Tag: ಪ್ರಜಾ ಪ್ರಗತಿ
ವಿಶ್ವಾಸಮತ ಯಾಚನೆಗೆ ಸಮಯ ಕೋರಿದ ಸಿಎಂ..!!
ಬೆಂಗಳೂರು : ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚಿಸುವುದಾಗಿ ಸದನದಲ್ಲಿ ತಿಳಿಸಿದ್ದಾರೆ. ನಾನೇನೂ ಶಾಶ್ವತವಾಗಿ ಅಧಿಕಾರದಲ್ಲಿರಬೇಕು ಎಂದು ಬಯಸಿಲ್ಲ.ಹೀಗಾಗಿ ಸ್ವಪ್ರೇರಣೆಯಿಂದ ವಿಶ್ವಾಸಮತ ಯಾಚಿಸಲು...
ತುಮಕೂರು:ಜನ ಪ್ರತಿನಿಧಿಗಳಿಲ್ಲದೆ ‘ಭಣಗುಡುತ್ತಿರುವ’ ತಾ.ಪಂ. ಕಚೇರಿ
ತುಮಕೂರು ತುಮಕೂರು ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಕಾಮಗಾರಿಗಳ ಹೊಣೆ ಹೊತ್ತಿರುವ ತುಮಕೂರು ತಾಲ್ಲೂಕು ಪಂಚಾಯಿತಿ ಕಚೇರಿಯು ಇತ್ತೀಚೆಗೆ ಜನ-ಜನಪ್ರತಿನಿಧಿಗಳ ಹಾಜರಿಯಿಲ್ಲದೆ ``ಭಣಗುಡುವಂತಾಗಿದೆ''ಯೆಂಬುದು ತಾ.ಪಂ. ಕಚೇರಿ ಆವರಣದಲ್ಲಿ ಚರ್ಚಾವಿಷಯವಾಗಿದೆ. ...
ತಾಲ್ಲೂಕು ಪಂಚಾಯಿತಿ : ನೂತನ ಇಓ ಅಧಿಕಾರ ಸ್ವೀಕಾರ
ತುಮಕೂರು ತುಮಕೂರು ತಾಲ್ಲೂಕು ಪಂಚಾಯಿತಿಯ ನೂತನ ಕಾರ್ಯನಿರ್ವಹಣಾಧಿಕಾರಿ (ಇ.ಓ.) ಆಗಿ ಡಿ.ಜೈಪಾಲ್ ಅವರು ಬುಧವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ. ತುಮಕೂರಿಗೆ ಬಂದ ಬೆನ್ನಲ್ಲೇ ಇ.ಓ. ಅವರು ಬೆಳಗುಂಬ...
ಹೂವು, ಹಣ್ಣು, ಚಹ, ಎಳನೀರು ಸಿಗದೆ ಪರದಾಡಿದ ಪ್ರಾಯಾಣಿಕರು!
ಹುಳಿಯಾರು ಹುಳಿಯಾರು ಬಸ್ ನಿಲ್ದಾಣದಲ್ಲಿನ ಗೂಡಂಗಡಿಗಳನ್ನು ಬುಧವಾರ ಪಪಂನಿಂದ ತೆರವುಗೊಳಿಸಿದ್ದರಿಂದ ಗುರುವಾರ ಹುಳಿಯಾರಿಗೆ ಬಂದಿಳಿದ ಪ್ರಯಾಣಿಕರು ಹೂವು, ಹಣ್ಣು, ಚಹ, ಎಳನೀರು ಸಿಗದೆ ಪರದಾಡುವ ಸನ್ನಿವೇಶ ನಿರ್ಮಾಣವಾಗಿತ್ತು.
ಹುಳಿಯಾರು ಬಸ್...
ಅತೃಪ್ತರು ದೇವರ ಲಿಂಕ್ ನಲ್ಲಿದ್ದಾರೆ: ಆರ್ ಅಶೋಕ್
ಬೆಂಗಳೂರು ಕಾಂಗ್ರೆಸ್ ಜೆಡಿಎಸ್‍ನ ಯಾವೊಬ್ಬ ಅತೃಪ್ತ ಶಾಸಕರು ನನ್ನ ಜೊತೆ ಇಲ್ಲ ಎಲ್ಲರೂ ದೇವರ ಲಿಂಕ್‍ನಲ್ಲಿ ಇದ್ದಾರೆ ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ತಿಳಿಸಿದ್ದಾರೆ. ...
ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ದೂರು..!!
ಬೆಂಗಳೂರು ಸರ್ಕಾರ ಅಲ್ಪಮತಕ್ಕೆ ಕುಸಿದಿದ್ಗದರೂ ಎಂಜಿನಿಯರ್‍ಗಳಿಗೆ ಬಡ್ತಿನೀಡಿ ಕೆಲವರನ್ನು ವರ್ಗಾವಣೆ ಮಾಡಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ 500 ಕೋಟಿ ಹಣ ಗಳಿಸಿದ್ದಾರೆ ಎಂದು ವಿರುದ್ಧ ರೈತ ಮೋರ್ಚಾ ಸಂಘಟನೆಯ ಉಪಾಧ್ಯಕ್ಷ ಎಸ್.ಲಿಂಗಮೂರ್ತಿ...
ಇವಿಎಂ ಬಳಸಿ ಶಾಲಾ ಸಂಸತ್ ಚುನಾವಣೆ..!!
ಹುಳಿಯಾರು : ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ 2019-20 ನೇ ಸಾಲಿನ ಶಾಲಾ ಸಂಸತ್ ಚುನಾವಣೆಯನ್ನು ವಿನೂತನ ತಂತ್ರಜ್ಞಾನ ಆಧಾರಿತ ಮೊಬೈಲ್ ವೋಟಿಂಗ್ ಆಪ್ ಮೂಲಕ ನಡೆಸಿ ವಿದ್ಯಾರ್ಥಿಗಳಿಗೆ...
ಇನ್ನೂ 7 ವರ್ಷದಲ್ಲಿ ಭಾರತ ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಲಿದೆ..!!
ನವದೆಹಲಿ ಇನ್ನೂ ಕೇವಲ 7 ವರ್ಷಗಳಲ್ಲಿ ಭಾರತವು ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವಾಗಲಿದೆ.ವಿಶ್ವದ ಅತಿಹೆಚ್ಚು ಜನಸಂಖ್ಯೆವುಳ್ಳ ಚೀನಾವನ್ನು ಹಿಂದಿಕ್ಕಿ 2027ರ ವೇಳೆಗೆ ಭಾರತ ಅತಿಹೆಚ್ಚು ಜನಸಂಖ್ಯೆ ದೇಶವಾಗಿ ಹೊರಹೊಮ್ಮಲಿದೆ ಎಂದು...
ಎರಡು ತಿಂಗಳು ಮಳೆ ಬಾರದಿರುವುದು ಅಪಾಯಕಾರಿ : ಸ್ವಾಮಿ ಜಪಾನಂದಜಿ
ಪಾವಗಡ ಒಂದು ಕಡೆ ರೆಸಾರ್ಟ್ಸ್‍ಗಳಿಗೆ ನಮ್ಮನ್ನಾಳುವ ದೊರೆಗಳು ಓಡಾಡುತ್ತಲಿದ್ದರೆ, ಮತ್ತೊಂಡೆ ಸ್ವತಃ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ಶಾಸಕರು.! ಈ ಗೊಂದಲದ ನಡುವೆ ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನೇ ಉಸಿರನ್ನಾಗಿಸಿಕೊಂಡು ಅಹರ್ನಿಶಿ ದುಡಿಯುತ್ತಿರುವ ಪೂಜ್ಯ ಸ್ವಾಮಿ...
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ವಿಶ್ವ ಕರವೇ ಆಗ್ರಹ
ದಾವಣಗೆರೆ: ಕಳೆದ ಒಂದು ವರ್ಷದಿಂದ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಭೋದಕ ವೃಂದದ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ವಿಶ್ವ ಕರ್ನಾಟಕ...












