ಗಮನ ಸೆಳೆದ ಲೇಡಿಸ್ ಕ್ಲಬ್ ದಾಂಡಿಯಾ

0
27

ದಾವಣಗೆರೆ:

       ದೈವಜ್ಞ ಕಲ್ಯಾಣ ಮಂಟಪದಲ್ಲಿ ಲೇಡಿಸ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ದಾಂಡಿಯಾ ಕಾರ್ಯಕ್ರಮವನ್ನು ಶಾಸಕ ಎಸ್.ಎ.ರವೀಂದ್ರನಾಥ್ ಹಾಗೂ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕಡ ಡಾ.ಎ.ಹೆಚ್.ಶಿವಯೋಗಿ ಸ್ವಾಮಿ ಉದ್ಘಾಟಿಸಿದರು.

       ಲೇಡಿಸ್ ಕ್ಲಬ್‍ನಿಂದ ಏರ್ಪಡಿಸಿದ್ದ ದಾಂಡಿಯಾ ಕಾರ್ಯಕ್ರಮದಲ್ಲಿ ಮಹಿಳೆಯರು ಮಾಡಿದ ನೃತ್ಯವು ನೋಡುಗರ ಕಣ್ಮನ ಸಳೆಯಿತು.
ಈ ಸಂದರ್ಭದಲ್ಲಿ ಸುಧಾ ಯಶವಂತರಾವ್ ಜಾಧವ್, ಚೇತನಾ ಕುಮಾರ್, ಶಿವರಾಜ್ ಪಾಟೀಲ್, ಪ್ರಸನ್ನಕುಮಾರ್, ಕ್ಲಬ್‍ನ ಸಂಸ್ಥಾಪಕಿ ಅಮೀರಾ ಬಾನು, ದಾಕ್ಷಾಯಣಿ ಆನಂದಪ್ಪ, ಡಾ.ಶಶಿಕಲಾ, ಮಾಧವಿ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here