ಟಾಪರ್‌ ಆದ ಯಶ್ವಿತ ರೆಡ್ಡಿ ಕೆ.ಬಿ….!

ಮಧುಗಿರಿ :

    ಮಾ.21 ರಿಂದ ಏಪ್ರಿಲ್ 4 ರ ವರೆವಿಗೂ ರಾಜ್ಯದಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಚಿರೆಕ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಯಶ್ವಿತ ರೆಡ್ಡಿ ಕೆ.ಬಿ. 625ಕ್ಕೆ 625 ಅಂಕಗಳನ್ನು ಪಡೆಯುವುದರ ಮೂಲಕ ಮಧುಗಿರಿ, ಸಿರಾ, ಪಾವಗಡ, ಕೊರಟಗೆರೆ ತಾಲೂಕುಗಳಿಗೆ ಟಾಫರ್ ಆಗಿ ಹೊರ ಹೊಮ್ಮಿದ್ದಾಳೆ.

   ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು ಪರೀಕ್ಷೆಗೆ ಹಾಜರಾದವರು 11704 ,ಉತ್ತೀರ್ಣರಾದವರು 7098 ಶೇ.60.65 ರಷ್ಟು ಶೈಕ್ಷಣಿಕ ಜಿಲ್ಲೆಯು ಫಲಿತಾಂಸದ ಪಡೆದು ಕೊಂಡಿದೆ.ರಾಜ್ಯದ ಫಲಿತಾಂಶ ಪಟ್ಟಿಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯು 28 ನೇ ಸ್ಥಾನಗಳಿಸಿದೆ ಹಾಗೂ ರಾಜ್ಯದಲ್ಲಿ 625 ಅಂಕಗಳಿಗೆ 625 ಅಂಕಗಳನ್ನು ಪಡೆದ ಒಟ್ಟು 22 ವಿದ್ಯಾರ್ಥಿಗಳಲ್ಲಿ ಯಶ್ವಿತ 21 ಸ್ಥಾನ ಗಳಿಸಿ ಕೊಂಡಿದ್ದಾರೆ.

Recent Articles

spot_img

Related Stories

Share via
Copy link