ಶೀಘ್ರದಲ್ಲಿ ಬೆಂಗಳೂರು -ಮೈಸೂರು ನಡುವೆ ಮೆಮು ರೈಲು ಸಂಚಾರ

ಬೆಂಗಳೂರು

       ಬಹು ನಿರೀಕ್ಷಿತ ಬೆಂಗಳೂರು -ಮೈಸೂರು ವಿದ್ಯುತ್ ಚಾಲಿತ ರೈಲಿಗೆ ಅನುಮೋದನೆ ದೊರಕಿದೆ ಮತ್ತು ಸಧ್ಯದಲ್ಲೆ ಕಾರ್ಯಾರಂಭ ಮಾಡುವ ಎಲ್ಲಾ ನಿರೀಕ್ಷೆ ಇದೆ ಎಂದು ರಯಲ್ವೆ ಇಲಾಖೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ,ಡಿಸೆಂಬರ್ 26ರಿಂದ ಈ ರೈಲು ಎರಡು ನಗರಗಳ ಮಧ್ಯೆ ಸಂಚಾರ ನಡೆಸಲಿದೆ ಎಂದು ತಿಳಿದು ಬಂದಿದೆ . ವಿಶೇಷ ವಿದ್ಯುತ್ ರೈಲು (ಮೆಮು) ಸಂಚಾರಕ್ಕೆ ಭಾನುವಾರ ಚಾಲನೆ ನೀಡಲಾಗುತ್ತದೆ. ಈ ರೈಲು ಕ್ರಿಸ್ ಮಸ್ ಆದ ಮಾರನೆ ದಿನದಿಂದ ತನ್ನ ಪಯಣ ಆರಂಭಿಸಲಿದೆ ಎಂದು ಇಲಾಖೆ ತಿಳಿಸಿದೆ.        

        ಬೆಂಗಳೂರಿನಿಂದ ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ ಈ ರೈಲು ಸಂಚಾರ ನಡೆಸಲಿದ್ದೂ ನಂತರ ಮೈಸೂರಿನಂದ  ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮೆಮು ರೈಲು ಸಂಚರಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ .

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link