Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಕೊರೋನಾ ಭೀತಿ : ಶಿಕ್ಷಕರಿಗೆ ಮಾ31ರವರೆಗೆ ರಜೆ ಘೋಷಿಸಿದ ಸಚಿವ

0
ಬೆಂಗಳೂರು   ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಿಕ್ಷಕರಿಗೆ ಮಾ.31ರ ವರೆಗೆ ರಜೆ ಘೋಷಿಸಿದ್ದಾರೆ.    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಚಿವರು,ರಾಜ್ಯದ ಎಲ್ಲಾ...

ಶಿರಾದಲ್ಲಿ ಜನತಾ ಕಫ್ರ್ಯೂ ಬೆಂಬಲಿಸಿ ನಡೆದ ಬಂದ್ ಯಶಸ್ವಿ

0
ಶಿರಾ    ಕೊರೋನಾ ವೈರಸ್ ನಿಯಂತ್ರಣದ ಸಂಬಂಧ ದೇಶದ ಪ್ರಧಾನಿ ಒಂದು ದಿನದ ಮಟ್ಟಿಗೆ ಕರೆ ನೀಡಿದ್ದ ಜನತಾ ಕಫ್ರ್ಯೂ ಶಿರಾ ನಗರದಲ್ಲಿ ಸಂಪೂರ್ಣವಾಗಿ ಯಶಸ್ಸು ಕಂಡಿದೆ.ಬೆಳಗ್ಗೆ 5 ಗಂಟೆಯಿಂದಲೂ ಶಿರಾ ನಗರದಿಂದ...

ಶಿರಾ : ನಗರಸಭೆಯ ಆಡಳಿತ ವೈಖರಿಗೆ ಹೈರಾಣಾದ ಜನತೆ

0
ಶಿರಾ:  ಸಿರಾ ಅನ್ನುವ ಹೆಸರು ಕೇಸರಿಬಾತಿನಷ್ಟು ಎಷ್ಟು ಸಿಹಿಯಾಗಿದೆಯೋ ಈ ಸಿರಾ ಅನ್ನುವ ನಗರದ ಮೂಲ ಸಮಸ್ಯೆಗಳು ಮಾತ್ರಾ ಅಷ್ಟೇ ಕಹಿಯಾಗಿ ಜನ ಸಾಮಾನ್ಯರನ್ನು ಕಿತ್ತು ತಿನ್ನುವಂತಹ ಪರಿಸ್ಥಿತಿ ಕಳೆದೊಂದು ವರ್ಷದಿಂದ ನಡೆಯುತ್ತಲೇ...

ಜನತಾ ಕಫ್ರ್ಯೂಗೆ ಜನ ಸ್ಪಂದನೆ: ನಗರದಲ್ಲಿ ಸಂಚಾರ, ವ್ಯವಹಾರ ಸ್ಥಗಿತ

0
ತುಮಕೂರು     ಕೊರೊನಾ ವೈರಸ್ ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕಫ್ರ್ಯೂಗೆ ತುಮಕೂರಿನಲ್ಲಿ ನಾಗರೀಕರ ವ್ಯಾಪಕ ಬೆಂಬಲ ದೊರೆಯಿತು. ಭಾನುವಾರ ಪೂರ್ತಿ ನಗರದಲ್ಲಿ ವಾಹನ ಸಂಚಾರ, ವ್ಯಾಪಾರ...

ಜನತಾ ಕರ್ಫ್ಯೂಗೆ ಸ್ತಬ್ಧವಾದ ಹುಳಿಯಾರು

0
ಹುಳಿಯಾರು    ಕೊರೊನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ ಮನವಿಯಂತೆ 'ಜನತಾ ಕರ್ಫ್ಯೂ ` ವಿಗೆ ಹುಳಿಯಾರಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತಯಾಯಿತು.   ವರ್ತಕರು ಹಾಗೂ ಖಾಸಗಿ...

ಕೊರೊನಾ ತಡೆಗೆ ಪ್ಯಾಕೇಜ್ ಬಿಡುಗಡೆಗೆ ಆಗ್ರಹಿಸಿದ ಸೋನಿಯಾ ಗಾಂಧಿ

0
ನವದೆಹಲಿ    ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜನರು ಭಯಭೀತಗೊಳ್ಳಬಾರದು. ಈ ವಿಷಮ ಸ್ಥಿತಿಯಲ್ಲಿ ದೇಶ ತಲೆಬಾಗಬಾರದು ಎಂದು  ಸೋನಿಯಾ ಗಾಂಧಿ ಹೇಳಿದ್ದಾರೆ. ಕೊರೋನಾ ವೈರಸ್ ಪೀಡಿತರಿಗೆ ಸಹಾಯ ಮಾಡಲು...

ತವರಲ್ಲೇ ಕಣ್ಮರೆಯಾದ ಕೊರೋನಾ…!

0
ಉಹಾನ್ :     ಕೊರೋನಾ ವೈರಸ್ ತವರೆಂದೇ ಕುಖ್ಯಾತಿ ಗಳಿಸಿರುವ ವುಹಾನ್ ನಲ್ಲಿ ಕಾಣಿಸಿಕೊಂಡು ಸುಮಾರು 3,000ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದುಕೊಂಡಿದ್ದ ಕೊರೋನಾ ವೈರಸ್, ಇದೀಗ ತನ್ನ ಹುಟ್ಟೂರಿನಿಂದಲೇ ಮಾಯವಾಗಿದೆ....

ಚಪ್ಪಾಳೆ ತಟ್ಟುವುದರಿಂದ ಏನೂ ಪ್ರಯೋಜನವಿಲ್ಲ : ರಾಹುಲ್ ಗಾಂದಿ

0
ನವದೆಹಲಿ:    ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ  ಮನೆಯಲ್ಲೇ ಇದ್ದು ಜನತಾ ಕರ್ಫ್ಯೂ ಆಚರಿಸಿ, ಸಂಜೆ 5 ಗಂಟೆಗೆ ಮನೆಯಲ್ಲಿಯೇ ಚಪ್ಪಾಳೆ ತಟ್ಟಿ ಆರೋಗ್ಯ ಇಲಾಖೆಯವರಿಗೆ ಗೌರವ ಸಲ್ಲಿಸಿ ಎಂದು ಪ್ರಧಾನಿ ನರೇಂದ್ರ...

ಇಟಲಿಯಿಂದ ಸ್ವದೇಶಕ್ಕೆ ಮರಳಿದ 263 ಭಾರತೀಯರು..!

0
ನವದೆಹಲಿ:   ಜಗತ್ತಿನಾದ್ಯಂತ ತೀವ್ರ ಸ್ಥಾಯಿಯಲ್ಲಿ ಭಯದ ವಾತಾವರಣ ಹುಟ್ಟಿಸಿರುವ ನೊವೆಲ್ ಕೊರೋನಾ ವೈರಸ್ ಗೆ ಅತೀ ಹೆಚ್ಚು ಬಲಿಯಾಗಿರುವ ಇಟಲಿಯಲ್ಲಿ ಅಪಾಯಕ್ಕೆ ಸಿಲುಕಿದ್ದ 263 ಭಾರತೀಯರನ್ನು ರಕ್ಷಣೆ ಮಾಡಿ ಭಾರತಕ್ಕೆ ವಾಪಸ್ ಕರೆತರಲಾಗಿದ್ದು...

ಸೋಂಕು ಹರಡುವಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ : ಶ್ರೀರಾಮುಲು

0
ಬೆಳಗಾವಿ      ನೆರೆಯ ಮಹಾರಾಷ್ಟ್ರದಲ್ಲಿ ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಮುಂದಿನ ಎರಡು ವಾರ ಮಹತ್ವದ ಅವಧಿಯಾಗಿರುವುದರಿಂದ ಯಾವುದೇ ಕಾರಣಕ್ಕೂ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆರೋಗ್ಯ ಸಚಿವರಾದ ಬಿ.ಶ್ರೀರಾಮುಲು ಅಧಿಕಾರಿಗಳಿಗೆ...
Share via