ಬೆಂಗಳೂರು:
ಮೈಸೂರು ವಿಶ್ವ ವಿದ್ಯಾಲಯಕ್ಕೆ ಪ್ರೊ. ಅಯಿಷಾ ಎಂ ಶರೀಫ್ ಅವರನ್ನು ಹಂಗಾಮಿ, ಪ್ರಭಾರಿ ಕುಲಪತಿಯನ್ನಾಗಿ ನೇಮಿಸಲಾಗಿದೆ.ಕಳೆದ 2017ರ ನಂತರ ಸತತ 6ನೇ ಬಾರಿ ವಿಶ್ವವಿದ್ಯಾಲಯಕ್ಕೆ ಹಂಗಾಮಿ ಕುಲಪತಿ ನೇಮಕ ಮಾಡಿರುವುದು ವಿಶೇಷವಾಗಿದೆ. ಖಾಯಂ ಕುಲಪತಿ ನೇಮಕ ವಿಳಂಬ ಹಿನ್ನಲೆಯಲ್ಲಿ ಹಂಗಾಮಿ ಆಡಳಿತ ಮುಂದುವರೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








