78 ರ ಇಳಿ ವಯಸ್ಸಿನಲ್ಲಿ 90 ಅತ್ಯಾಚಾರ ಮಾಡಿದ ತಾತ….!

ವಾಷ್ಟಿಂಗನ್:
     ಸಂಭೋಗ ಮಾಡಲಾಗದಿದ್ದರೂ ಮಹಿಳೆಯರನ್ನು ಕಾಮಿಸುತ್ತಿದ್ದ ವಿಕೃತ ಕಾಮಿಯೊಬ್ಬ ಬರೋಬ್ಬರಿ 90 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿ ಸ್ವಯಂ ಪ್ರೇರಿತವಾಗಿ ಪೊಲೀಸರಿಗೆ ಶರಣಾಗಿದ್ದಾನೆ ಈ  ಬೆಳವಣಿಗೆ ನಡೆಯದೆ ಹೋಗಿದ್ದರೆ ಈತ ಮಾಡಿರುವಂತಹ ಕೃತ್ಯಗಳು ಬಯಲಿಗೆ ಬರುತ್ತಿರಲಿಲ್ಲ  ಎಂದು ಪೊಲೀಸರು ತಿಳಿಸಿದ್ದಾರೆ.
     78 ವರ್ಷದ ಸ್ಯಾಮುಯೆಲ್ ಲಿಟಲ್ ಅಮೆರಿಕವನ್ನು ಸುತ್ತುವ ನೆಪದಲ್ಲಿ ಸುಮಾರು 14 ರಾಜ್ಯಗಳಲ್ಲಿ ಬರೋಬ್ಬರಿ 90 ಮಹಿಳೆಯರನ್ನು ಅತ್ಯಾಚಾರ ಮಾಡಿದ್ದಾನೆ ಮತ್ತು ಅವರನ್ನು ತನ್ನ ಕಾಮತೃಷೆ ತೀರಿದ  ಮೇಲೆ ಅತೀ ಕಿರಾತಕವಾಗಿ ಹತ್ಯೆ ಮಾಡಿದ್ದಾನೆ ವಿಪರ್ಯಾಸವೆಂದರೆ ಈವರೆಗೂ ಯಾವುದೇ ಪ್ರಕರಣದಲ್ಲೂ ಆತ ಸಿಕ್ಕಿಬಿದ್ದಿರಲಿಲ್ಲ . ಈಗ ಇಳಿವಯಸ್ಸಿನಲ್ಲಿ ತಾನು ಮಾಡಿದ ಎಲ್ಲಾ ದುಷ್ಕೃತ್ಯಗಳು ಜಗತ್ತಿಗೆ ಗೊತ್ತಾಗಲಿ ಎಂಬ ಕಾರಣದಿಂದ ಪೊಲೀಸರ ಮುಂದೆ ಬಂದು ಶರಣಾಗಿದ್ದೇನೆ ಎಂದು ಆತನೇ ಹೇಳಿಕೊಂಡಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link