ಹೈದರಾಬಾದ್
ಲೋಕಸಭಾ ನಾಮಪತ್ರ ಸಲ್ಲಿಕೆ ಮಾಡಿರುವ ಅಸಾದುದ್ದೀನ್ ಒವೈಸಿ ಹೈದರಾಬಾದಿನಿಂದ ಲೋಕಸಭೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದು ಇದರ ಜೊತೆಯಲ್ಲಿ ಅವರ ಆಸ್ತಿ ವಿವರಗಳನ್ನು ಪ್ರಕಟಿಸಿದ ಒವೈಸಿ ಅವರ ಒಟ್ಟು ಆಸ್ತಿ ಮೌಲ್ಯ 13 ಕೋಟಿ ರೂಪಾಯಿಷ್ಟಿದೆ. ಸ್ಥಿರಾಸ್ತಿ ಮೌಲ್ಯ ಸುಮಾರು 12 ಕೋಟಿ ರೂಪಾಯಿಯಷ್ಟಿದೆ ಹಾಗೂ ಚರಾಸ್ತಿ ಮೌಲ್ಯ 167 ಕೋಟಿ ರು ಹೊಂದಿದ್ದಾರೆ. ಆದರೆ ಅವರ ಬಳಿ ಯಾವುದೇ ವಾಹನವಿಲ್ಲ ಎಂದು ತಿಳಿಸಿದ್ದಾರೆ.
ಒಂದು ಎನ್ ಪಿ ಬೋರ್ .22 ಪಿಸ್ತೂಲ್ ಹೊಂದಿದ್ದಾರೆ ಮತ್ತು 1 ಲಕ್ಷ ಮೌಲ್ಯದ ಎನ್ ಪಿ ಬೋರ್ 30-60 ರೈಫಲ್ . ಒಟ್ಟಾರೆ, 9.30 ಕೋಟಿ ರು ಸಾಲ ಹೊಂದಿದ್ದಾರೆ. 2 ಲಕ್ಷ ರು ನಗದು ಹೊಂದಿದ್ದಾರೆ. 2017-18ರಲ್ಲಿ 10,01,080 ರು ಹಾಗೂ 2016-17 13,33,250 ರು ಹೊಂದಿದ್ದಾರೆ. ನಮ್ಮ ಕತ್ತು ಸೀಳಿದರೂ ನಾವು ಮುಸ್ಲಿಮರಾಗಿಯೇ ಇರುತ್ತೇವೆ: ಒವೈಸಿ ವಿರುದ್ಧ ಐದು ಕ್ರಿಮಿನಲ್ ಕೇಸ್ ಗಳಿದ್ದು, ಆದರೆ, ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








