Tag: ಪ್ರಜಾ ಪ್ರಗತಿ
ಶಿರಾ ಕ್ಷೇತ್ರದಲ್ಲಿ ತಳವೂರಲು ಬಿಜೆಪಿ ತರಾವರಿ ಕಸರತ್ತು
ಅಭ್ಯರ್ಥಿ ಆಯ್ಕೆಗೆ ತಂತ್ರಗಾರಿಕೆಯ ಗಾಳ ಹಾಕುವ ಹುನ್ನಾರ
ಶಿರಾವಿಶೇಷ ವರದಿ: ಬರಗೂರು ವಿರೂಪಾಕ್ಷ ಶಿರಾ ವಿಧಾನಸಭಾ ಕ್ಷೇತ್ರದ ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳದ್ದೇ ಸದಾ ಕಾರುಬಾರು. ಈವರೆಗೆ ನಡೆದಿರುವ ಚುನಾವಣೆಗಳ ಇತಿಹಾಸದ ಒಳ ಹೊಕ್ಕು...
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ಡಾ. ಮನಾಲಿ ದೇಸಾಯಿ ನೇಮಕ
ಲಂಡನ್: ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ನ್ಯೂನ್‌ಹ್ಯಾಮ್ ಕಾಲೇಜಿನ ಪ್ರಾದ್ಯಾಪಕಿ ಡಾ. ಮನಾಲಿ ದೇಸಾಯಿ ಅಧಿಕಾರ ವಹಿಸಿಕೊಂಡಿದ್ದಾರೆ. ಯುನೈಟೆಡ್ ಕಿಂಗ್‌ಡಮ್ ವಿಶ್ವವಿದ್ಯಾನಿಕಯವೊಂದರ...
ಆಮದು ಸುಂಕ ಹೆಚ್ಚಳ : ಟಿವಿಗಳ ಬೆಲೆ ಏರಿಕೆ
ನವದೆಹಲಿ: ಇಷ್ಟು ದಿನ ಪೆಟ್ರೋಲ್,ಡೀಸಲ್ ಮತ್ತು ತರಕಾರಿ ಬೆಲೆಗಳಲ್ಲಿ ಏರಿಕೆ ಕಂಡಿದನ್ನು ಜನ ನೋಡಿದ್ದರು ಆದರೆ ಈಗ ಕೇಂದ್ರ ಸರ್ಕಾರ ಆಮದು ಸುಂಕ ಹೆಚ್ಚಳ ಮಾಡಿದ್ದರಿಂದ ಅಕ್ಟೋಬರ್ 1 (2020)ರಿಂದ ಎಲ್‌ಇಡಿ,...
ರಾಹುಲ್ ಗಾಂಧಿ ಬಂಧನ..!
ಲಖನೌ: ಇಡೀ ದೇಶದಲ್ಲಿ ಸಂಚಲನ ಎನ್ನುವುದಕ್ಕಿಂತ ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗೆ ಯಾವ ರಿತಿಯ ಭದ್ರತೆ ಇದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿರುವ ಹತ್ರಾಸ್ ಪ್ರಕರಣದ ಕುರಿತಾಗಿ ವಸ್ತನಿಷ್ಠವಾಗಿ ಏನಾಗಿದೆ ಎಂದು...
ನ್ಯಾಯಾಂಗ ನಿಂದನೆ ಪ್ರಕರಣ : ಮರು ಪರಿಶೀಲನೆಗೆ ಅರ್ಜಿ ಪ್ರಶಾಂತ್ ಭೂಷಣ್
ನವದೆಹಲಿ : ಟ್ವೀಟ್ ಮೂಲಕ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರನ್ನು ನಿಂದಿಸಿ, ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಗಸ್ಟ್ 31ರಂದು ಸುಪ್ರೀಂ ಕೋರ್ಟ್ ನೀಡಿದ್ದಂತ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಹಿರಿಯ ವಕೀಲ...
47 ವರ್ಷಗಳಿಂದ ಹೇಳಿರುವ ಸುಳ್ಳುಗಳಿಗೆ ಅವರೆ ಜವಾಬ್ದಾರರು : ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಅವರೊಂದಿಗೆ ನಡೆದ ಬಹಿರಂಗ ಚರ್ಚೆಯಲ್ಲಿ ತಾವು ಜಯ ಸಾಧಿಸಿರುವುದಾಗಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಅಮೆರಿಕ ಅಧ್ಯಕ್ಷ...
ಹತ್ರಾಸ್ ಪ್ರಕರಣ: ಇಂತಹ ಅನಾಗರೀಕ ಘಟನೆ ಖಂಡಿಸಲು ಪದಗಳಿಲ್ಲ
ಕೋಲ್ಕತಾ: ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಅನಾಗರೀಕ, ನಾಚಿಕೆಗೇಡಿನ ಘಟನೆ ಖಂಡಿಸಲು ನನ್ನ ಬಳಿ ಯಾವುದೇ ಪದಗಳಿಲ್ಲ ಎಂದು...
ಪಿ ಎನ್ ಬಿಗೆ 1203 ಕೋಟಿ ಪಂಗನಾಮ ಹಾಕಿದ ಸಿಂಟೆಕ್ಸ್ ಕಂಪನಿ
ನವದೆಹಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ(ಪಿಎನ್‍ಬಿ) ಕಳಂಕಿತ ವಜ್ರೋದ್ಯಮಿ ನೀರವ್ ಮೋದಿ ಮತ್ತು ಮೆಹುಲ್ ಚೋಸ್ಕಿ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿರುವ ಪ್ರಕರಣದ ನಡುವೆಯೇ ಮತ್ತೊಂದು ಭಾರೀ ಮೊತ್ತದ ಮೋಸಕ್ಕೆ ಇದೇ ಬ್ಯಾಂಕ್ ಒಳಗಾಗಿದೆ. ...
ಮತ್ತೆ ವಿವಾದಿತ ಕೃಷಿ ಕಾಯ್ದೆ ಜಾರಿಗೆ ಮುಂದಾದ ಸರ್ಕಾರ..!
ಬೆಂಗಳೂರು : ತೀವ್ರ ವಿರೋಧದ ನಡುವೆಯೂ ರಾಜ್ಯದ ವಿಧಾನಮಂಡಲದ ಅಧಿವೇಶನದಲ್ಲಿ ಮೂರು ಕೃಷಿ ಕಾಯ್ದೆಗಳಿಗೆ ಅನುಮೋದನೆ ನೀಡಲಾಗಿತ್ತು. ಇಂತಹ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವಂತ ನಿರ್ಧಾರಕ್ಕೆ ಇಂದಿನ ರಾಜ್ಯ...
ಕೊರೋನಾ ಲಸಿಕೆಯ ಅಂತಿಮ ಫಲಿತಾಂಶ ನೀಡಲು ಆಲೋಚಿಸುತ್ತಿರುವ ರಷ್ಯಾ…!
ರಷ್ಯಾ: ವಿಶ್ವದಲ್ಲಿ ಮೊದಲ ಬಾರಿ ಕೊರೊನಾ ಲಸಿಕೆ ತಯಾರಿಸಿರುವುದಾಗಿ ಹೇಳಿಕೊಂಡಿದ್ದ ರಷ್ಯಾ ಈಗ ಮೂರನೇ ಹಂತದ ಪ್ರಯೋಗದ ಫಲಿತಾಂಶಗಳನ್ನು ಬಿಡುಗಡೆ ಮಾಡುವ ಆತುರದಲ್ಲಿದೆ. ಆರು ವಾರಗಳ ಪ್ರಯೋಗದ ಆಧಾರದ ಮೇಲೆ ರಷ್ಯಾ...













