Tag: ಪ್ರಜಾ ಪ್ರಗತಿ
ಅಕ್ರಮ ಡ್ರಗ್ಸ್ ಜಾಲ : 4 ಅಂಚೆನೌಕರರ ಬಂಧನ
ಬೆಂಗಳೂರು ವಿದೇಶಗಳಿಂದ ಅಂಚೆ ಮೂಲಕ ಆಮದು ಮಾಡಿಕೊಂಡ ಮಾದಕ ವಸ್ತುಗಳ ಪೋಸ್ಟ್ ಹಾಗೂ ಪಾರ್ಸಲ್‌ಗಳನ್ನು ಕಳವು ಮಾಡಿ ಡ್ರಗ್ಸ್, ಪೆಡ್ಲರ್ ಗಳೊಂದಿಗೆ ಶಾಮೀಲಾಗಿ ಮಾರಾಟ ಮಾಡುತ್ತಿದ್ದ ನಾಲ್ವರು ಭಾರತೀಯ ಅಂಚೆ ಇಲಾಖೆಯ ನೌಕರರು...
ರಿವಾಲ್ವಾರ್ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಬಂಧಿಸಿದ ಸಿಸಿಬಿ..!
ಬೆಂಗಳೂರು ರೌಡಿಗಳು ಭೂಗತಪಾತಕಿಗಳು ದರೋಡೆಕೋರರಿಗೆ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ ಉತ್ತರ ಭಾರತದ ರಾಜ್ಯಗಳಿಂದ ಪಿಸ್ತೂಲ್ ರಿವಾಲ್ವರ್ ಗಳನ್ನು ಪಿಸ್ತೂಲ್ ರಿವಲ್ವಾರ್ ಸರಬರಾಜು ಮಾಡುತ್ತಿದ್ದ ಗ್ಯಾಂಗನ್ನು ಬಂಧಿಸುವಲ್ಲಿ ಕೇಂದ್ರ ಅಪರಾಧ...
ಅಯೋಧ್ಯೆ : ತ್ವರಿತವಾಗಿ ರಾಮ ಮಂದಿರ ನಿರ್ಮಿಸಿ : ಇಕ್ಬಾಲ್ ಅನ್ಸಾರಿ
ಅಯೋಧ್ಯೆ: ರಾಮಮಂದಿರ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಿ ಎಂದು ಬಾಬರಿ ಮಸೀದಿ ಪ್ರಕರಣದಲ್ಲಿ ಪ್ರಮುಖ ಮುಸ್ಲಿಂ ಕಕ್ಷಿದಾರರಾಗಿದ್ದ ಇಕ್ಬಾಲ್ ಅನ್ಸಾರಿ ಮನವಿ ಮಾಡಿದ್ದಾರೆ. ‘ಸುಪ್ರಿಂ ಕೋರ್ಟ್ ರಾಮಮಂದಿರ ನಿರ್ಮಾಣದ ಪರ ತೀರ್ಪು ನೀಡಿರುವಾಗ ಭವ್ಯ ಮಂದಿರ...
ವಿದ್ಯಾಪೀಠದ ಬೃಂದಾವನದಲ್ಲಿ ಚಿರ ನಿದ್ರೆಗೆ ಜಾರಿದ ಪೇಜಾವರ ಶ್ರೀಗಳು..!
ಬೆಂಗಳೂರು ಇಂದು ನಿಧನರಾದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಪಾರ್ಥೀವ ಶರೀರದ ಬೃಂದಾವನ ಕಾರ್ಯಕ್ರಮವು ಸಕಲ ಸರ್ಕಾರಿ ಗೌರವ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿದ್ಯಾಪೀಠದಲ್ಲಿ ಇಂದು ನೆರವೇರಿತು. ಉಡುಪಿಯಿಂದ ವಿಶೇಷ...
ದೇವನಗರಿ ಭಕ್ತರೊಂದಿಗೆ ಪೇಜಾವರ ಶ್ರೀಗಳ ನಂಟು
ದಾವಣಗೆರೆ: ಉಡುಪಿ ಪೇಜಾವರ ಮಠದ ಡಾ.ವಿಶ್ವೇಶತೀರ್ಥ ಸ್ವಾಮೀಜಿ ಅವರು ಕರ್ನಾಟಕದ ಕೇಂದ್ರ ಬಿಂದು ಆಗಿರುವ ದೇವನಗರಿ (ದಾವಣಗೆರೆ)ಯೊಂದಿಗೆ ವಿಶೇಷ ನಂಟು ಹೊಂದಿದ್ದರಿಂದ ಶ್ರೀಗಳಿಗೆ ಇಲ್ಲಿ ಅಪಾರ ಭಕ್ತ ಸಮೂಹ ಹೊಂದಿದ್ದರು. ...
ಲೋಕೋಪಯೋಗಿ-ಲ್ಯಾಂಡ್ ಆರ್ಮಿಯಿಂದ ಹಗಲು ದರೋಡೆ: ದೇವೇಂದ್ರಪ್ಪ ಕಿಡಿಕಿಡಿ
ಕೊಟ್ಟೂರು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಲೋಕೋಪಯೋಗಿ, ಲ್ಯಾಂಡ್ ಆರ್ಮಿ ಇಲಾಖೆ ಹಗಲು ದರೋಡೆ ನಡೆಸುತ್ತಿದೆ ಎಂದು ಲೋಕ ಸಭಾ ಸದಸ್ಯೆ ವೈ. ದೇವೆಂದ್ರಪ್ಪ ಕಿಡಿ ಕಾರಿದರು.ಕೊಟ್ಟೂರು ಪಟ್ಟಣ ಮತ್ತು...
ಕಾಮಗಾರಿ ಆರಂಭಕ್ಕೆ ವಿರೋಧ : ಪೊಲೀಸರ ಪಹರೆ
ಕೊಟ್ಟೂರು ಪಟ್ಟಣದ ಮುಖ್ಯ ರಸ್ತೆ, ಚರಂಡಿ ನಿರ್ಮಾಣ ಮತ್ತಿತರ ಕಾಮಗಾರಿ ಪ್ರಾರಂಭಿಸಲು ಲೋಕೋಪಯೋಗಿ ಇಲಾಖೆ ಭಾನುವಾರ ಮುಂದಾಗಿರುವುದನ್ನು ಕೆಲವರು ವಿರೋದಿಸಲು ಮುಂದಾದರೆ ಮತ್ತೆ ಕೆಲವರು ಕಾಮಗಾರಿ ಆರಂಭಗೊಳ್ಳಲೇ ಬೇಕು ಎಂದು ಹಠ...
ಕೊಟ್ಟೂರಿನಲ್ಲಿ ಕಳ್ಳರ ಕೈಚಳಕ : ಪೊಲೀಸರಿಂದ ಕಳ್ಳರ ಬಂಧನ
ಕೊಟ್ಟೂರು ಕೊಟ್ಟೂರಿನಲ್ಲಿ ಮತ್ತೇ ಎರಡು ಕಡೆಗಳಲ್ಲಿ ಕಳ್ಳತನ ಜರುಗಿದ್ದು ನಾಗರೀಕರು ಭಯ ಭೀತರಾಗಿದ್ದಾರೆ. ಸ್ಥಳೀಯ ಪೊಲೀಸರ ಕ್ಷಿಪ್ರಗತಿಯ ಕಾರ್ಯಾಚರಣೆ ಕೈಗೊಂಡು ಕಳ್ಳತನವೊಂದರ ಪ್ರಕರಣವನ್ನು ಭೇದಿಸಿ ಕಳ್ಳರನ್ನು ವಶಕ್ಕೆ ಪಡೆದುಕೊಂಡ ಘಟನೆ ಭಾನುವಾರ...
ದೇವದಾಸಿಯಂತ ಅನಿಷ್ಠ ಪದ್ಧತಿ ಸಮಾಜದಿಂದ ತೊಲಗಬೇಕು
ಹಗರಿಬೊಮ್ಮನಹಳ್ಳಿ: ಸಾವಿರಾರು ವರ್ಷಗಳ ಹಿಂದೆಯೇ ಇದ್ದ ದೇವದಾಸಿಯಂತಹ ಅನಿಷ್ಠ ಪದ್ಧತಿ ಸಮಾಜದಿಂದ ಸಂಪೂರ್ಣವಾಗಿ ತೊಲಗಬೇಕು ಎಂದು ಸಂಡೂರಿನ ವಿರಕ್ತಮಠ ಸಂಸ್ಥಾಪಕರಾದ ಪ್ರಭುದೇವರ ಸ್ವಾಮೀಜಿ ಹೇಳಿದರು.ಪಟ್ಟಣದ ಹಳೇ ಊರಿನ ಸಮುದಾಯ ಭವನದಲ್ಲಿ...
ತೆಲಂಗಾಣ ಮಾದರಿಯ ವೇತನ ನೀಡಿ :ಶಶಿಧರ ವೇಣಗೋಪಾಲ
ಹಾವೇರಿ : ಪೊಲೀಸ್ ಸಿಬ್ಬಂದಿಗಳಿಗೆ ತೆಲಂಗಾಣದಂತೆ ವೇತನ ನೀಡಿ, ತಿಂಗಳೊಳಗೆ ಔರಾದ್ಕರ ವರದಿ ಜಾರಿಗೆ ತನ್ನಿ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾ ಸಂಘದ ರಾಜ್ಯಾಧ್ಯಕ್ಷ ಶಶಿಧರ ವೇಣಗೋಪಾಲ ಸರಕಾರವನ್ನು...













