ದಾವಣಗೆರೆ
ಲಯನ್ಸ್ ಕ್ಲಬ್‍ಗೆ ಭೇಟಿನೀಡಿದ್ದ ಜಿಲ್ಲಾ ಗೌರ್ನರ್ ಶಿವರಾಮಶೆಟ್ಟಿ ದಾವಣಗೆರೆ ಲಯನ್ಸ್ ಅಧ್ಯಕ್ಷ ಎ.ಬಿ.ಪ್ರತಾಪ್, ಕಾರ್ಯದರ್ಶಿ ಎನ್.ವಿ. ಬಂಡಿವಾಡು, ಖಜಾಂಚಿ ಹೆಚ್.ವಿ.ಮಂಜುನಾಥ ಸ್ವಾಮಿ, ಸಹಕಾರ್ಯದರ್ಶಿ ಎನ್.ಸಿ.ಬಸವರಾಜ ಅವರನ್ನು ಸನ್ಮಾನಿಸಿದರು. ಈ ವೇಳೆಯಲ್ಲಿ ಮಾಜಿ ಜಿಲ್ಲಾ ಗೌರ್ನರ್ ಜಿ.ನಾಗನೂರ್, ಡಾ. ನಾಗಪ್ರಕಾಶ್, ಹೆಚ್.ಎನ್.ಶಿವಕುಮಾರ್ ಮತ್ತಿತರರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
