ಶಿಗ್ಗಾವಿ
ಪಟ್ಟಣದ ನೂತನ ಎಮ್‍ಐಟಿ ಹಾಗೂ ಮೈಸ್ ಸಹಭಾಗಿತ್ವದ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ಪ್ರಾರಂಭೋತ್ಸವದಲ್ಲಿ ಶಾಸಕ ಬಸವರಾಜ ಬೊಮ್ಮಾಯಿ ರವಿವಾರ ಭಾಗವಹಿಸಿದ್ದರು.
ಸಂಸ್ಥೆಯ ಮುಖ್ಯಸ್ಥರುಗಳಾದ ನಿತೀಶ ಇಂದ್ರೇಕರ, ವಿಜಯಕುಮಾರ ಬಿಂದ್ಲಿ, ಬಸವರಾಜ ಹೂಗಾಡಿ ಸೆರಿದಂತೆ ಮುಖಂಡರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ