Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಕಡಲೆ, ರಾಗಿ ಖರೀದಿ ಕೇಂದ್ರಕ್ಕೆ ತಿಪ್ಪಾರೆಡ್ಡಿ ಚಾಲನೆ

0
ಚಿತ್ರದುರ್ಗ :    ಬೆಂಬಲ ಬೆಲೆ ಯೋಜನೆಯಡಿ ಕಡಲೆ ಹಾಗೂ ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರು ನಗರದ ಎಪಿಎಂಸಿ ಆವರಣದಲ್ಲಿನ ರೈತ ಭವನದಲ್ಲಿ ಗುರುವಾರ ಚಾಲನೆ ನೀಡಿದರು.  ...

ಹಾನಗಲ್ಲ ತಾಲ್ಲೂಕಿಗೆ 6.11 ಕೋಟಿ ಅನುದಾನ ಬಿಡುಗಡೆ : ಸಿ ಎಂ ಉದಾಸಿ

0
ಹಾನಗಲ್ಲ :       ನಬಾರ್ಡ ಸಹಯೋಗದಲ್ಲಿ ಆರ್‍ಐಡಿಎಫ್-25 ರ ಯೋಜನೆಯಡಿ 2019-20 ನೇ ಸಾಲಿನಲ್ಲಿ ಪ್ರವಾಹ ಪೀಡಿತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಠಡಿ ನಿರ್ಮಾಣ ಕಾಮಗಾರಿಗೆ ಹಾವೇರಿ ಜಿಲ್ಲೆಗೆ...

ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆದಾಯ ಬರುವ ಕಾಮಗಾರಿ ಕೈಗೆತ್ತಿಕೊಳ್ಳಿ : ಸಚಿವರು

0
ತುಮಕೂರು     ತುಮಕೂರು ನಗರ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆಗಾಗಿ ಭೂಸ್ವಾಧೀನಪಡಿಸಿಕೊಂಡಿರುವ ಪ್ರದೇಶಗಳ ಅಭಿವೃದ್ಧಿ ಮಾಡಿ ಈಗಾಗಲೇ ಅಭಿವೃದ್ಧಿಗೊಂಡಿರುವ ಪ್ರದೇಶಗಳ ನಿವೇಶನಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡುವ ಮೂಲಕ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆದಾಯ ಬರುವಂತಹ...

ಕುಡಿಯುವ ನೀರು ಸ್ವಚ್ಛತೆಗೆ ಮೊದಲ ಆದ್ಯತೆಯ ನೀಡಿ : ಬಿ ಎ ಬಸವರಾಜು

0
ತುಮಕೂರು    ತುಮಕೂರು ನಗರವು ಬೆಂಗಳೂರಿನ ಸಮೀಪವಿದ್ದು, ತುಮಕೂರು ನಗರ ಅಭಿವೃದ್ಧಿಗೆ ಕೈಗೊಂಡಿರುವ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ, ಬೇಸಿಗೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರು ಸರಬರಾಜಿಗೆ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಕಾಮಗಾರಿಗಳನ್ನು ಹಂತಹಂತವಾಗಿ...

ಅಕ್ರಮದ ದಾಖಲಾತಿ ಕೊಟ್ಟರೆ ಕ್ರಮ : ಶಾಸಕರಿಗೆ ಸಚಿವರ ಭರವಸೆ

0
ತುಮಕೂರು    ತುಮಕೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗ ಮತ್ತು ಯೋಜನಾ ವಿಭಾಗಗಳಲ್ಲಿ ಪಾರದರ್ಶಕತೆ ಇಲ್ಲ, ಅಕ್ರಮಗಳಾಗುತ್ತಿವೆ ಎಂದು ನೇರ ಹಾಗೂ ಗಂಭೀರ ಆರೋಪವನ್ನು ಸ್ವತಃ ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾಡಿದ...

ದೊರೆಸ್ವಾಮಿ ವಿರುದ್ಧ ಅವಹೇಳನ : ಯತ್ನಾಳ್ ಹಿಂದೆ ಆರ್ ಎಸ್ ಎಸ್ ಕೈವಾಡ

0
ಬೆಂಗಳೂರು    ನಾಡಿನ ಸಾಕ್ಷಿಪ್ರಜ್ಞೆಯಂತಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಯ ಕೇವಲ ಅವರೊಬ್ಬರೇ ಹೇಳಿಕೆಯಲ್ಲ. ಹಿಂಸೆಯ ವಿಚಾರಧಾರೆ ಹೊಂದಿರುವ...

ಪಾದ ಪೂಜೆ ಮಾಡುತ್ತಿದ್ದ ಯುವತಿಯಡನೆ ಪರಾರಿಯಾದ ಸ್ವಾಮೀಜಿ..?

0
ಕೋಲಾರ   ಸ್ವಾಮಿಜಿ ಎಂದರೆ ಜನರು ಒಳೆಯ ಮಾರ್ಗ ತೋರುವ ಮಾರ್ಗದರ್ಶಕರು ಎನ್ನುತ್ತಾರೆ ಆದರೆ ಇಲ್ಲೊಬ್ಬ ಸ್ವಾಮಿ ಪಾದ ಪೂಜೆ ಮಾಡುತ್ತಿದ್ದ ಯುವತಿಯ ಜೊತೆ ಕೋಲಾರ ತಾಲೂಕಿನ ಹೊಳಲಿ ಗ್ರಾಮದ ದತ್ತಾತ್ರೇಯ ಅವಧೂತ ಸ್ವಾಮೀಜಿ (40)...

ಪ್ರೇಯಸಿಗೆ ಗುಂಡು ಹೊಡೆದು ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ

0
ಬೆಂಗಳೂರು   ಮಾರತ್‌ಹಳ್ಳಿಯ ಬಳಿ ಪ್ರೇಯಸಿಗೆ ಗುಂಡು ಹೊಡೆದು ಪರಾರಿಯಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಅಮರೇಂದ್ರ ಪಟ್ನಾಯಕ್ ಕೃತ್ಯಕ್ಕೂ ಮುನ್ನ ಬರೆದಿಟ್ಟಿದ್ದ 17 ಪುಟಗಳ ಡೆತ್‌ನೋಟ್‌ನಲ್ಲಿ ತನ್ನ ಪ್ರೇಮ ಕಥೆಯನ್ನು ಏಳೆ ಏಳೆಯಾಗಿ...

ಸ್ವಾತಂತ್ರ ಹೋರಾಟಗಾರ ಮತ್ತು ಶತಾಯುಷಿ ಸುಧಾಕರ ಚತುರ್ವೇದಿ

0
ಬೆಂಗಳೂರು :    ಕರ್ನಾಟಕದ ಚತುರ್ವೇದ ವಿದ್ವಾಂಸರು , ಸ್ವಾತಂತ್ರ ಹೋರಾಟಗಾರರು ಮತ್ತು  ಶತಾಯುಷಿಗಳು ಆಗಿದ್ದ ಶ್ರೀಯುತ ಸುಧಾಕರ ಚತುರ್ವೇದಿ ಅವರು ನಿಧನರಾಗಿದ್ದಾರೆ.    ಅವರಿಗೆ 124 ವರ್ಷ ವಯಸ್ಸಾಗಿತ್ತು.ಹೆಚ್ಚಿನ...

ದೆಹಲಿ ಹಿಂಸಾಚಾರ ಖಂಡಿಸಿದ USCIRF..!

0
ವಾಷಿಂಗ್ಟನ್:    ದೆಹಲಿಯಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಬಣಗಳ ನಡುವಿನ ಹಿಂಸಾಚಾರವನ್ನು ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ತೀವ್ರವಾಗಿ ಖಂಡಿಸಿದೆ.    ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ...
Share via