ದಾವಣಗೆರೆ:
ಇಲ್ಲಿನ ಜಿ.ಎಂ.ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ಧಾರವಾಡದಲ್ಲಿ ಎಸ್‍ಡಿಎಂಸಿಇಟಿ ಕಾಲೇಜಿನಲ್ಲಿ ನಡೆದ ಇನ್‍ಸಿಗ್ನ್ಯಾ-19 ನ್ಯಾಷ್ನಲ್ ಲೆವಲ್ ಟೆಕ್ನೋ ಕಲ್ಚರಲ್ ಫೆಸ್ಟ್‍ನಲ್ಲಿ ಭಾಗವಹಿಸಿ ಪ್ರಥಮಸ್ಥಾನ ಪಡೆದಿದಾರೆ.
ಬಿಎಂಐಟಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮುನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ 4ನೇ ಸೆಮಿಸ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ನಿವೇದಿತಾ ಎಸ್ ಗಬ್ಬರ್ ಮತ್ತು ವಿದ್ಯಾಶ್ರೀ ಸಹಾಯಕ ಪ್ರಾಧ್ಯಾಪಕ ಸಂಪತ್‍ಕುಮಾರ್ ಬಿ. ಅವರ ಮಾರ್ಗದರ್ಶನದಲ್ಲಿ ಮಾಡಿದ ಪೆಪರ್ ಪ್ರಸೆಂಟೆಷನ್‍ಗೆ ಪ್ರಥಮ ಬಹುಮಾನ ದೊರೆತಿದೆ.ಇವರಿಗೆ ಕಾಲೇಜಿನ ಮ್ಯಾನೆಜ್‍ಮೆಂಟ್, ಪ್ರಾಂಶುಪಾಲರು, ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/27_dvg_07_4.jpg)