ಉಜ್ಜಿನಿ
ಗ್ರಾಮದಲ್ಲಿ ಇಸ್ಪೆಟ್.ಮಟ್ಕ.ಅಕ್ರಮ ಮರಳು ಸಾಗಿಸಿದಲ್ಲಿ ಅಂತಹ ವಕ್ತಿಯನ್ನು ಮೂಲಜಿಲ್ಲದೆ ಕಾನುನು ಕ್ರಮ ಜರುಗಿಸಲಾಗುವುದು ಎಂದು ಕೊಟ್ಟುರು ನೂತನ ಪಿ.ಎಸ್.ಐ.ಕಾಳಿಂಗ ಏಚ್ಚರಿಕೆ ನೀಡಿದರು ಉಜ್ಜಿನಿಯ ಪೊಲಿಸ್ ಠಾಣೆಯಲ್ಲಿ ಭಾನುವಾರ ಗ್ರಾಮದ ಜನರಿಗೆ ಕಾನುನು ಬಗ್ಗೆ ವಿವರಿಸಿ ಮತನಾಡಿದರು ಗ್ರಾಮದಲ್ಲಿ ಶಾಂತಿ ಸುವವಸ್ಥೆ ಕಾಪಡಭೇಕು ಯುವಕರು ಗಲಾಟೆಗೆ ಅಸ್ಪದಕೋಟ್ಟರೆ ಪ್ರಚೋದಿಸುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು ಹೇಳಿದರು ಈ ಸಂದಬದಲ್ಲಿ ಠಾಣೆಯ ಮುಂಭಾಗ ಸಸಿ ನೆಡಲಾಹಿತು ಪರಿಸರ ಕಾಳಜಿ ಪ್ರತಿಯೋಬ್ಬರು ವಹಿಸಭೇಕು ಎಂದು ಹೇಳಿದರು ಈ ಸಂದಬದಲ್ಲಿ ಗ್ರಾಮದ ಮುಖಂಡರಾದ ಗ್ರಾಂ.ಸದಸ.ಮಾರುತಿ. ಉಜ್ಜಿನಪ್ಪ.ಮಂಜುನಾಥ.ಆಡ್ಡೆಈರಣ್ಣ.ಸುರೇಶ್.ಶಿವಣ್ಣ.ಹನುಮಂತ.ಸಿದ್ದೇಶ.ವೀರಪ್ಪಯ.ಮುಖ್ಯಪೆದೆ ತಿಪ್ಪೇಶ.ಸಿಬ್ಬಂದಿ ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
