Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಡಿಸಿ ಕಚೇರಿ ಬಳಿ ಆಶಾ ಕಾರ್ಯಕರ್ತರ ಪ್ರತಿಭಟನೆ

0
ಚಿತ್ರದುರ್ಗ:      ಮಾಸಿಕ ಹನ್ನೆರಡು ಸಾವಿರ ರೂ.ವೇತನ ಸೇರಿದಂತೆ ಹದಿಮೂರು ಬೇಡಿಕೆಗಳನ್ನು ಈಡೇರಿಸುವಂತೆ ಆಶಾ ಕಾರ್ಯಕರ್ತೆಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ...

ಅಧಿಕಾರಕ್ಕಾಗಿ ದೇಶದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿ

0
ಚಿತ್ರದುರ್ಗ:    ಪ್ರತಿಕೂಲ ವಾತಾವರಣದ ವಿರುದ್ದ ಹೋರಾಡಲು ಪರ್ಯಾಯ ಮಾಧ್ಯಮ ಹುಟ್ಟಿಕೊಳ್ಳಬೇಕು. ಆದರೆ ಹುಟ್ಟಿಕೊಳ್ಳುವುದು ಕಷ್ಟ. ವಂಚಿತ ಸಮುದಾಯಗಳ ಪರ ಧ್ವನಿ ಎತ್ತಬೇಕಾಗಿರುವ ಮಾಧ್ಯಮಗಳು ಜಾಹಿರಾತು, ಲಾಭ ಹಿಂದೆ ಬಿದ್ದಿವೆ. ಮಾಧ್ಯಮಗಳ...

ಆಹಾರದ ಗುಣಮಟ್ಟ, ಸ್ವಚ್ಛತೆಯನ್ನು ಕಾಯ್ದುಕೊಳ್ಳಿ: ಕೃಷ್ಣ ಬಾಜಪೇಯಿ

0
ಹಾವೇರಿ     ಹಾವೇರಿ ನಗರದ ಇಂದಿರಾ ಕ್ಯಾಂಟಿಗೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಅಹಾರದ ಗುಣಮಟ್ಟ ಮತ್ತು ಸ್ವಚ್ಛತೆಯ ಕುರಿತಂತೆ ಪರಿಶೀಲನೆ ನಡೆಸಿದರು.      ಸಾಮಾನ್ಯ...

ಮೇಲ್ವಿಚಾರಕರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ: ಡಿಸಿ

0
ಬಳ್ಳಾರಿ        ಬರುವ ಮುಂದಿನ ಒಂದು ತಿಂಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಪ್ರತಿಯೊಬ್ಬ ಮೇಲ್ವಿಚಾರಕರು ಭೇಟಿ ನೀಡಬೇಕು. ಮಗುವಿನ ತೂಕ ಮತ್ತು ಅಪೌಷ್ಠಿಕತೆಯಿಂದ ನರಳುತ್ತಿರುವ ಹಾಗೂ ಆರೋಗ್ಯಯುತ ಮಕ್ಕಳ ಬಗ್ಗೆ ಪರಿಶೀಲನೆ...

ಬೇಡಿಕೆ ಈಡೇರದಿದ್ದರೆ ಮುಂದಿನ ನಡೆ ಕಾದು ನೋಡಿ: ಆನಂದ್ ಸಿಂಗ್

0
ಬಳ್ಳಾರಿ    ಜಿಂದಾಲ್ ಸಮೂಹ ಸಂಸ್ಥೆಗೆ ಅಂದಾಜು 3,667 ಎಕರೆ ಭೂಮಿಯನ್ನು ಪರಾಭಾರೆ ಮಾಡೋ ವಿಚಾರ ಕೈ ಬಿಡಬೇಕು. ವಿಜಯನಗರ ಕ್ಷೇತ್ರವನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್.ಆನಂದ್? ಸಿಂಗ್ ಸರ್ಕಾರಕ್ಕೆ...

ಪಾವಗಡ:ಕರಡಿ ದಾಳಿ :ಓರ್ವನಿಗೆ ಗಾಯ

0
ಪಾವಗಡ :     ತಾಲ್ಲೂಕಿನ ಉದ್ದಗಟ್ಟೆ ಗ್ರಾಮದ  ಶಿವಕುಮಾರ್ ಎಂಬಾತನ ಮೇಲೆ ಕರಡಿ ದಾಳಿ ನಡೆಸಿದ ಪರಿಣಾಮ ಆತನ ತಲೆಗೆ ತೀವ್ರವಾಗಿ ಗಾಯವಾಗಿದೆ ಮತ್ತು ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು...

ಬೆಂಗಳೂರು ಜಿಲ್ಲಾಧಿಕಾರಿ ಎಸ್ಐಟಿ ವಶಕ್ಕೆ..!

0
ಬೆಂಗಳೂರು: ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ(ಎಸ್‌ಐಟಿ) ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರನ್ನು ಸೋಮವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.ಇತ್ತೀಚೆಗಷ್ಟೇ ಉಪವಿಭಾಗಾಧಿಕಾರಿ ನಾಗರಾಜ್ ಅವರನ್ನು ಎಸ್ಐಟಿ...

ನಿಂತಿದ್ದ ಲಾರಿಗೆ ಕಾರು ಡಿಕ್ಕಿ: 1 ಸಾವು..!!

0
ಬೆಂಗಳೂರು      ಸಿಗ್ನಲ್ ಬಳಿ ನಿಲ್ಲಿಸಿದ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಟಿಬೇಟಿಯನ್ನೊಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...

ಉಡುಪಿ ಕೃಷ್ಣನ ಆಶೀರ್ವಾದ ಪಡೆದ ಇಸ್ರೋ ಅಧ್ಯಕ್ಷ..!!

0
ಉಡುಪಿ   ಭಾರತದ ಭಾಹ್ಯಾಕಾಶ ಸಂಸ್ಥೆ "ಇಸ್ರೋ" ಅಧ್ಯಕ್ಷ ಡಾ.ಕೆ. ಶಿವನ್‌ ಅವರು ಭಾನುವಾರದಂದು  ಉಡುಪಿಯ ಶ್ರೀಕೃಷ್ಣ ಮಠ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಆಶಿರ್ವಾದ ಪಡೆದರು.   ಇದೇ...

ರಾಹುಲ್ ವಿರುದ್ಧ ಟೀಕೆ : ಬಿಜೆಪಿ ನಾಯಕನ ವಿರುದ್ಧ ಎಫ್‌ಐಆರ್..!

0
ರಾಯ್‌ಪುರ       ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿರುವ ರಾಹುಲ್ ಗಾಂಧಿ ವಿರುದ್ಧದ ಟೀಕೆಗಾಗಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಛತ್ತೀಸ್‌ಗಡದ ಕಾಂಗ್ರೆಸ್ ಮುಖಂಡರು ಮತ್ತು ಪದಾಧಿಕಾರಿಗಳು ರಾಜ್ಯದಾದ್ಯಂತ ಹಲವಾರು ಪೊಲೀಸ್...
Share via