ತುಮಕೂರು :
ನಗರದ ಮೈತ್ರಿ ವೀರಶೈವ ಮಹಿಳಾ ಸಂಘದ ವತಿಯಿಂದ ಮುಂಬರುವ ಮಾರ್ಚ್ 1 ಮತ್ತು 2 ನೇ ತಾರೀಖಿನಂದು ಜೆ.ಸಿ.ರಸ್ತೆಯಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10 ಗಂಟೆಯಿಮದ 6 ಗಂಟೆಯವರೆಗೆ ಸೀರೆ ಮೇಳವನ್ನು ಏರ್ಪಡಿಸಲಾಗಿದೆ.
ರೇಷ್ಮೆ, ಕಾಟನ್, ಲೆನಿನ್, ಟಸ್ಸರ್, ಫ್ಯಾನ್ಸಿ ಹೀಗೆ ಅನೇಕ ವಿಧದ ಸೀರೆಗಳು, ಹಾಗೆ ಕುರ್ತೀಸ್, ಪ್ಲಾಸಾಗಳನ್ನು ಸಹಾ ಮಾರಾಟ ಮಾಡಲಾಗುವುದು.
ತುಮಕೂರಿನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9739696178 ಇ್ಲಲಿಗೆ ಸಂಪರ್ಕಿಸಲು ಕೋರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








