ತುಮಕೂರು
ಜಿಲ್ಲೆಯ ಮರಣ ಶಾಸನವಾದ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ವಿರೋಧಿಸಿ ಹಲವು ಹೋರಾಟಗಳು ನಡೆದಿದೆ ತುಮಕೂರು ಜಿಲ್ಲಾ ಬಂದ್ ಗೃಹ ಸಚಿವರ ಮನೆಯ ಮುತ್ತಿಗೆ ಗುಬ್ಬಿಯಿಂದ ತುಮಕೂರಿನವರಿಗೆ ಪಾದಯಾತ್ರೆ ಇವೆಲ್ಲವೂ ಮಾಡಿದ್ದರೂ ಸಹ ಮತ್ತೆ ಲಿಂಕೆನಲ್ ಕಾಮಗಾರಿ ಮಾಡಲು ಸರಕಾರ ಹೊರಟಿದ್ದು ಇದರ ವಿರುದ್ಧ ನಾಳೆ ಬೆಳಗ್ಗೆ 10 ಗಂಟೆಗೆ ಶುಕ್ರವಾರ 23/ 5 /2025ರ ಡಿ ರಾಂಪುರ ಹತ್ತಿರ ಕಾಮಗಾರಿ ಪ್ರಾರಂಭಿಸಲು ಮುಂದಾಗಿರುವುದರಿಂದ ನಾವೆಲ್ಲರೂ ಒಟ್ಟಾಗಿ ನಿಂತು ಇದನ್ನು ಎದುರಿಸಲೇ ಬೇಕಾಗಿದೆ
ಹಾಗಾಗಿ ತಾಲೂಕಿನ ರೈತ ಸಂಘದ ಎಲ್ಲಾ ಪಾದಾಧಿಕಾರಿಗಳು ರೈತರು, ಕಾರ್ಯಕರ್ತರು, ತಾಲೂಕಿನ ಸಾರ್ವಜನಿಕ ಬಂಧುಗಳು ಸಂಘ ಸಂಸ್ಥೆಯ ಮುಖ್ಯಸ್ಥರುಗಳು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಹೋರಾಟಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡುತ್ತೇವೆ. ಎಂದು ಬಿ ಜೆ ಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮನವಿ
