Tag: ಪ್ರಜಾ ಪ್ರಗತಿ
ಸದಾ ನನ್ನದಲ್ಲ ಎಂದರೆ ಜೀವನ ಸುಖ : ಹೆಚ್.ದುಂಡಿರಾಜ್
ತಿಪಟೂರು : ಜೀವನದಲ್ಲಿ ಸದಾ ನಗುತ್ತಾ ನಗಿಸುತ್ತಿರಬೇಕೆ ಎಂದರೆ ಕಂಡಕಂಡದ್ದನ್ನು ನನ್ನದು ಎಂನ್ನದೆ ನನ್ನದಲ್ಲಾ ಎಂದರೆ ಸುಖವಾಗಿ ಬಾಳಬಹುದು ಎಂದು ಪ್ರಸಿದ್ಧ ನಗೆಹನಿ ರಚನೆಕಾರ, ನಾಟಕಕಾರ ಹಾಗೂ ಅಂಕಣಕಾರ ಹೆಚ್.ದುಂಡಿರಾಜ್...
ಕ್ಷಯರೋಗ ಪತ್ತೆ ಆಂದೋಲನ : ಸಿಇಓ
ತುಮಕೂರು ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರವು ಜುಲೈ 15 ರಿಂದ 20ರವರೆಗೆ ಹಮ್ಮಿಕೊಂಡಿರುವ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದ ಭಿತ್ತಿಚಿತ್ರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್ ಅವರು...
ಅಕ್ರಮ ಮರಳು-ಮಟ್ಕ ದಂಧೆ ನಡೆಸಿದರೆ ಗಡಿಪಾರು : ಕಾಳಿಂಗ
ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಅಕ್ರಮ ಮರಳು ಸಾಗಾಣಿಕೆ ಮತ್ತು ಇಸ್ಪೇಟ್, ಮಟ್ಕ ದಂಧೆ ನಡೆಸಿದವರ ವಿರುದ್ದ ಕಠಿಣ ಕ್ರಮ ಕೈಗೊಂಡು ಗಡಿಪಾರ ಮಾಡಲಾಗುವುದು ಎಂದು ಪಿಎಸ್‍ಐ ಎ. ಕಾಳಿಂಗ...
ಜುಲೈ 15 ರಿಂದ ಜಿಲ್ಲೆಯಲ್ಲಿ ಕ್ಷಯರೋಗ ಚಿಕಿತ್ಸಾ ಆಂದೋಲನ : ಕೃಷ್ಣ ಬಾಜಪೇಯಿ
ಹಾವೇರಿ ಕ್ಷಯರೋಗವನ್ನು ಮುಂಜಾಗೃತಾ ಕ್ರಮವಾಗಿ ಪತ್ತೆಮಾಡಿ ಸೂಕ್ತ ಚಿಕಿತ್ಸೆ ನೀಡಲು ಜುಲೈ 15 ರಿಂದ 27ರವರೆಗೆ ಜಿಲ್ಲೆಯಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ...
ಶೌಚಾಲಯ ಬಳಕೆಯ ಜಾಗೃತಿಗೆ ಶಾಲಾ ಶಿಕ್ಷಕರ ಪಾತ್ರ ಪ್ರಮುಖ : ಎಸ್.ಕೆ.ಕರಿಯಣ್ಣನವರ
ಹಾವೇರಿ ದೇಶದ ಸ್ವಾತಂತ್ರ್ಯಕ್ಕೆ ನಮ್ಮ ಹಿರಿಯರು ಶ್ರಮಿಸಿದಂತೆ, ದೇಶದ ಸ್ವಚ್ಛತೆಗೆ ಎಲ್ಲರೂ ಕೈಜೋಡಿಸುವುದು ಅತ್ಯಗತ್ಯವಾಗಿದೆ. ಗ್ರಾಮಗಳ ಸ್ವಚ್ಛತೆಗೆ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ...
ಜು.13 ಮತ್ತು 14ಕ್ಕೆ 16ನೇ ವರ್ಷದ ಮಹಾಧಿವೇಶನ
ಹೊಸಪೇಟೆ : ದಿ.ನಾರ್ತ್ ಕರ್ನಾಟಕ ಟೆಂಟ್ ಅಂಡ್ ಡೆಕೋರೇಟರ್ಸ್ ವೆಲ್‍ಫೇರ್ ಅಸೋಸಿಯೇಷನ್(ರಿ) ವಿಜಯಪುರ, ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‍ಫೇರ್ ಆರ್ಗನೈಸೇಷನ್ ನವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ಇದೇ...
ಟಿಪ್ಪರ್ ಲಾರಿ ಡಿಕ್ಕಿ : ಕೂಲಿ ಕಾರ್ಮಿಕ ಸಾವು
ಬೆಂಗಳೂರು ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಬಿಹಾರ ಮೂಲದ ಕೂಲಿಕಾರ್ಮಿಕನೊಬ್ಬ ಮೃತಪಟ್ಟಿರುವ ದುರ್ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಣ್ಣೂರು ಬಂಡೆ ಬಳಿ ಶುಕ್ರವಾರ ಬೆಳಿಗ್ಗೆ...
ಇಸ್ರೋ ನೌಕರರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!!
ಬೆಂಗಳೂರು ಇಸ್ರೋ, ಭಾರತದ ಬಾಹ್ಯಾಕಾಶ ಸಂಸ್ಥೆ ಚಂದ್ರಯಾನ್- II ಉಡಾವಣೆಯಿಂದ ಚಂದ್ರನ ಅನ್ವೇಶಣೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು. ...
ಜುಲೈ 22 ರಂದು ಟ್ರಂಪ್ – ಇಮ್ರಾನ್ ಖಾನ್ ಭೇಟಿ
ವಾಷಿಂಗ್ಟನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜುಲೈ 22 ರಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಭಯೋತ್ಪಾದನಾ ನಿಗ್ರಹ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಶ್ವೇತಭವನದ...
ಕಾರಿನ ಚಕ್ರ ಸ್ಫೋಟಗೊಂಡು ಭೀಕರ ಅಪಘಾತ: 8 ಸಾವು
ಸಹರನ್ ಪುರ ಕಾರೊಂದರ ಚಕ್ರ ಸ್ಫೋಟಗೊಂಡು ಟಾಟಾ ವಾಹನಕ್ಕೆ ಗುದ್ದಿದ ಪರಿಣಾಮ ಕಾರು ಮಗುಚಿ ಬಿದ್ದ ಪರಿಣಾಮ ಎಂಟು ಜನ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಸಹರಾನ್‍ಪುರ ಜಿಲ್ಲೆಯ ದೇವಬಂದ್...













