Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಒಂದು ವಾರ ಕರ್ನಾಟಕದಲ್ಲಿ ಕೊರೊನಾ ಹೈ ಅಲರ್ಟ್

0
ಬೆಂಗಳೂರು      ಮಾರಕ ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯದ ಶಾಲಾ-ಕಾಲೇಜುಗಳು,ಶಾಪಿಂಗ್ ಮಾಲ್‍ಗಳು, ಚಿತ್ರ ಮಂದಿರಗಳು,ಪಬ್‍ಗಳು,ಬಾರ್ ಅಂಡ್ ರೆಸ್ಟೋರೆಂಟ್‍ಗಳು,ವಿವಿಗಳು ಸೇರಿದಂತೆ ಜನ ಸೇರುವ ಎಲ್ಲ ಕೇಂದ್ರಗಳು ಒಂದು ವಾರ ಕಾಲ ಬಂದ್...

ಪೌರಕಾರ್ಮಿಕರಿಗೆ ಉಪಹಾರ ಯೋಜನೆಗೆ ಪಾಲಿಕೆ ಸಜ್ಜು

0
ತುಮಕೂರು     ತುಮಕೂರು ಮಹಾನಗರದಲ್ಲಿ ದಿನವೂ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪ್ರತಿನಿತ್ಯ ಬೆಳಗಿನ ಉಪಹಾರ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ತುಮಕೂರು ಮಹಾನಗರ ಪಾಲಿಕೆ ಸಜ್ಜಾಗಿದ್ದು, ಅತಿ ಶೀಘ್ರವೇ ಇದು ಜಾರಿಗೆ ಬರಲಿದೆ....

ವಿಶ್ವಾಸ ಮತ್ತಯಾಚನೆಗೆ ನಾನು ಸಿದ್ಧ: ಸಿ ಎಂ

0
ಭೋಪಾಲ್:       ಮಧ್ಯ ಪ್ರದೇಶ ರಾಜಕೀಯದಲ್ಲಿ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಇಂದು ರಾಜ್ಯಪಾಲ ಲಾಲ್ ಜಿ ಟಂಡನ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದು...

ಮಾಜಿ ಮುಖ್ಯಮಂತ್ರಿಗೆ ಬಿಡುಗಡೆ ಭಾಗ್ಯ..!

0
ಶ್ರೀನಗರ:    ಕಲಂ 370 ರದ್ದತಿ ನಂತರ ಸಾರ್ವಜನಿಕ ಹಿತದೃಷ್ಠಿಯಿಂದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಲ್ಲಿದ್ದ ಅವರನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಇಂದು ಬಿಡುಗಡೆ ಮಾಡಿದೆ....

ವಿಶ್ವ ಸಂಸ್ಥೆ: ಫಿಲಿಪೈನ್ಸ್ ಪ್ರತಿನಿಧಿಗೆ ಕೊರೊನಾ ಸೋಂಕು

0
ಯುನೈಟೆಡ್ ನೇಷನ್ಸ್:   ಜಗತ್ತಿನಾಧ್ಯಂತ ತನ್ನ ವಿಲಯ ನರ್ತನ ಮಾಡುತ್ತಿರುವ ಕೊರೋನ ಸೋಂಕು ಈಗ ವಿಶ್ವಸಂಸ್ಥೆಯನ್ನು  ಬಿಡೆದೆ ಆವರಿಸಿಕೊಂಡಿದೆ. ಫಿಲಿಪೈನ್ಸ್‌ನ ಶಾಶ್ವತ ಕಾರ್ಯಾಚರಣೆ ವಿಶ್ವಸಂಸ್ಥೆಯ ಪ್ರತಿನಿಧಿಯಲ್ಲಿ ಕೋವಿಡ್  ಸೋಂಕು ಕಾಣಿಸಿಕೊಂಡಿದೆ ಎಂದು ಪರೀಕ್ಷೆಯಿಂದ ಧೃಡಪಟ್ಟಿದೆ.ಇನ್ನು ವಿಶ್ವ...

ಸೊದರತ್ತೆ ರಾಜಕೀಯ ಭವಿಷ್ಯಕ್ಕೆ ಮುಳ್ಳಾಗುತ್ತಾರಾ ಜ್ಯೋತಿರಾದಿತ್ಯ..!

0
ಜೈಪುರ    ಮಾಜಿ ಮುಖ್ಯಮಂತ್ರಿ  ವಸುಂಧರಾ ರಾಜೆ ಅವರು ತಮ್ಮ ಸಂಬಂಧಿ  ಜ್ಯೋತಿರದಿತ್ಯ ಸಿಂಧ್ಯಾ ಅವರನ್ನು  ಬಿಜೆಪಿಗೆ ಸ್ವಾಗತಿಸಿದ್ದಾರೆ. ವಸುಂದರಾ ಅವರು 2001 ರ ವಿಮಾನ ದುರಂತದಲ್ಲಿ ಮೃತಪಟ್ಟ ಮಾಧವ್ ರಾವ್ ಸಿಂಧ್ಯಾ...

ಡಿಕೆಶಿ ಟೀಂ ಸೇರಲು ಭರ್ಜರಿ ಲಾಬಿ

0
ಬೆಂಗಳೂರು    ಪ್ರದೇಶ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರನ್ನಾಗಿ ಹೈಕಮಾಂಡ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಆಯ್ಕೆ ಮಾಡಿದ ಬೆನ್ನಲ್ಲೆ ಕೈ ಪಾಳಯದಲ್ಲಿ ವಿದ್ಯಮಾನಗಳು ಚುರುಕುಗೊಂಡಿವೆ. ಡಿ.ಕೆ.ಶಿವಕುಮಾರ್ ತಂಡಕ್ಕೆ ಸೇರ್ಪಡೆಯಾಗಲು ಪಕ್ಷದಲ್ಲಿ ಭರ್ಜರಿ...

ಹಕ್ಕುಚ್ಯುತಿ ಪ್ರಸ್ತಾವನೆಯನ್ನು ಕೈಬಿಟ್ಟ ಸ್ಪೀಕರ್

0
ಬೆಂಗಳೂರು     ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕೆ.ಆರ್ ರಮೇಶ್ ಕುಮಾರ್ ನಡುವೆ ಮಂಡಿಸಲಾಗಿದ್ದ ಮೂರು ಹಕ್ಕುಚ್ಚುತಿ ಪ್ರಸ್ತಾವನೆಯನ್ನು ತೀವ್ರ ವಾದಾ ಪ್ರತಿವಾದಗಳ ನಂತರ ಸ್ಪೀಕರ್ ವಿಶ್ವೇಶ್ವರ...

ಸಿಎಂ ಮತ್ತು ಸಿಎಂ ಪುತ್ರನ ವಿರುದ್ಧ ಮತ್ತೊಂದು ಅನಾಮಧೇಯ ಪತ್ರ…!

0
ಬೆಂಗಳೂರು   ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಅತೃಪ್ತ ಶಾಸಕರು ಮತ್ತೊಂದು ಅನಾಮಧೇಯ ಪತ್ರ ಬಿಡುಗಡೆ ಮಾಡಿದ್ದಾರೆ.   “ಸೂಪರ್ ಸಿ.ಎಂ.ಬಿ.ವೈ. ವಿಜಯೇಂದ್ರ ದರ್ಬಾರ್“ ಹೆಸರಿನಲ್ಲಿ ಪತ್ರ ಬಿಡುಗಡೆಯಾಗಿದ್ದು,...

ರಾಜ್ಯಸಭೆಯಲ್ಲಿ ಐಬಿಸಿ ತಿದ್ದುಪಡಿ ವಿಧೇಯಕ ಅಂಗೀಕಾರ..!

0
ನವದೆಹಲಿ:      ದಿವಾಳಿ ಮತ್ತು ದಿವಾಳಿತನ ಸಂಹಿತೆ(ಐಬಿಸಿ) ( ತಿದ್ದುಪಡಿ) ವಿಧೇಯಕ 2020 ಅನ್ನು ರಾಜ್ಯಸಭೆ ಗುರುವಾರ ಧ್ವನಿಮತದಿಂದ ಅಂಗೀಕರಿಸಿತು.      ದಿವಾಳಿಹೊಂದಿದ ಕಂಪನಿಗಳ ಯಶಸ್ವಿ ಬಿಡ್ ದಾರರನ್ನು ಹಿಂದಿನ...
Share via