Tag: ಪ್ರಜಾ ಪ್ರಗತಿ
ಹುಳಿಯಾರು ಗೂಡಂಗಡಿಗಳ ತೆರವಿಗೆ ಮುಹೂರ್ತ ಫಿಕ್ಸ್
ಹುಳಿಯಾರು ಹುಳಿಯಾರಿನ ಬಸ್ ನಿಲ್ದಾಣದಲ್ಲಿನ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲು ಪಪಂ ದಿನಾಂಕ ನಿಗದಿ ಮಾಡಿದ್ದು ಜ.10 ರ ಬುಧವಾರ ಮುಹೂರ್ತ ಇಟ್ಟಿದೆ. ಈ ತೆರವು ಕಾರ್ಯಾಚರಣೆಯಿಂದ ನೂರಾರು ವ್ಯಾಪಾರಸ್ತರು ಬೀದಿಗೆ ಬೀಳಲಿದ್ದು...
ನನ್ನ ಯಾರೂ ಬೆಂಗಳೂರಿಗೆ ಕರೆದಿಲ್ಲ: ಎಸ್ಸೆಸ್
ದಾವಣಗೆರೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಶಾಸಕರು ರಾಜೀನಾಮೆ ನೀಡಿ, ರಾಜ್ಯ ರಾಜಕೀಯದಲ್ಲಿ ಇಷ್ಟಲ್ಲಾ ಗೊಂದಲ ನಡೆದರೂ ತಮಗೆ ಬೆಂಗಳೂರಿಗೆ ಬರುವಂತೆ ಯಾರೂ ಸಹ ಕರೆದಿಲ್ಲ. ಯಾರು ಕರೆಯದೇ ಬೆಂಗಳೂರಿಗೆ ಹೋಗಿ...
ಕಪ್ಪು ವಲಯ ಪಟ್ಟಿಯಲ್ಲಿ ತುಮಕೂರು ಜಿಲ್ಲೆ
ತುಮಕೂರು ಅತಿಯಾದ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ನಗರಗಳಲ್ಲಿ ತುಮಕೂರು ಒಂದಾಗಿದೆ. ಕಳೆದ 15 ವರ್ಷಗಳ ಹಿಂದೆ 300 ರಿಂದ 500 ಅಡಿಗಳ ಅಂತರದಲ್ಲಿ ಸಿಗುತ್ತಿದ್ದ ಅಂತರ್ಜಲ ಈಗ 800 ಅಡಿಗಳನ್ನು...
ನಾನು ಮೈಲ್ಡ್ ಅಲ್ಲ ವೈಲ್ಡ್ : ಡಿ ವಿ ಸದಾನಂದ ಗೌಡ
ಬೆಂಗಳೂರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಕ್ರೀಯಾಶೀಲನಾಗಿ ಕೆಲಸ ಮಾಡಿ ತೋರಿಸಿ ಮಾದರಿ ಕ್ಷೇತ್ರವನ್ನಾಗಿ ಬೆಂಗಳೂರು ಉತ್ತರಕ್ಷೇತ್ರವನ್ನು ಮಾಡಲಿದ್ದೇನೆ ಎಂದು ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ...
ಹಾನಗಲ್ಲ: ಹೆಚ್ಚಾದ ಖಾಸಗಿ ವಾಹನಗಳ ಹಾವಳಿ..!!
ಹಾನಗಲ್ಲ : ಪಟ್ಟಣದ ಹೊಸ ಬಸ್ ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ ಖಾಸಗಿ ವಾಹನಗಳ ಹಾವಳಿ ಹೆಚ್ಚಾಗಿದ್ದು, ಪ್ರಯಾಣಿಕರನ್ನು ಸೆಳೆಯಲು ಎಲ್ಲೆಂದರಲ್ಲಿ ಮೆಟಡೋರ್‍ಗಳನ್ನು ನಿಲ್ಲಿಸಿ ಸಂಚಾರಕ್ಕೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳ...
ಮೈ ಶುಗರ್ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಚಿಂತನೆ : ಸಿ ಎಂ
ಬೆಂಗಳೂರು ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ 13 ಶಾಸಕರು ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆಳವಣಿಗೆಯಿಂದ ಸ್ವಲ್ಪವೂ ವಿಚಲಿತರಾಗದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸೋಮವಾರ ಮಂಡ್ಯದ...
ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಮಿನಿ ವಿಧಾನಸೌಧ
ತುಮಕೂರು ಜಿಲ್ಲೆಯ ಸಮಸ್ಯೆಗಳನ್ನು ಪರಿಹರಿಸಬೇಕಾದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಅನೇಕ ಸಮಸ್ಯೆಗಳು ತಾಂಡವವಾಡುತ್ತಿವೆ. ತುಮಕೂರು ನಗರದ ಡಿಸಿ ಕಚೇರಿಯು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಕಸದ ಸಮಸ್ಯೆ, ಶೌಚಾಲಯದ ಸಮಸ್ಯೆ, ಸಾರ್ವಜನಿಕ...
ಜನಪ್ರಿಯ ಗೊಳ್ಳುತ್ತಿರುವ ಆಯುಷ್ ಚಿಕಿತ್ಸಾ ಪದ್ಧತಿ
ದಾವಣಗೆರೆ: ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ, ಗುತ್ತಿಗೆದಾರರು ಕಳಪೆ ಗುಣಮಟ್ಟದ ಕಾಮಗಾರಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ನೀವು ಜಾಗೃತರಾಗಿ ಎಚ್ಚರ ವಹಿಸಿ ಸುಸಜ್ಜಿತ ಸಂಯುಕ್ತ ಆಯುಷ್ ಆಸ್ಪತ್ರೆಯ ಕಟ್ಟಡ ನಿರ್ಮಾಣವಾಗುವಂತೆ...
ಕರಡಿಗಳನ್ನು ಕೆಣಕುವುದು ಬೇಡ : ಅರಣ್ಯಾಧಿಕಾರಿ
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿಯ ಸಮೀಪದ ವೀರಣ್ಣನ ಬೆಟ್ಟವು ಕರಡಿಗಳ ವಾಸದ ತಾಣವಾಗಿ ಮಾರ್ಪಟ್ಟಿದೆ. ಈಗ ಮತ್ತೊಮ್ಮೆ ಐಡಿಹಳ್ಳಿ ಹೋಬಳಿಯ ನಲ್ಲಹಳ್ಳಿ ಕಾವಲ್ ಬಳಿಯ ಜಮೀನುಗಳಲ್ಲಿ ಮತ್ತೆ ಕರಡಿಗಳ ಹಿಂಡು...
ತಾಲ್ಲೂಕು ಕಚೇರಿಗೆ ಬೀಗ ಜಡಿದು ರೈತರಿಂದ ಪ್ರತಿಭಟನೆ
ಕುಣಿಗಲ್ ರೈತರಿಗೆ ರಾಗಿ ಖರೀದಿಯಲ್ಲಿ ಮೋಸ ಮಾಡಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿದಾಗ ಪ್ರತಿಭಟನೆಯನ್ನ ಕೈಬಿಡಿ ರೈತರ ಹಣ ಸಂದಾಯ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿ ತಿಂಗಳಾದರೂ ಇನ್ನೂ ರೈತರ ರಾಗಿ...













