ಎ ಆರ್ ಟಿ ಓ ಕಛೇರಿಯ ಮೇಲ್ಚಾವಣಿ ಕುಸಿತ : ಇಬ್ಬರಿಗೆ ಗಾಯ

0
162

ಮಧುಗಿರಿ

       ಎ ಆರ್ ಟಿ ಓ ಕಛೇರಿಯ ಮೇಲ್ಚಾವಣಿ ಕುಸಿದು ಇಬ್ಬರಿಗೆ ಗಾಯಗೊಂಡಿದ್ದು ಒಬ್ಬರ ಸ್ಥಿತಿ ಗಂಭೀರವಾಗಿದೆ.ಅಂಜಿನಪ್ಪ (50)ಡಿ ಗ್ರೂಫ್ ನೌಕರ ನಾಗಿದ್ದ ಕಛೇರಿ ಯಲ್ಲಿ ಕಾರ್ಯನಿರ್ವಹಿಸುವಾಗ ಆಕಸ್ಮಿಕ ವಾಗಿ ಕಟ್ಟಡದ ಮೇಲ್ಚಾವಣಿ ಕುಸಿದಿದೆ ಲಕ್ಷಣ್ ರವರ ತಲೆ ಭಾಗಕ್ಕೆ ಗಂಭೀರವಾಗಿ ಪೆಟ್ಟಾಗಿದ್ದು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತೊಬ್ಬ ಸಾಹಾಯಕನಾದ ಅಂಜಿನಪ್ಪ (55) ಸಣ್ಣ ಪುಟ್ಟ ಗಾಯಗಳಾಗಿವೆ. ಕಚೇರಿಯ ಮತ್ತಿತರು ಸಿಬ್ಬಂದಿಗಳು ಆಸ್ಪತ್ರೆ ಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ.

      ಕಚೇರಿಯ ಲ್ಲಿದ್ದ ಕಂಪ್ಯೂಟರ್ ಹಾಗೂ ಚೇರ್ ಹಾಗೂ ಟೇಬಲ್ ಗಳಿಗೆ ಹಾನಿಯಾಗಿದೆ ಎ ಆರ್ ಟಿ ಓ ಇಲಾಖೆಯವರು ಕಟ್ಟಡ ರಿಪೇರಿ ಮಾಡಿಸುವಂತೆ ಹಲವಾರು ಮನವಿ ಮಾಡಿದ್ದರು ಇದೂವರೆವಿಗೂ ಕಟ್ಟಡದ ರೀಪೆರಿಗೆ ಎಪಿಎಂಸಿ ಯವರು ಇದೂವರೆವಿಗೂ ಮುಂದಾಗಿಲ್ಲ ಎಂಬುದು ಎ ಆರ್ ಟಿ ಓ ಕಛೇರಿಯ ಸಿಬ್ಬಂದಿಗಳ ಆರೋಪ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ