Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಮೈತ್ರಿ ಪರ ಮತ ಚಲಾಯಿಸಿ ಗೌರವ ಉಳಿಸಿ

0
ದಾವಣಗೆರೆ:    ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆದರಿಕೆಗೆ ಮಣಿದು, ರಾಜೀನಾಮೆ ನೀಡಿರುವ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು, ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಮೈತ್ರಿ...

ರಸ್ತೆ ಅಪಘಾತ ಸ್ಥಳದಲ್ಲೇ ನಾಲ್ವರ ದುರ್ಮರಣ

0
ಚಿತ್ರದುರ್ಗ     ಇನೋವಾ ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಚಿತ್ರದುರ್ಗ ನಗರದ ಹೊರವಲಯದಲ್ಲಿ ನಡೆದಿದೆ.    ಅಪಘಾತದಲ್ಲಿ ಗಂಭಿರ ಗಾಯಗೊಂಡಿರುವ...

ಮಕ್ಕಳಿಗೆ ಅರ್ಥವಾಗುವ ಶೈಲಿಯಲ್ಲಿ ಬೋಧನೆ ಮಾಡಿ

0
ಚಿತ್ರದುರ್ಗ:     ಗಣಿತ ಎಂದರೆ ಕಬ್ಬಿಣದ ಕಡಲೆ ತುಂಬಾ ಕಷ್ಟವಾದುದು ಎನ್ನುವುದು ಸರ್ವೆ ಸಾಮಾನ್ಯ. ಆದರೆ ಶಿಕ್ಷಕರುಗಳು ಕಷ್ಟವಾದ ವಿಷಯವನ್ನು ಸುಲಭವಾಗಿ ಮಕ್ಕಳಿಗೆ ಬೋಧಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಕರ ಸರ್ಕಾರಿ...

ಮುಂಬಡ್ತಿಯಲ್ಲಿ ಅನ್ಯಾಯ ಸರಿಪಡಿಸಲು ಆಗ್ರಹ

0
ಚಿತ್ರದುರ್ಗ       ಮುಂಬಡ್ತಿಯಲ್ಲಾಗುತ್ತಿರುವ ಅನ್ಯಾಯ ಹಾಗೂ ಬೇರೆ ಇಲಾಖೆಯ ಕೆಲಸದ ಒತ್ತಡವನ್ನು ನಮ್ಮ ಮೇಲೆ ಹೇರಬಾರದೆಂದು ನೂರಾರು ಗ್ರಾಮ ಲೆಕ್ಕಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ...

ಹೈಮಾಸ್ಕ್ ದೀಪ ದುರ್ಬಳಕೆ…!!

0
ಶಿರಾ:      ಗ್ರಾಮದ ಮಧ್ಯಭಾಗದಲ್ಲಿ, ಜನ ನಿಬಿಡ ಸ್ಥಳದಲ್ಲಿ ಇಲ್ಲವೇ ಇಡೀ ಗ್ರಾಮದ ಜನತೆಗೆ ಅನುಕೂಲವಾಗುವಂತಹ ಸ್ಥಳದಲ್ಲಿ ಹೈಮಾಸ್ಕ ದೀಪವನ್ನು ಅಳವಡಿಸದೆ ಜನ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಒತ್ತಡ ತರುವ ಮೂಲಕ...

ಸೊಳ್ಳೆಗಳ ನಿಯಂತ್ರಣಕ್ಕೆ ಲಾರ್ವಾಹಾರಿ ಮೀನುಗಳ ವಿತರಣೆ

0
ಚಿತ್ರದುರ್ಗ :     ಸೊಳ್ಳೆಗಳಿಂದ ಹರಡುವ ಡೆಂಗ್ಯು, ಚಿಕುಂಗುನ್ಯಾ ರೋಗಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಸೊಳ್ಳೆಗಳ ಲಾರ್ವ ತಿನ್ನುವ ಗಪ್ಪಿ ಮತ್ತು ಗಂಬೂಸಿಯಾ ಮೀನುಗಳನ್ನು ಸಮಸ್ಯಾತ್ಮಕ ಗ್ರಾಮಗಳಲ್ಲಿ ವಿತರಿಸಲು ಕ್ರಮ ಕೈಗೊಂಡಿದ್ದು, ಈ...

ಎಸಿಬಿ ಇಂದ ಕುಂದು ಕೊರತೆ ಸಭೆ..!

0
ತುರುವೇಕೆರೆ:     ತುಮಕೂರು ಭ್ರಷ್ಟಚಾರ ನಿಗ್ರಹ ದಳದವತಿಯಿಂದ ತಾಲೂಕಿನ ಬಾಣಸಂದ್ರ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಸಾರ್ವಜನಿಕರ ಕುಂದುಕೊರತೆಗಳ ಸಭೆಯಲ್ಲಿ ಭ್ರಷ್ಟಚಾರಕ್ಕೆ ಸಂಬಂದಿಸಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.     ತಾಲೂಕಿನ ಎಂ.ಮಂಚೇನಹಳ್ಳಿಯ...

ಕೇಂದ್ರ ಜಲಶಕ್ತಿ ತಂಡದಿಂದ ವಿವಿಧ ಜಲರಕ್ಷಣಾ ಕಾಮಗಾರಿಗಳ ವೀಕ್ಷಣೆ

0
ತುಮಕೂರು     ಕೇಂದ್ರ ಜಲಶಕ್ತಿ ಅಭಿಯಾನ ತಂಡವು ಇಂದು ತುಮಕೂರು ಹಾಗೂ ಚಿಕ್ಕನಾಯನಕಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ವಿವಿಧ ಯೋಜನೆಗಳಡಿ ಕೈಗೊಂಡಿರುವ ಜಲರಕ್ಷಣಾ...

ಹುಳಿಯಾರು ಇತಿಹಾಸದ ಪಳೆಯುಳಿಕೆ ಸಂರಕ್ಷಿಸಿ

0
ಹುಳಿಯಾರು    ಹುಳಿಯಾರು ಪಟ್ಟಣದ ಇತಿಹಾಸ ಸಾರುವ ಪಳೆಯುಳಿಕೆಯು ಇಲ್ಲಿನ ರಾಮಗೋಪಾಲ್ ಸರ್ಕಲ್ ಬಳಿ ಹಾಳಾಗುತ್ತಿದ್ದರು ಸಂಬಂಧಪಟ್ಟವರು ಗಮನ ಹರಿಸದಿರುವುದಕ್ಕೆ ಇಲ್ಲಿನ ನಿವಾಸಿಗಳಾದ ಎಲ್.ಆರ್.ಬಾಲಾಜಿ, ಧನಂಜಯ್, ಚಂದ್ರು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ....

ಹರಿಹರದಲ್ಲಿ ತಂಬಾಕು ನಿಯಂತ್ರಣ ತನಿಖಾ ತಂಡದಿಂದ ಕ್ಷಿಪ್ರ ದಾಳಿ: ಪ್ರಕರಣ ದಾಖಲು

0
ಹರಿಹರ      ಜಿಲ್ಲೆಯನ್ನು ಕೋಟ್ಪಾ ಉನ್ನತ ಅನುಷ್ಟಾನ ತಾಲ್ಲೂಕೆಂದು ಘೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ತಂಬಾಕು ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ನಗರದ ವಿವಿಧೆಡೆ ಜು.17 ರಂದು ಜಿಲ್ಲಾ & ತಾಲ್ಲೂಕು ತಂಬಾಕು...
Share via