ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರ ದೇವಾಲಯ ದರ್ಶನ ಮುಂದುವರೆದಿದ್ದು, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
“ಅಂದು ದತ್ತಾತ್ರೇಯ ದೇವರ ದರ್ಶನ ಮಾಡುವರು ಭಿಕ್ಷುಕರು ಎಂದು ಹೇಳಿ ಇಂದು ಕುರ್ಚಿ ಉಳಿಸಿಕೊಳ್ಳಲು ಅದೇ ದತ್ತಾತ್ರೇಯ ದೇವರು ಬೇಕಾಯಿತೇ ಸಾಂಧರ್ಭಿಕ ಶಿಶುಗಳೇ ? ? ?” ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.
ಅಂದು ದತ್ತಾತ್ರೇಯ ದೇವರ ದರ್ಶನ ಮಾಡುವರು ಭಿಕ್ಷುಕರು ಎಂದು ಹೇಳಿ ಇಂದು ಕುರ್ಚಿ ಉಳಿಸಿಕೊಳ್ಳಲು ಅದೇ ದತ್ತಾತ್ರೇಯ ದೇವರು ಬೇಕಾಯಿತೇ ಸಾಂಧರ್ಭಿಕ ಶಿಶುಗಳೇ ? ? ?
— C.T.Ravi (@CTRavi_BJP) September 22, 2018
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








