ಉಪಚುನಾವಣೆ ನೀತಿ ಸಂಹಿತಿ ಜಾರಿ ಜಿಲ್ಲೆಯಾದ್ಯಂತ ಪ್ಲೇಕ್ಸ್, ಹೊಲ್ಡಿಂಗ್ಸ್, ತೆರುವು ಕಾರ್ಯ

0
23

ಬಳ್ಳಾರಿ

        ಬಳ್ಳಾರಿ ಜಿಲ್ಲೆಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿದ್ದು. ಈಲ್ಲೆಯಾದ್ಯಂತ ಪ್ಲೇಕ್ಸ್ ಮತ್ತು ಹೋಲ್ಡಿಂಗ್ಸ್ ಗಳನ್ನು ತೆರುವುಗೊಳಿಸಲಾಗುತ್ತಿದೆ. ಸರಕಾರದ ವಿವಿದ ಯೋಜೆನೆಗಳಿಗೆ ಸಂಭಂಧಿಸಿದ ಜಾಹಿರಾತುಗಳು, ವಿವಿದ ರಾಜಕೀಯ ಪಕ್ಷಗಳಿಗೆ ಸಂಬಂಧಸಿದಿ ಪ್ರಚಾರದ ಫಲಕಗಳು ಮತ್ತು ಚಿನ್ನೆಗಳು, ಹೋಲ್ಡಿಣ್ಸ್ ಗಳು ಹಾಗೂ ರಾಜಕೀಯೇತರ ಪ್ರಚಾರ ಫಲಕಗಳನ್ನು ತೆರವುಗೊಳಿಸಲಾಗಿದೆ.

        ನಮ್ಮ ಸೂಚೆನೆ ಮೇರೆಗೆ ಈಗಾಗಲೇ ಬಹುತೇಕ ಕಡೆ ನಗರ, ಸ್ಥಳಿಯ ಸಂಸ್ಥೆಗಳ ಸಿಬ್ಬಂಧಿಗಳು, ತಾಲೂಕು ಆಡಳಿತ ಗ್ರಾಮ ಸಿಬ್ಬಂಧಿಗಳು, ತೆರವುವುಗೊಳಿಸುತ್ತಿದ್ದಾರೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಯಾದ ರಾಮ್‍ಪ್ರಸಾದ್ ಮನೋಹರ ತಿಳಿಸಿದ್ದಾರೆ. ಎಲ್ಲಿಯಾದರು ಉಳಿದರೆ ಕೂಡಲೇ ಅವುಗಳನ್ನು ತೆರುವುಗೊಳಿಸುವಂತೆ ಮತ್ತೊಮ್ಮ ಸೂಚೆನೆ ನೀಡಲಾಗಿದೆ. ಉಪ ಚಉನಾವಣೆ ಸಂಬಂಧಸಿದಂತೆ ಜಿಲ್ಲಾಡಳಿತವು ಸಕಳ ಸಿದ್ದತೆಗಳನ್ನು ಕೈಗೊಂಡಿದೆ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here