ಶ್ರೀನಗರ:
ಕಣಿವೆ ರಾಜ್ಯದ ಕೆಲ ಭಾಗಗಳಲ್ಲಿ ಭೂಮಿ ಕಂಪಿಸಿದ್ದು ಇದರ ತೀವ್ರತೆ ಸುಮಾರು 5.6 ರಷ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪ ಅನುಭವಕ್ಕೆ ಬಂದ ತಕ್ಷಣ ಜನ ಭಯಭೀತರಾಗಿ ತಮ್ಮ ಮನೆಗಳಿಂದ ಹೊರಗೋಡೆಬಂದಿದ್ದಾರೆ. ಕಾಶ್ಮೀರದ ವಾಯುವ್ಯ ಭಾಗದಲ್ಲಿ ಶ್ರೀನಗರದಿಂದ 118 ಕಿಮೀ. ದೂರದಲ್ಲಿ ಭೂಕಂಪದ ಕೇಂದ್ರವಿತ್ತು ಎಂದು ತಿಳಿಸಿದ್ದಾರೆ .ಸದ್ಯದ ಮಹಿತಿ ಪ್ರಕಾರ ಯಾವುದೇ ಆಸ್ತಿ ಹಾನಿ, ಸಾವು, ನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








