ಶಿರಾ : ಲೈನ್ ಆಕ್ಸಿಡೆಂಟ್ ಸಂಭವಿಸಿ ಲೈನ್ ಮಾನ್ ಸಾವು!!!

ಶಿರಾ :

      ಲೈನ್ ಆಕ್ಷಿಡೆಂಟ್ ಸಂಭವಿಸಿ ಜೂನಿಯರ್ ಲೈನ್ ಮಾನ್ ಸಾವನ್ನಪ್ಪಿರುವ ದುರ್ಘಟನೆ ಶಿರಾ ಉಪವಿಭಾಗದ ತಾವರೆಕೆರೆ ಶಾಖೆಯಲ್ಲಿ ನಡೆದಿದೆ.

      ನಿಂಗೇಶ್ ನಾಯ್ಕ್ ಮೃತ ಜೂನಿಯರ್ ಲೈನ್ ಮಾನ್. ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link