

        ಸಾಂಸ್ಥಿಕ‌ ಕ್ವಾರಂಟೈನ್ ಈ ಹಿಂದಿನಂತೆ 7 ದಿನ ಇರಲಿದೆ. ಹೋಮ್ ಕ್ವಾರಂಟೈನ್ 7 ರಿಂದ 14 ದಿನಗಳಿಗೆ ಹೆಚ್ಚಳ ಮಾಡಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link