ದೆಹಲಿ:
ಪ್ರಧಾನಿ ಅವರು ಪಾಕ್ ಮತ್ತು ಭಾರತದ ಸಂಬಂಧ ವೃಧಿಗಾಗಿ ಹಗಲಿರುಳು ಯೋಚಿಸಿ ತೆಗೆದುಕೊಂಡ ನಿರ್ಧಾರವೇ ಕರ್ತಾರ್ಪುರ ಕಾರಿಡಾರ್ ಯೋಜನೆ ಇದರ ಜೊತೆಗೆ ದ್ವೈಪಾಕ್ಷಿಕ ಸಂಬಂಧ ವೃಧಿ ಮತ್ತು ಸ್ನೇಹ ಸಂಬಂಧ ವೃಧಿಗಾಗಿ ಮಾಡುತ್ತಿರುವ ಈ ಕಾರಿಡಾರ್ ಭಾರತ ಮತ್ತು ಅನೇಕ ಮಿತ್ರ ರಾಷ್ಡ್ರಗಳ ನಡುವಣ ಸಂಪರ್ಕ ಕೊಂಡಿಯಾಗುದಂತೂ ಸುಳ್ಳಲ್ಲ.
ಪಂಜಾಬ್ ನ ಶಿರೋಮಣಿ ಅಕಾಲಿ ದಳದ ಅಧ್ಯಕ್ಷರ ನಿವಾಸದಲ್ಲಿ ಆಯೋಜಿಸಿದ್ದ ಗುರುಪುರಬ್ ಕೀರ್ತನ್ ದರ್ಬಾರ್ ನಲ್ಲಿ ಭಾಗವಹಿಸಿದ್ದ ಅವರು ಭಾರತೀಯ ಸಿಖ್ ಸಮುದಾಯದವರು ತಮ್ಮ ಪವಿತ್ರ ಸ್ಥಳವಾದ ಕರ್ತಾರ್ಪುರ ಸಾಹಿಬ್ ಗೆ ತೆರಳಲು ಪಾಕಿಸ್ಥಾನದ ಅನುಮತಿ ಮತ್ತು ವೀಸಾ ಬೇಕಾಗಿರುವುದರಿಂದ ಕೆಲವರು ತಮ್ಮ ಜೀವನದ ಜೀವನದ ಪ್ರಮುಖ ದ್ಯೇಯವಾದ ಈ ಯಾತ್ರೆಗೆ ಹೋಗುವುದೇ ಇಲ್ಲಾ ಅದಕ್ಕಾಗಿ ನಾವು ಡೇರಾ ಬಾಬಾ ನಾನಕ್ ನಿಂದ ಅಂತರ್ ರಾಷ್ಟ್ರಿಯ ಗಡಿಯ ವರೆಗೂ ಅಭಿವೃಧಿ ಪಡಿಸಲಿದ್ದೇವೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
