Tag: ಪ್ರಜಾ ಪ್ರಗತಿ
ನಾನು ಪಕ್ಷದಲ್ಲಿ ಕೆಲಸವಿಲ್ಲದ ಕಾರ್ಯಾಧ್ಯಕ್ಷನಾಗಿದ್ದೆನೆ : ಮಧು ಬಂಗಾರಪ್ಪ
ಬೆಂಗಳೂರು ಜೆಡಿಎಸ್ ಪಕ್ಷವು ಅಧಿಕಾರಿದಲ್ಲಿದ್ದ ಸಮಯದಲ್ಲಿ ನಾಯಕರುಗಳು ಪಕ್ಷದ ಕೆಳಹಂತದ ಮುಖಂಡರು ಕಾರ್ಯಕರ್ತರವನ್ನು ಸರಿಯಾಗಿ ನಡೆಸಿಕೊಲ್ಳದೇ ತಪ್ಪು ಹಾದಿಗೆ ಕೊಂಡೊಯ್ದರು ನಾನು ಪಕ್ಷದಲ್ಲಿ ಕೆಲಸವಿಲ್ಲದ ಕಾರ್ಯಾಧ್ಯಕ್ಷನಾಗಿದ್ದೆನೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಹಾಗೂ...
ಕಳ್ಳಂಬೆಳ್ಳ ಕೆರೆಯ ನೀರನ್ನು ಕಾಲುವೆಗಳಲ್ಲಿ ಹರಿಸುವಂತೆ ರೈತ ಸಂಘ ಪ್ರತಿಭಟನೆ
ಶಿರಾ ಹೇಮಾವತಿ ನೀರನ್ನು ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಗೆ ಹರಿಸಿಕೊಳ್ಳುವಾಗ ಕಳ್ಳಂಬೆಳ್ಳ ಕೆರೆಯನ್ನು ತುಂಬಿಸಲಾಗಿತ್ತು. ಈ ಭಾಗದ ಅಡಕೆ, ತೆಂಗಿನ ತೋಟಗಳು ಒಣಗುತ್ತಿದ್ದು, ಕಳ್ಳಂಬೆಳ್ಳ ಕೆರೆಯಲ್ಲಿ ಹಾಲಿ ಇರುವ ನೀರನ್ನು ಕೂಡಲೆ...
ಕಷ್ಟ ಉಂಡವರು ಮಾತ್ರ ಸಾಧಕರಾಗಲು ಸಾಧ್ಯ
ದಾವಣಗೆರೆ: ಜೀವನದಲ್ಲಿ ಕಷ್ಟಗಳನ್ನು ಉಂಡವರೇ ಸಾಧಕರಾಗಿ ಹೊರಹೊಮ್ಮಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅಭಿಪ್ರಾಯಪಟ್ಟರು. ನಗರದ ರಾಜನಹಳ್ಳಿ ಸೀತಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ,...
ನಿರ್ಭಯಾ ಹಂತಕರಿಗೆ ನಾಳೆ ಗಲ್ಲು ಶಿಕ್ಷೆ ಜಾರಿ ಇಲ್ಲ
ದೆಹಲಿ ತೀವ್ರ ಕುತೂಹಲ ಕೆರಳಿಸಿದ್ದ ನಿರ್ಭಯಾ ಹತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ನಾಳೆ ಪ್ರಕರಣದ ನಾಲ್ಕು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡುವಂತಿಲ್ಲ ಎಂದು ಹೇಳಿದೆ. ...
ಪೌರತ್ವ ಕಾಯ್ದೆ ವಿರುದ್ದ ಧರಣಿ; ಮುಸ್ಲಿಂ ಮುಖಂಡರಿಂದ ಬೆಂಬಲ
ಚಿತ್ರದುರ್ಗ: ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ಜಿಲ್ಲಾ ಮುಸ್ಲಿಂ ಅಡ್ವೊಕೇಟ್ಸ್ ವೆಲ್‍ಫೇರ್ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ 29 ದಿನಗಳಿಂದಲೂ ನಡೆಯುತ್ತಿರುವ ಧರಣಿಯಲ್ಲಿ ಸೋಮವಾರ ಮೊಳಕಾಲ್ಮುರು ಮುತುವಲ್ಲಿಗಳಾದ...
ಭ್ರೂಣಹತ್ಯೆಯಿಂದ ಲಿಂಗಾನುಪಾತ ಅಸಮತೋಲನ: ಜಿಲ್ಲಾಧಿಕಾರಿ
ಬಳ್ಳಾರಿ ಹೆಣ್ಣು ಮಕ್ಕಳನ್ನು ನಮ್ಮ ದೇಶದಲ್ಲಿ ದೇವತೆಯ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ. ಹೆಣ್ಣನ್ನು ಪೂಜ್ಯ ಭಾವದಿಂದ ಕಾಣುವ ನಾವುಗಳೇ ಹೆಣ್ಣು ಮಕ್ಕಳು ಬೇಡ ಎಂದು ಭ್ರೂಣದಲ್ಲೆ ಹತ್ಯೆ ಮಾಡಿದರೆ, ಹೆಣ್ಣಿನ ಸಂತತಿಯು ಕುಸಿಯುತ್ತದೆ...
ಧೂಳಿನಿಂದ ಆರೋಗ್ಯ ಸಮಸ್ಯೆ : ಮಾಸ್ಕ್ ಧರಿಸಲು ವೈದ್ಯಾಧಿಕಾರಿಗಳ ಸಲಹೆ
ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಕಾಮಗಾರಿಗಳು ಆರಂಭವಾದಾಗಿನಿಂದ ನಗರದಲ್ಲಿ ವ್ಯಾಪಕಗೊಳ್ಳುತ್ತಿರುವ ಧೂಳು ಜನರ ಉಸಿರುಕಟ್ಟಿಸಿದೆ. ಬೇಸಿಗೆಯಲ್ಲಿ ಧೂಳಿನ ಪ್ರಮಾಣ ಹೆಚ್ಚಾಗುವುದರಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಜನರನ್ನು ಬಾಧಿಸುತ್ತವೆ. ರಕ್ಷಣೆಗಾರಿ ನಾಗರೀಕರು ಮಾಸ್ಕ್...
ಆಹಾರ ಕಾಯ್ದೆ ಏನು ಹೇಳುತ್ತದೆ?
ತುಮಕೂರು ನಾವು ತಿನ್ನುವ ಆಹಾರ ಕಲುಷಿತತೆಯಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಲು ಹಾಗೂ ಕಲಬೆರಕೆ ಆಹಾರಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ 2006ರಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ನು ಕೇಂದ್ರ ಸರ್ಕಾರ ರೂಪಿಸಿತು. 2011,...
ಸ್ಮಾರ್ಟ್‍ಸಿಟಿ : 11 ಗುತ್ತಿಗೆದಾರರಿಗೆ 1.53 ಕೋಟಿ ದಂಡ…!
ತುಮಕೂರು ತುಮಕೂರು ನಗರದಲ್ಲಿ ನಡೆಯುತ್ತಿರುವ ಬಹುಕೋಟಿ ಮೊತ್ತದ ಸ್ಮಾರ್ಟ್‍ಸಿಟಿ ಯೋಜನೆ ಕಾಮಗಾರಿಗಳಲ್ಲಿ ಗುತ್ತಿಗೆದಾರರು ನಿರೀಕ್ಷಿತಮಟ್ಟದ ಪ್ರಗತಿ ಸಾಧಿಸದಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್‍ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್ ಅವರು ಕಠಿಣ ನಿರ್ಧಾರ ಕೈಗೊಂಡಿದ್ದು,...
ಪ್ರವಾಹ ಪರಿಸ್ಥಿತಿಯನ್ನು ಸರ್ಕಾರ ಸಮರ್ಪಕವಾಗಿ ನಿಭಾಯಿಸಿದೆ : ಸಿ ಎಂ
ಬೆಂಗಳೂರು ರಾಜ್ಯದಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ಸರ್ಕಾರ ನಿಭಾಯಿಸಿ ಪುನರ್ ವಸತಿ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ರಾಜ್ಯಪಾಲದ ಭಾಷಣದ ವಂದನಾ...













