Tag: ಪ್ರಜಾ ಪ್ರಗತಿ
ಜನರ ಸಮಸ್ಯೆ ಪ್ರಸ್ತಾಪಿಸುವುದು ದೇಶದ್ರೋಹವೇ?
ತುಮಕೂರು ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದಾಗಿ ದೇಶಾದಾದ್ಯಂತ ಜನಸಾಮಾನ್ಯರು ಬಹುಮುಖ ಸಮಸ್ಯೆಗಳಿಂದ ಜರ್ಜರಿತರಾಗುತ್ತಿದ್ದಾರೆ. ಜನಸಾಮಾನ್ಯರು ಎದುರಿಸುತ್ತಿರುವ ಇಂತಹ ಸಮಸ್ಯೆಗಳನ್ನು ಪ್ರಸ್ತಾಪಿಸುವುದು ದೇಶದ್ರೋಹವೇ?-ಇದು ಎ.ಐ.ಟಿ.ಯು.ಸಿ. ರಾಜ್ಯ ಕಾರ್ಯದರ್ಶಿ ಎನ್.ಶಿವಣ್ಣ ಏರಿದ ದನಿಯಲ್ಲಿ ಆಕ್ರೋಶದಿಂದ...
ಐಡಿ ಕಾರ್ಡ್‍ಗೆ ಯಾವುದೇ ಸೌಲಭ್ಯ ಕೊಡ್ತಿಲ್ಲ
ಹುಳಿಯಾರು: ಕಾರ್ಮಿಕ ಇಲಾಖೆಯಿಂದ ಹುಳಿಯಾರು ಭಾಗದ ಕಾರ್ಮಿಕರಿಗೆ ಐಡಿ ಕಾರ್ಡ್ ಕೊಟ್ಟಿದ್ದಾರಾದರೂ ಇದುವರೆವಿಗೂ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಹುಳಿಯಾರು ಹೋಬಳಿಯ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಶಿವಣ್ಣ ಆರೋಪಿಸಿದರು.ಹುಳಿಯಾರಿನಲ್ಲಿ ವಿವಿಧ ಬೇಡಿಕೆಗಳಿಗೆ...
ಸಾರ್ವಜನಿಕರು ತಾತ್ಕಾಲಿಕ ಬಸ್ ನಿಲ್ದಾಣ ವ್ಯವಸ್ಥೆಗೆ ಹೊಂದಿಕೊಂಡು ಸಹಕರಿಸಿ: ಶಾಸಕ ಜಿ.ಬಿ. ಜ್ಯೋತಿಗಣೇಶ್
ತುಮಕೂರು
ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ಬಸ್‍ನಿಲ್ದಾಣವನ್ನು ಹೈಟೆಕ್ ಬಸ್‍ನಿಲ್ದಾಣವನ್ನಾಗಿ ಮಾರ್ಪಾಡು ಮಾಡುವ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಹಾಲಿ ಇರುವ ಬಸ್‍ನಿಲ್ದಾಣವನ್ನು ಬಸವೇಶ್ವರ ರಸ್ತೆಯಲ್ಲಿರುವ ನಿಗಮದ...
ಮತದಾರರ ಪಟ್ಟಿ ಪರಿಷ್ಕರಣೆ ಮಾಹಿತಿ ಪಡೆದ ಕಾರ್ಯದರ್ಶಿ ಮಣಿವಣ್ಣನ್
ತುಮಕೂರು
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2020ರ ಸಂಬಂಧ ತುಮಕೂರು ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರಾದ ಕಾರ್ಮಿಕ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಮಣಿವಣ್ಣನ್...
ವಿಕೃತ ಮನಸ್ಸಿನ ಜೆ.ಸಿ.ಮಾಧುಸ್ವಾಮಿಗೆ ಸರ್ಕಾರಿ ಆದೇಶಗಳು ಕಾಣುತ್ತಿಲ್ಲ-ಟಿ.ಬಿ.ಜಯಚಂದ್ರ
ಶಿರಾ: ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸುವ ಸಂಬಂಧ ಸರ್ಕಾರದ ಸುತ್ತೋಲೆಗಳನ್ನೇ ಸರಿಯಾಗಿ ಓದದ ಕಾನೂನು ಮಂತ್ರಿ ಜೆ.ಸಿ.ಮಾಧುಸ್ವಾಮಿ ಅವರು ಓರ್ವ ವಿಕೃತ ಮನಸ್ಸಿನ ರಾಜಕಾರಣಿ ಎಂದು ಮಾಜಿ ಸಚಿವ...
ಒಂದು ಜೀವ ುಳಿಸಲು ಹೋಗಿ ಇಬ್ಬರ ಜೀವ ತೆಗೆದ ಆಂಬುಲೆನ್ಸ್ ಚಾಲಕ
ಬೆಂಗಳೂರು ಒಬ್ಬರ ಪ್ರಾಣ ಉಳಿಸಲು ಹೋಗುವ ಅತುರದಲ್ಲಿ ಆಂಬುಲೆನ್ಸ್‌ನ್ನು ಚಾಲಕ ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಯುವಕರ ಪ್ರಾಣ ತೆಗೆದಿರುವ ದಾರುಣ ಘಟನೆ ಅಶೋಕ್‌ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ...
ಇರಾನ್ : ಪರಮಾಣು ವಿದ್ಯುತ್ ಶಕ್ತಿ ಸ್ಥಾವರದ ಬಳಿ ಭೂಕಂಪನ..!
ತೆಹ್ರಾನ್ ಸದ್ಯ ದೇಶದ ಅತ್ಯಂತ ಪ್ರಭಾವ ಶಾಲಿ ಹಾಗು ಸಮರ್ಥ ಸೆನಾ ನಾಯಕನನ್ನು ಕಳೆದು ಕೊಂಡು ದುಖಃ ದಲ್ಲಿರುವ ಇರಾನ್ ನ ಬುಶೆಹರ್ ನಲ್ಲಿನ ಪರಮಾಣು ವಿದ್ಯುತ್ ಸ್ಥಾವರದ...
HDK ವಿರುದ್ಧ ಭೂಕಬಳಿಕೆ ಆರೋಪ : ವಿವರಣೆಗೆ ಹೈಕೋರ್ಟ್ ಸೂಚನೆ!!
ಬೆಂಗಳೂರು: ಜೆಡಿಎಸ್ ಮುಖಂಡ ಹಾಗು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಸಿ.ತಮ್ಮಣ್ಣ ಅವರ ಸಂಬಂಧಿ ಸಾವಿತ್ರಮ್ಮ ವಿರುದ್ಧ ಕೇತಗಾನಹಳ್ಳಿ ಅಕ್ರಮ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ವಿವರಣೆ ನೀಡುವಂತೆ...
ಅಮೇರಿಕ ವಾಯು ನೆಲಗಳ ಮೇಲೆ ಇರಾನ್ ದಾಳಿ..!
ಬಾಗ್ದಾದ್: ಖಾಸಿಂ ಸೊಲೈಮಾನಿ ಹತ್ಯೆ ಬಳಿಕ ಇರಾನ್ ಹಾಗೂ ಅಮೆರಿಕಾ ನಡುವಿನ ಸಂಬಂಧ ತೀವ್ರವಾಗಿ ಹದಗಟ್ಟಿದ್ದು, ಎರಡು ರಾಷ್ಟ್ರಗಳು ಸದ್ಯ ಇರುವ ಪರಿಸ್ಥಿತಿಯಲ್ಲಿ 3ನೇ ಮಹಾಯುದ್ಧ ಸಂಭವಿಸುತ್ತದೆ ಎಂಬ ಮಾತುಗಳು...
ಉಗ್ರರಿಗೆ ಶಸ್ತ್ರಾಸ್ತ್ರ ಮಾರಾಟ : ಓರ್ವನ ಬಂಧನ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶಾರ್ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರರಿಗೆ ಶಸ್ತ್ರಾಸ್ತ್ರ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಗ್ರಾಮ ರಕ್ಷಣಾ ಸಮಿತಿ ಸದಸ್ಯರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ...













