Tag: ಪ್ರಜಾ ಪ್ರಗತಿ
ಅಪರಾಧ ತಡೆಗೆ ಸಿಸಿ ಕ್ಯಾಮೆರಾ ಅಳವಡಿಕೆ ಅವಶ್ಯಕ
ದಾವಣಗೆರೆ: ಅಪರಾಧ ಚಟುವಟಿಕೆ ತಡೆಯಲು ಜನನಿಬಿಡ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕಾದ ಅವಶ್ಯಕತೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು. ನಗರದ ಬಾಪೂಜಿ ಬಿ-ಸ್ಕೂಲ್‍ನಲ್ಲಿ...
ಮತದಾರರ ಪಟ್ಟಿ ಪರಿಷ್ಕರಣೆ : ಜ.15ರೊಳಗೆ ಆಕ್ಷೇಪಣೆ ಸಲ್ಲಿಸಲು ಸೂಚನೆ
ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರಪಟ್ಟಿಯ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು ಸಾರ್ವಜನಿಕರು ಜ.15ರೊಳಗೆ ನಿಗದಿತ ನಮೂನೆಗಳಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಂಬಂಧಿಸಿದ ಆಯಾಯ ಮತಗಟ್ಟೆಗಳ ಬಿಎಲ್‍ಒಗಳನ್ನು ಸಂಪರ್ಕಿಸಿ ಸಲ್ಲಿಸಬಹುದಾಗಿದೆಯೆಂದು ತಹಸೀಲ್ದಾರ್ ಆರ್.ನಯಿಂಉನ್ನೀಸಾ ತಿಳಿಸಿದ್ದಾರೆ. ...
ಹುಳಿಯಾರು : 2 ಅಂಗಡಿಗಳಲ್ಲಿ ಕಳವು
ಹುಳಿಯಾರು: ಹುಳಿಯಾರಿನ ಒಣಕಾಲುವೆ ಬಳಿಯ 2 ಕಾಂಡಿಮೆಂಟ್ಸ್‍ಗಳಲ್ಲಿ ಭಾನುವಾರ ರಾತ್ರಿ ಕಳ್ಳತನವಾಗಿದೆ.ಇಲ್ಲಿನ ಶ್ರೀ ಸೀತಾರಾಮ ಕಲ್ಯಾಣ ಮಂಟಪದ ಮುಂಭಾಗದಲ್ಲಿರುವ ಮುಕುಂದಯ್ಯ ಎಂಬುವವರ ಕಾಂಡಿಮೆಂಟ್ಸ್‍ನ ಹಿಂಭಾಗದ ತಗಡಿನ ಶೀಟ್‍ಗಳನ್ನು ಕಟ್ ಮಾಡಿ ಒಳ...
ಕೇಂದ್ರದ ಕಾರ್ಮಿಕ ನೀತಿ ವಿರುದ್ದ ಜ.8ಕ್ಕೆ ಪ್ರತಿಭಟನೆ
ಚಿತ್ರದುರ್ಗ ; ಕೇಂದ್ರ ಸರ್ಕಾರದ ಕಾರ್ಮಿಕ ನೀತಿ, ಸರ್ಕಾರ ಸ್ವಾಮ್ಯದ ಕೈಗಾರಿಕೆಗಳ ಖಾಸಗೀಕರಣ, ಜನ ವಿರೋಧಿ ನೀತಿಯನ್ನು ವಿರೋಧಿಸಿ ಜ. 8 ರಂದು ಬಂದ್ ಬದಲಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ಕಾಂಗ್ರೇಸ್ ಸಮಿತಿಯ...
ಕೊಬ್ಬರಿಗೆ 20 ಸಾವಿರ ರೂ. ಬೆಂಬಲ ಬೆಲೆ ನಿಗಧಿಗೆ ಪ್ರಧಾನಿಗೆ ಮನವಿ : ಎಸ್ಪಿಎಂ
ತುಮಕೂರು ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‍ನಲ್ಲಿ ಹೆಚ್‍ಎಎಲ್‍ನ ಹೆಲಿಕಾಪ್ಟರ್ ಬಿಡಿ ಭಾಗಗಳ ಉತ್ಪಾದನಾ ಘಟಕ ಬಹುತೇಕ ಸಿದ್ಧವಾಗಿದ್ದು, ಜನವರಿ 2ರಂದು ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಹೆಚ್‍ಎಎಲ್ ಘಟಕದ ಪ್ರಾರಂಭೋತ್ಸವದ...
ಮೈಸೂರು ಟರ್ಫ್ ಕ್ಲಬ್ : ಗುತ್ತಿಗೆ ಅವಧಿ ವಿಸ್ತರಣೆ
ಬೆಂಗಳೂರು ಮೈಸೂರು ಟರ್ಫ್ ಕ್ಲಬ್‍ನ ಗುತ್ತಿಗೆ ಅವಧಿಯನ್ನು 30 ವರ್ಷಗಳ ಕಾಲ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಸೂರು ಟರ್ಫ್ ಕ್ಲಬ್‍ನ ಗುತ್ತಿಗೆ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದ್ದು...
ವೃತ್ತಿನಿರತ ಹುದ್ದೆಗಳಿಗೆ ಮೌಖಿಕ ಸಂದರ್ಶನ ಬೇಕಾಗಿಲ್ಲ : ಸರ್ಕಾರ
ಬೆಂಗಳೂರು ಮೌಖಿಕ ಸಂದರ್ಶನವಿಲ್ಲದೆ ಇನ್ನು ಮುಂದೆ ವೈದ್ಯರು,ಪೋಲೀಸರು,ಉಪನ್ಯಾಸಕರು ಹಾಗೂ ಎಂಜಿನಿಯರುಗಳ ಹುದ್ದೆಯನ್ನು ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ.ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ನಡೆಯುವ ಲಿಖಿತ ಪರೀಕ್ಷೆಗಳ ಜತೆ ಮೌಖಿಕ ಸಂದರ್ಶನವೂ ಈ...
ಹೊಸವರ್ಷದಲ್ಲಿ ಕ್ರೆಡಿಟ್ ಕಾರ್ಡ್ ಬಳಸುವ ಮೊದಲು ಜಾಗ್ರತೆ ವಹಿಸಿ
ಕ್ರೆಡಿಟ್ ಕಾರ್ಡ್ ಎಂದರೇನು ಎಂದು ಟೆಕ್ಕಿಗಳು ಮತ್ತು ಶ್ರೀಮಂತರನ್ನು ಕೇಳಿದರೆ ಅದು ಒಂದು ಸ್ಟೇಟಸ್ ಸಿಂಬಲ್ ಎನ್ನುತ್ತಾರೆ ಮತ್ತು ಅವರಿಗೆ ಇಷ್ಟವಾದುದನ್ನು ತಕ್ಷಣ ಖರೀದಿಸಿ ನಂತರ ಸುಲಭ ಕಂತುಗಳಲ್ಲಿ ಪಾತಿಸಲು...
ವಿಷ್ಣುವರ್ಧನ್ ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬ ಸದಸ್ಯರು
ಬೆಂಗಳೂರು ಸಾಹಸ ಸಿಂಹ ವಿಷ್ಣುವರ್ಧನ್ ನಿಧನರಾಗಿ ಸೋಮವಾರ 10 ವರ್ಷಗಳು ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ವಿಷ್ಣುವರ್ಧನ್ ಸಮಾಧಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.ನಗರದ ಉತ್ತರಹಳ್ಳಿ ರಸ್ತೆಯ ವಿಷ್ಣುವರ್ಧನ್ ಸಮಾಧಿ...
ನ್ಯೂ ಇಯರ್ ಆಚರಣೆ : ಅಸಭ್ಯವಾಗಿ ವರ್ತಿಸಿದರೆ ನಿರ್ದಾಕ್ಷಣ್ಯ ಕ್ರಮ :ಪೋಲೀಸ್ ಆಯುಕ್ತ
ಬೆಂಗಳೂರು ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕುಡಿದು ವಾಹನ ಚಲಾಯಿಸುವುದು, ಗುಂಪುಗೂಡಿ ಸಾಮೂಹಿಕ ಸಂಭ್ರಮಾಚರಣೆ ಮಾಡಿ ಬೇರೆಯವರಿಗೆ ಕಿರುಕುಳ ಉಂಟು ಮಾಡುವುದು,ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ...













