Tag: ಪ್ರಜಾ ಪ್ರಗತಿ
ಸ್ಮಾರ್ಟ್‍ಸಿಟಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿ
ತುಮಕೂರು ಸ್ಮಾರ್ಟ್‍ಸಿಟಿ ಯೋಜನೆಯ ಅನುಷ್ಠಾನವು ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ನಡೆಯಲಿದೆ. ಅದರಲ್ಲಿ ಬದಲಾವಣೆ ಅಸಾಧ್ಯ. ಆದ್ದರಿಂದ ನಿಮ್ಮ ನಿಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಆಗುತ್ತಿರುವ ಕಾಮಗಾರಿಗಳ ಅನುಷ್ಠಾನಕ್ಕೆ ನೀವು ಶ್ರಮಿಸಿ ಎಂದು ನಗರಾಭಿವೃದ್ಧಿ...
ಲೋಕಸಭೆಯಲ್ಲಿ ಕಾಂಗ್ರೆಸ್ ಸೋಲು:ಮುಖಂಡರು ಅತ್ಮ ವಿಮರ್ಶೆ ಮಾಡಿಕೊಳ್ಳಬೇಕು
ಚಿತ್ರದುರ್ಗ: ಅಧಿಕಾರಕ್ಕಾಗಿ ಕಚ್ಚಾಡುವ ಬದಲು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಿ ಎಡವಿದೆ. ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವುದರ ಕಡೆ ಗಮನ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೇಶಕ್ಕೆ ಅಪಾಯವಿದೆ ಎಂದು ಜಿಲ್ಲಾ...
ಜು.22ರಿಂದ ಪ್ರೇಮಲೋಕ ಧಾರವಾಹಿ ಪ್ರಸಾರ
ದಾವಣಗೆರೆ : ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಜುಲೈ 22ರಿಂದ ಪ್ರೇಮಲೋಕ ಧಾರಾವಾಹಿ ಪ್ರಸಾರ ವಾಗಲಿದೆ ಎಂದು ವಾಹಿನಿಯ ಬ್ಯುಸಿನೆಸ್ ಹೆಡ್ ಸಾಯಿಪ್ರಸಾದ್ ತಿಳಿಸಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ...
ಮುದ್ರಣಮಾಧ್ಯಮದ ವರದಿ ವಾಸ್ತವಕ್ಕೆ ಹತ್ತಿರ : ಪಿಟಿಪಿ
ಹೂವಿನಹಡಗಲಿ : ದೃಶ್ಯಮಾಧ್ಯಮ ಮತ್ತು ಮುದ್ರಣ ಮಾಧ್ಯಮಕ್ಕೆ ಹೋಲಿಕೆ ಮಾಡಿ ನೋಡಿದಾಗ ಮುದ್ರಣ ಮಾಧ್ಯಮದವರದಿ ಬಹುತೇಕ ವಾಸ್ತವಾಂಶಕ್ಕೆ ಹತ್ತಿರವಿರುತ್ತದೆ ಎಂದು ಮುಜರಾಯಿ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು. ಅವರು...
ಜು.16 ರಂದು ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಆಚರಣೆಗೆ ನಿರ್ಧಾರ
ಬಳ್ಳಾರಿ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿಯನ್ನು ಜು.16ರಂದು ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ...
ಶಿಕ್ಷಣದಿಂದ ಉತ್ತಮ ಬದುಕು ಕೊಟ್ಟಿಕೊಳ್ಳಬೇಕು
ಚಿತ್ರದುರ್ಗ: ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಅದಕ್ಕಾಗಿ ಮಕ್ಕಳು ಯಾರು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ಜೊತೆಗೆ ದಾನಿಗಳು ನೀಡುವ ನೆರವನ್ನು...
ಪ್ರತಿಯೊಬ್ಬರಲ್ಲೂ ಪರಿಸರ ಜಾಗೃತಿ ಅವಶ್ಯ;ವಿನೋತ್‍ಪ್ರಿಯ
ಚಿತ್ರದುರ್ಗ: ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕೆಂಬ ಜಾಗೃತಿ ಪ್ರತಿಯೊಬ್ಬರಲ್ಲಿಯೂ ಮೂಡಿದಾಗ ಮಾತ್ರ ಇಡೀ ನಗರವನ್ನು ಸುಂದರವಾಗಿಟ್ಟುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಆರ್.ವಿನೋತ್‍ಪ್ರಿಯಾ ಕರೆ ನೀಡಿದರು.ಜಿಲ್ಲಾಡಳಿತ, ನಗರಸಭೆ ವತಿಯಿಂದ ಜೆ.ಸಿ.ಆರ್.ಸರ್ಕಲ್‍ನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ...
ಸಮುದಾಯದ ಮೇಲೆ ನಿಲುವು ಪ್ರಭಾವ ಬೀರಬೇಕು
ಚಿತ್ರದುರ್ಗ : ಪ್ರತಿಯೊಬ್ಬ ವ್ಯಕ್ತಿಯ ಒಳಗಡೆ ವ್ಯಕ್ತಿತ್ವವಿದೆ. ಆ ವ್ಯಕ್ತಿತ್ವದ ಒಳಗಡೆ ವಿಚಾರಗಳಿರಬೇಕು. ಆ ವಿಚಾರಗಳು ಹಾರ್ದಿಕವಾಗಿರಬೇಕು. ಆ ವಿಚಾರಗಳು ಗಟ್ಟಿ ನಿರ್ಧಾರಗಳಾಗಬೇಕು. ಆ ನಿರ್ಧಾರಗಳೇ ನಿಲುವುಗಳು. ಈ ನಿಲುವುಗಳು ಸಮುದಾಯದ...
ಚಳ್ಳಕೆರೆಯನ್ನು ರಾಜ್ಯದ ನಂ.1 ಸ್ವಚ್ಚತಾ ನಗರವೆಂದು ಪರಿವರ್ತಿಸಿ:ನ್ಯಾ.ದೇವೇಂದ್ರ ಪಂಡಿತ್
ಚಳ್ಳಕೆರೆ ರಾಷ್ಟ್ರದ ಪ್ರತಿಷ್ಠಿತ ಖ್ಯಾತ ಕಂಪನಿಗಳಾದ ಡಿಆರ್‍ಡಿಒ, ಬಾರ್ಕ್, ಬಾಬಾ ಅಣು ಸಂಶೋಧನಾ ಕೇಂದ್ರ ಮುಂತಾದವುಗಳು ತಾಲ್ಲೂಕಿನ ಕುದಾಪುರ ಮತ್ತು ದೊಡ್ಡ ಉಳ್ಳಾರ್ತಿ ಗ್ರಾಮಗಳಲ್ಲಿ ನೆಲೆಗೊಂಡಿದ್ದು, ವಿಶ್ವದ ಗಮನ ಚಳ್ಳಕೆರೆ...
ಬಜೆಟ್ ವಿಶ್ಲೇಷಣೆ ಮಾಡುವ ವಿದ್ಯಾರ್ಥಿಗಳ ಉತ್ಸಾಹ ಅಭಿನಂದನಾರ್ಹ : ಕೆ.ಬಿ. ಜಯಣ್ಣ
ತುಮಕೂರು ದೇಶ ಕಟ್ಟುವ ಕೆಲಸದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ಬಜೆಟ್ ವಿಶ್ಲೇಷಣೆ ಮಾಡುವುದು ಸುಲಭವಲ್ಲ. ನಮ್ಮ ವಿದ್ಯಾರ್ಥಿಗಳು ಬಜೆಟ್ ಮಂಡನೆಯಾದ ಮರುದಿನವೆ ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸಿ ವಾದ...













