ಕುಜ ದೋಷ ನಿವಾರಣೆ ನೆಪದಲ್ಲಿ ಅತ್ಯಾಚಾರ ಮಾಡಿದ ಭೂಪ!!!!!!

ನವದೆಹಲಿ:
 
     ನಮ್ಮ ದೇಶದಲ್ಲಿ ದೇವರು ಹೇಗೆ ದೊಡ್ಡದೊ ಹಾಗೆ ಮನುಷ್ಯನ ಜಾತಕವೂ ಹೌದು ಈ ಒಂದು ವಿಷಯ ಇಟ್ಟುಕೊಂಡು ದುಡ್ಡು ಮಾಡುವ ಡೊಂಗಿಗಳಿಗೇನು ಕಡಿಮೆ ಇಲ್ಲಾ ಆದರೆ ಎಲ್ಲರನ್ನೂ ಮೀರಿಸಿದ ಪಟಿಂಗ ಒಬ್ಬ ಇದ್ದಾನೆ ಈತ ತನ್ನ ಸ್ವಂತ ಅಕ್ಕನ ಮಗಳ ಮೇಲಿನ ಚಪಲ ಈಡೇರಿಸಿ ಕೊಳ್ಳಲು ಆ ಹುಡುಗಿಯ ಜಾತಕದಲ್ಲಿ ಕುಜ ದೋಷವಿರುವ ಕಾರಣ ಅದನ್ನು ಸರಿಪಡಿಸುತ್ತೇನೆ ಎಂದು ನಂಬಿಸಿದ ಅವನು ತನ್ನ ಅಕ್ಕನ ಮಗಳನ್ನು ಸತತ ನಾಲ್ಕು ವರ್ಷಗಳಿಂದ ಅತ್ಯಾಚಾರ ಮಾಡುತ್ತಾ ಬಂದಿದ್ದ ಆದರೆ ತನ್ನ ಗ್ರಹಚಾರ ಸರಿ ಇಲ್ಲವೆಂದು ಅರಿಯದೆ ಇದೀಗ ಪೋಲೀಸರ ಅತಿಥಿಯಾಗಿದ್ದಾನೆ.
    ಯುವತಿಯ ಜಾತಕದಲ್ಲಿ ಕುಜ ದೋಷವಿದೆ ಎಂದು ನಂಬಿಸಿ ದೋಷ ಪರಿಹಾರದ ನೆಪದಲ್ಲಿ 23 ವರ್ಷದ ಯುವತಿಯನ್ನು ನಿರಂತರ ಅತ್ಯಾಚಾರವೆಸಗಿದ್ದ ಕಾಮುಕ ಸೋದರ ಮಾವನನ್ನು ದೆಹಲಿಯ ನರೇಲಾ ಪೋಲೀಸರು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link