Tag: ಪ್ರಜಾ ಪ್ರಗತಿ
ಕೊರಟಗೆರೆ-ಗೌರಿಬಿದನೂರು ಗಡಿ ಭಾಗ : ಕೊರೋನಾ ಚೆಕ್ ಪೋಸ್ಟ್..!
ಕೊರಟಗೆರೆ ಕೊರಟಗೆರೆ ಗಡಿ ಭಾಗದ ಗೌರಿಬಿದನೂರು ತಾಲ್ಲೂಕಿನಲ್ಲಿ ಎರಡು ಸೋಂಕಿತ ಕೊರೋನಾ ಪತ್ತೆಯಾದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಕೊರಟಗೆರೆ ಗಡಿಭಾಗದ ಅರಸಾಪುರ ಬಳಿಯ ಕಾಶಾಪುರ ಗೇಟ್ ಬಳಿ ಚೆಕ್‍ಪೋಸ್ಟ್ ನಿರ್ಮಿಸಿ ಕೊರಟಗೆರೆ...
ರಾಜ್ಯದ ಬಡಜನರಿಗೆ 1 ತಿಂಗಳ ಬದಲಿಗೆ 2 ತಿಂಗಳ ಪಡಿತರ ವಿತರಣೆ
ಬೆಂಗಳೂರು ಭಾನುವಾರ ಜನತಾ ಕರ್ಪ್ಯೂ ಕಾರಣದಿಂದಾಗಿ ಎಲ್ಲಾ ಅಂಗಡಿಗಳು ಮುಚ್ಚುವ ಕಾರಣ ಬಡ ಜನರಿಗೆ ಆಹಾರದ ಕೊರತೆಯಾಗದಂತೆ ಸೋಮವಾರ ಹಾಗೂ ಮಂಗಳವಾರ ಬೆಳಿಗ್ಗೆ 7 ರಿಂದ ರಾತ್ರಿ 9ರವರೆಗೆ ಪಡಿತರ...
ಜನತಾ ಕರ್ಫ್ಯೂ : ಅನಗತ್ಯವಾಗಿ ಹೊರಬಂದರೆ ಕ್ರಮ : ಭಾಸ್ಕರ್ ರಾವ್
ಬೆಂಗಳೂರು ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಭಾನುವಾರ ಜನತಾ ಕರ್ಫ್ಯೂ ವೇಳೆ ಸಾರ್ವಜನಿಕರು ಅನಗತ್ಯವಾಗಿ ಹೊರಬಂದರೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ....
ಹುಚ್ಚಿಂಗದುರ್ಗ ಜಾತ್ರೆಯನ್ನು ರದ್ದುಗೊಳಿಸಲಾಗಿದೆ-ಶಾಸಕ
ಜಗಳೂರು: ಕೊರೋನಾ ವೈರಸ್ ಹಿನ್ನಲೆಯಲ್ಲಿ ಮುಂಜಾಗೃತವಾಗಿ ನನ್ನ ಕ್ಷೇತ್ರ ವ್ಯಾಪ್ತಿಯ ಕೊಣಚಗಲ್ ರಂಗಸ್ವಾಮಿ, ಅರಸಿಕರೆ ವ್ಯಾಪ್ತಿಯ ಹುಚ್ಚಿಂಗದುರ್ಗ ಜಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಕ್ಷೇತ್ರದ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ...
ಕಾಗಿನೆಲೆ ಮಠಕ್ಕೆ ಸಚಿವ ಈಶ್ವರಪ್ಪ ಭೇಟಿ
ಹರಿಹರ ತಾಲ್ಲೂಕಿನ ಸಮೀಪದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಬೆಳ್ಳೂಡಿ ಶಾಖಾ ಮಠಕ್ಕೆ ಜಿಲ್ಲಾ ಉಸ್ತುವಾರಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆ.ಎಸ್ ಈಶ್ವರಪ್ಪ...
ಶಾಸಕರಿಂದ ಕಾಮಗಾರಿ ಪರಿಶೀಲನೆ..!
ಚಳ್ಳಕೆರೆ ನಗರದಲ್ಲಿ ಪ್ರಗತಿಯಲ್ಲಿರುವ ಹಲವಾರು ಕಾಮಗಾರಿಯನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ವೀಕ್ಷಿಸಿ ಗುಣಮಟ್ಟ ಕಾಪಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರಲ್ಲದೆ, ಪ್ರತಿಯೊಂದು ಹಂತದಲ್ಲೂ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ನಡೆಸುವಂತೆ ಇಂಜಿಯರ್‍ಗೆ ಸೂಚನೆ ನೀಡಿದರು....
ಕೊರೋನಾ ಎ ಹೋಟೆಲ್‍ಗಳಲ್ಲಿ ಸರ್ವೀಸ್ ಇಲ್ಲ, ಕೇವಲ ಪಾರ್ಸೆಲ್
ತುಮಕೂರು ಕೊರೋನಾ ವೈರಸ್ ಹಾವಳಿಯ ಭೀತಿ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯು ಮತ್ತೊಂದು ಬಿಗಿ ಕ್ರಮ ಕೈಗೊಂಡಿದ್ದು, ಇದೀಗ ನಗರದ ಎಲ್ಲ ಹೋಟೆಲ್‍ಗಳಲ್ಲಿ ಸರ್ವೀಸ್ ರದ್ದುಪಡಿಸಲು ಸೂಚಿಸಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಕೇವಲ...
`ಫಾರಿನ್’ ನಿಂದ ಬಂದಿದ್ದಾರೆಂದರೆ ಹೆದರುವ ಸ್ಥಿತಿ…!
ತುಮಕೂರು ನನ್ನ ಮಗ ಫಾರಿನ್‍ನಲ್ಲಿ ಕಲಿಯುತ್ತಿದ್ದಾನೆ, ನಮ್ಮ ಸಂಬಂಧಿಕರು ವಿದೇಶದಲ್ಲಿ ಉದ್ಯೋಗಿಗಳಾಗಿದ್ದಾರೆ ಎಂದೆಲ್ಲಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಜನ ಇಂದು ನಾನಿಲ್ಲೇ ಇದ್ದೇನೆ ಎಂದು ಹೇಳಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೇವಲ ಒಂದೆರಡು...
ಮಾಸ್ಕ್-ಸ್ಯಾನಿಟೈಜರ್‍ಗೆ ದುಬಾರಿ ಬೆಲೆ : 10 ಸಾವಿರ ರೂ. ದಂಡ
ಮಧುಗಿರಿ ಮಾಸ್ಕ್ ಹಾಗೂ ಸ್ಯಾನಿಟೈಜರ್‍ಗಳಿಗೆ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ ಮೆಡಿಕಲ್ ಸ್ಟೋರ್‍ಗಳ ಮಾಲೀಕರಿಗೆ ತಹಸೀಲ್ದಾರ್ ಡಾ.ಜಿ.ವಿಶ್ವನಾಥ್ ದಂಡ ವಿಧಿಸಿದ್ದಾರೆ. ಇಡೀ ದೇಶವನ್ನೇ ಬೆಚ್ಚಿಬೀಳಿಸುತ್ತಿರುವ ಕರೋನಾ...
ಕೋಳಿ ಮೊಟ್ಟೆ ಸ್ಟಾಲ್ ಮಾಲೀಕನೊಂದಿಗೆ ಮುಖ್ಯಾಧಿಕಾರಿ ವಾಗ್ವಾದ..!
ಹುಳಿಯಾರು ಕೋಳಿ ಮೊಟ್ಟೆ ಸ್ಟಾಲ್ ತೆರವಿನ ವಿಚಾರವಾಗಿ ಪಪಂ ಮುಖ್ಯಾಧಿಕಾರಿ ಮಂಜುನಾಥ್ ಮತ್ತು ಮೊಟ್ಟೆ ಅಂಗಡಿ ಮಾಲೀಕ ನಯಾಜ್ ಅವರು ನಡು ಬೀದಿಯಲ್ಲಿ ಕಿತ್ತಾಡಿದ ಘಟನೆ ಶನಿವಾರ ಬೆಳಗ್ಗೆ ಹುಳಿಯಾರಿನಲ್ಲಿ ನಡೆದಿದೆ.ತಹಸೀಲ್ದಾರ್...













