ಚೀನಾ:
ಚೀನಾದ ಕಮ್ಯುನಿಸ್ಟ್ ಪಕ್ಷವು ತನ್ನ 70 ನೇ ವಾರ್ಷಿಕೋತ್ಸವವನ್ನು ಇಂದು ಅತ್ಯಂತ ವಿಜೃಭಣೆಯಿಂದ ಆಚರಿಸಿದೆ ಮತ್ತು ಈ ಮೆರವಣಿಗೆಯಲ್ಲಿ ಚೀನಾದ ಆರ್ಥಿಕ ಬೆಳವಣಿಗೆ ಮತ್ತು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದೆ ಎಂದು ತಿಳಿದಿದೆ.
ರಾಷ್ಟ್ರದ ಸಾಂಕೇತಿಕ ರಾಜಕೀಯ ಹೃದಯವಾದ ಟಿಯಾನನ್ಮೆನ್ ಸ್ಕ್ವೇರ್ ಮೂಲಕ ಚೀನಾದ ಧ್ವಜವನ್ನು ಹೊತ್ತೊಯ್ಯುದ ಮಿಲಿಟರಿ ಸಿಬ್ಬಂದಿಯೊಂದಿಗೆ ಮೆರವಣಿಗೆಯಲ್ಲಿ ದೇಶದ ಸಾಂಸ್ಕೃತಿಕ ಮತ್ತು ರಾಜತಾಂತ್ರಿಕ ನಿಲುವು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿತ್ತು .ಬೂದು ಬಣ್ಣದ ಜಾಕೆಟ್ ಧರಿಸಿದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಮಾಜಿ ಅಧ್ಯಕ್ಷರಾದ ಹೂ ಜಿಂಟಾವೊ ಮತ್ತು ಜಿಯಾಂಗ್ ಜೆಮಿನ್ ಸೇರಿದಂತೆ ಇತರ ಚೀನಾದ ನಾಯಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ