ಬೆಂಗಳೂರು;
ನಾಳೆ ರೈಲ್ವೆ ಇಲಾಖೆಯಿಂದ ಯಶವಂತಪುರ ದಿಂದ ಸಿದ್ಧ ಗಂಗಾ ಮಠಕ್ಕೆ ದೇವರ ಅಂತಿಮ ದರ್ಶನಕ್ಕೆ ಹೋಗುವ ಭಕ್ತಾದಿಗಳಿಗೆ ಸ್ಪೆಷಲ್ ಟ್ರೈನ್ ವ್ಯವಸ್ಥೆ ಮಾಡಲಾಗಿದೆ.
DEMU from YPR 6 .00 ,9.50, 14.00 &19.00 hrs tumkur arrivel 7.30 ,11.30, 15.50& 20.30 hrs & From Tumkur departure 7.45,12.00.16.45& 21.00 hrs YPR arrivel 9.15,13.30,18.30&22.30 hrs