ಹಾವೇರಿ :
ನಗರಾಭಿವೃದ್ಧಿ ಪ್ರಾಧಿಕಾರದಿಂದ ಕರ್ನಾಟಕ ಕ್ಷೇತ್ರಿಯ ಮರಾಠ ಪರಿಷತ್‍ಗೆ ನಗರ ವ್ಯಾಪ್ತಿಯ 8.5 ಗುಂಟೆ ಜಾಗವನ್ನು ನೀಡಲಾಗಿದ್ದು, ಇಲ್ಲಿನ ತಹಶೀಲ್ದಾರ ಕಛೇರಿಯ ನೋಂದಣಿ ಇಲಾಖೆಯಲ್ಲಿ ಕರ್ನಾಟಕ ಕ್ಷೇತ್ರಿಯ ಮರಾಠ ಪರಿಷತ್ ಹೆಸರಿಗೆ ನೋಂದಣಿ ಮಾಡಿಸಲಾಯಿತು. ಹಾವೇರಿ : ನಗರಾಭಿವೃದ್ಧಿ ಪ್ರಾಧಿಕಾರದಿಂದ ಕರ್ನಾಟಕ ಕ್ಷೇತ್ರಿಯ ಮರಾಠ ಪರಿಷತ್‍ಗೆ ನಗರ ವ್ಯಾಪ್ತಿಯ 8.5 ಗುಂಟೆ ಜಾಗವನ್ನು ನೀಡಲಾಗಿದ್ದು, ಇಲ್ಲಿನ ತಹಶೀಲ್ದಾರ ಕಛೇರಿಯ ನೋಂದಣಿ ಇಲಾಖೆಯಲ್ಲಿ ಕರ್ನಾಟಕ ಕ್ಷೇತ್ರಿಯ ಮರಾಠ ಪರಿಷತ್ ಹೆಸರಿಗೆ ನೋಂದಣಿ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಕೆಕೆಎಂಪಿ ರಾಜ್ಯಾಧ್ಯಕ್ಷರಾದ ಸುರೇಶರಾವ್ ಸಾಠೆ.ಮಾಜಿ ಅಧ್ಯಕ್ಷರಾದ ರಾಣೋಜಿರಾವ್ ಸಾಠೆ.ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ಚವ್ಹಾಣ. ಬೆಂಗಳೂರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ರಾವ್ ವಾನ್ಸೆ.ಕೆಕೆಎಂಪಿ ಜಿಲ್ಲಾಧ್ಯಕ್ಷರಾದ ಎಂಎನ್ ವೆಂಕೋಜಿ.ಸಮಾಜದ ಮುಖಂಡ ಸಿಕೆ ಜಾಧವ್.ಡಿಎಲ್ ಜಗತಾಪ.ಉಮೇಶ ವಾಘ.ವ್ಹಿಎಚ್ ಜಾಧವ್.ಶ್ರೀಮತಿ ಅನ್ನಪೂರ್ಣ ಜಾಧವ್.ಆರ್‍ಕೆ ಜಾಧವ್.ರಘು ಚವ್ಹಾಣ. ಎನ್‍ಎಂ ಆರೇರ. ನಾಗರಾಜ ವೆಂಕೋಜಿ.ದತ್ತಾ ಘಾಟಗೆ.ದೇವರಾಜ ಗುಂಡೆ.ಹನಮಂತಪ್ಪ ತಳ್ಳಳ್ಳಿ.ಶಂಕ್ರಪ್ಪ ಬಾಳಂಬಿಡ ಸೇರಿದಂತೆ ಸಮುದಾಯದವರು ಇದ್ದರು. ಈ ಸಂದರ್ಭದಲ್ಲಿ ಕೆಕೆಎಂಪಿ ರಾಜ್ಯಾಧ್ಯಕ್ಷರಾದ ಸುರೇಶರಾವ್ ಸಾಠೆ.ಮಾಜಿ ಅಧ್ಯಕ್ಷರಾದ ರಾಣೋಜಿರಾವ್ ಸಾಠೆ.ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ಚವ್ಹಾಣ. ಬೆಂಗಳೂರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ರಾವ್ ವಾನ್ಸೆ.ಕೆಕೆಎಂಪಿ ಜಿಲ್ಲಾಧ್ಯಕ್ಷರಾದ ಎಂಎನ್ ವೆಂಕೋಜಿ.ಸಮಾಜದ ಮುಖಂಡ ಸಿಕೆ ಜಾಧವ್.ಡಿಎಲ್ ಜಗತಾಪ.ಉಮೇಶ ವಾಘ.ವ್ಹಿಎಚ್ ಜಾಧವ್.ಶ್ರೀಮತಿ ಅನ್ನಪೂರ್ಣ ಜಾಧವ್.ಆರ್‍ಕೆ ಜಾಧವ್.ರಘು ಚವ್ಹಾಣ. ಎನ್‍ಎಂ ಆರೇರ. ನಾಗರಾಜ ವೆಂಕೋಜಿ.ದತ್ತಾ ಘಾಟಗೆ.ದೇವರಾಜ ಗುಂಡೆ.ಹನಮಂತಪ್ಪ ತಳ್ಳಳ್ಳಿ.ಶಂಕ್ರಪ್ಪ ಬಾಳಂಬಿಡ ಸೇರಿದಂತೆ ಸಮುದಾಯದವರು ಇದ್ದರು.