Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಆಧುನಿಕತೆಯ ಸವಾಲು ಎದುರಿಸಲು ನ್ಯಾನೋ ತಂತ್ರಜ್ಞಾನ ಅವಶ್ಯಕ : ಸಿಎಂ

0
ಬೆಂಗಳೂರು   ನಗರೀಕರಣ, ಹೆಚ್ಚಾಗುತ್ತಿರುವ ಜನಸಂಖ್ಯೆ, ಬದಲಾಗುತ್ತಿರುವ ಜೀವನಶೈಲಿ, ಭವಿಷ್ಯದಲ್ಲಿನ ಆಹಾರ ಭದ್ರತೆ, ಇಂಧನ ಭದ್ರತೆ, ಶುದ್ಧ ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ, ಮತ್ತಿತರ ಕ್ಷೇತ್ರಗಳಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ನ್ಯಾನೋ ಆಧಾರಿತ ಆವಿಷ್ಕಾರಗಳನ್ನು...

ನನಗೆ ನನ್ನ ಮಗಳ ಬಗ್ಗೆ ಚಿಂತೆ ಹೆಚ್ಚಾಗಿದೆ : ರವಿ ಪೂಜಾರಿ

0
ಬೆಂಗಳೂರು    ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ನಡೆಸುವ ವಿಚಾರಣೆ ವೇಳೆ ಭೂಗತ ಪಾತಕಿ ರವಿ ಪೂಜಾರಿ ಮಗಳ ಬಗ್ಗೆ ಹೆಚ್ಚು ಚಿಂತಾಕ್ರಾಂತನಾಗಿರುವುದು ಪತ್ತೆಯಾಗಿದೆ.    ಸಿಸಿಬಿ ಅಧಿಕಾರಿಗಳು ವಿಚಾರಣೆಯಲ್ಲಿ ಕೇಳುವ ಪ್ರಶ್ನೆಗಳು...

ಯತ್ನಾಳ್ ಅಮಾನತ್ತಿಗೆ ಸಿದ್ದರಾಮಯ್ಯ ಆಗ್ರಹ..!

0
ಬೆಂಗಳೂರು    ಸ್ವಾತಂತ್ರ ಹೋರಾಟಗಾರರಾದ ಶ್ರೀ ಹೆಚ್ ಎಸ್ ದೊರೆಸ್ವಾಮಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅಂತಹ ದೇಶದ್ರೋಹಿಗಳ ಜೊತೆ ಕಲಾಪದಲ್ಲಿ ಕುಳಿತುಕೊಳ್ಳಲು ನಾವು ಸಿದ್ಧರಿಲ್ಲ. ಅವರನ್ನು ಸಭಾಧ್ಯಕ್ಷರು...

ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ಮೋದಿ ಸಿದ್ದರಿದ್ದಾರೆ : ಸಾಧ್ವಿ

0
ನವದೆಹಲಿ    ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಯ (CAA) ವಿರುದ್ಧ ದೇಶಾದ್ಯಂತ ಸಾಕಷ್ಟು ಟೀಕೆಗಳು, ಪ್ರತಿಭಟನೆಗಳು ನಡೆಯುತ್ತಿವೆ ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತೊಂದು ವಿವಾದಾತ್ಮಕ ಕಾಯ್ದೆ...

ಮಹಾದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನೆಡೆ…!

0
ಬೆಂಗಳೂರು   ಮಾನ್ಯ ಮುಖ್ಯಮಂತ್ರಿಗಳ ಹುಟ್ಟುಹಬ್ಬದ ದಿನ ಕೇಂದ್ರ ಸರ್ಕಾರ ಮಹದಾಯಿ ಯೋಜನೆಗೆ ಹಸಿರು ನಿಶಾನೆ ತೋರಿದ ಬೆನ್ನಲೆ ಈಗ  ಕಾಮಗಾರಿಯನ್ನು ಆರಂಭಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ .ಗೋವಾ ಸರ್ಕಾರ...

ಕುಂದಾಪುರ: ಪಾಕಿಸ್ತಾನ ಪರ ಘೋಷಣೆ ವ್ಯಕ್ತಿ ಬಂಧನ

0
ಉಡುಪಿ      ಬೆಂಗಳೂರು ಆಯಿತು ಈಗ  ಕುಂದಾಪುರ, ಕಲಬುರಗಿಯಲ್ಲೂ ಪಾಕ್ ಪರ ಘೋಷಣೆ ಕೇಳಿಬಂದಿದೆ. ಹುಬ್ಬಳ್ಳಿಯಲ್ಲಿ ಮೊದಲು ಪ್ರತಿಷ್ಠಿತ ಕೆ.ಎಲ್.ಇ ಕಾಲೇಜಿನ ಮೂವರು ವಿದ್ಯಾರ್ಥಿಗಳು "ಪಾಕಿಸ್ತಾನ್ ಜಿಂದಾಬಾದ್" ಎಂದು ಘೋಷಣೆ ಕೂಗಿದ...

ಸಿಎಎ,ಎನ್ ಆರ್ ಸಿ ವಿರುದ್ಧ ನಿರ್ಣಯ ಮಂಡನೆ ಇಲ್ಲ : ಅಜಿತ್ ಪವಾರ್

0
ಮುಂಬೈ    ಮಹಾರಾಷ್ಟ್ರ ಸರ್ಕಾರದಿಂದ ಯಾವುದೇ ಕಾರಣಕ್ಕೂ ಸಿಎಎ,ಎನ್‌ಆರ್‌ಸಿ ಹಾಗೂ ಎನ್ ಪಿ ಆರ್ ವಿರುದ್ಧ ನಿರ್ಣಯ ಮಂಡಿಸುವುದಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ.   ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ...

“ಗಗನಯಾನ” :61 ವರ್ಷ ಹಳೆಯ ಸುರಂಗಕ್ಕೆ ಸಾರ್ವಜನಿಕರಿಗೆ ನಿಷೇಧ

0
ಬೆಂಗಳೂರು:    ಇಸ್ರೋದ ಕನಸಿನ ಕೂಸಾದ "ಗಗನಯಾನ" ಮಾನವ ಸಹಿತ ಬಾಹ್ಯಾಕಾಶಯಾನದಲ್ಲಿ ಆಯ್ಕೆಯಾಗಿರುವ ತಂಡದ ಮೇಲೆ  ಬೆಂಗಳೂರಿನ ಐಐಎಸ್ಸಿಯಲ್ಲಿ ವಿವಿಧ ರೀತಿಯ ಪ್ರಯೋಗಗಳು ನಡೆದಿದ್ದು. ಇಲ್ಲಿನ 61 ವರ್ಷದ ಹಳೆಯ ಸುರಂಗದ ಸೌಲಭ್ಯವನ್ನು...

“ಸಾಮ್ನಾ ಪತ್ರಿಕೆ”ಗೆ ನೂತನ ಸಂಪಾದಕರ ನೇಮಕ

0
ಮುಂಬೈ    ಶಿವಸೇನೆಯ ಅಧಿಕೃತ ಪತ್ರಿಕೆ ಎಂದೇ ಕರೆಸಿಕೊಳ್ಳುವ ಸಾಮ್ನಾಗೆ ಇಷ್ಟುದಿನ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಸಂಪಾದಕರಾಗಿದ್ದರು ಆದರೆ ಈ ಆ ಸ್ಥಾನದಿಂದ ಕೆಳಗಿಳಿದು ತಮ್ಮ ಸ್ಥಾನಕ್ಕೆ ತಮ್ಮ  ಪತ್ನಿ ರಶ್ಮಿ ಠಾಕ್ರೆ...

ಯೋಗೇಶ್ ಗೌಡ ಕೊಲೆ ಪ್ರಕರಣ : 6 ಮಂದಿ ಸುಪಾರಿ ಹಂತಕರ ಬಂಧನ

0
ಬೆಂಗಳೂರು    ಭಾರಿ ಸಂಚಲನ ಮೂಡಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು .4ವರ್ಷದ ಹಿಂದೆ ನಡೆದಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ...
Share via