Tag: ಪ್ರಜಾ ಪ್ರಗತಿ
ನೀರಿನ ಘಟಕವಿದ್ದರೂ ಗುಟುಕು ನೀರಿಲ್ಲ
ಹೊಸದುರ್ಗ: ಘಟಕವಿದ್ದರೂ ಗುಟುಕು ನೀರಿಲ್ಲ, ಜನಗಳಿಗೆ ನೀರಿಗಾಗಿ ಹೊಡೆದಾಟ, ಬಡಿದಾಟ ತಪ್ಪಿದ್ದಲ್ಲ. ಇದು ಪಟ್ಟಣದ ಹೊರವಲಯದ ಮಧುರೆ ಗ್ರಾ.ಪಂ ವ್ಯಾಪ್ತಿಯಲ್ಲಿರುವ 1 ನೇ ಯಲಕಪ್ಪನಹಟ್ಟಿ ಗ್ರಾಮದ ಸಮಸ್ಯೆ.ಸಂಬಂಧ ಪಟ್ಟ...
ಮಾದಕ ವ್ಯಸನಿಗಳಲ್ಲಿ ಹದಿ ಹರೆಯದವರೇ ಹೆಚ್ಚು : ನ್ಯಾ ರಾಜೇಂದ್ರ ಬಾದಾಮಿಕರ
ತುಮಕೂರು ಮಾದಕ ದ್ಯವಗಳನ್ನು ಸೇವಿಸಿ ವ್ಯಸನಿಗಳಾಗುತ್ತಿರುವವರಲ್ಲಿ ಹದಿ ಹರೆಯದವರೇ ಹೆಚ್ಚಾಗಿರುವುದು ಆತಂಕಕಾರಿ ವಿಷಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಕಾನೂನು...
ವಿರೋಧ ಲೆಕ್ಕಿಸದೆ ಮತ್ತೊಮ್ಮೆ ಕಾಲೇಜು ಸ್ಥಳಾಂತರ ಆದೇಶ: ಪೂರ್ಣಿಮಾ ಶ್ರೀನಿವಾಸ್
ಹಿರಿಯೂರು : ತಾಲ್ಲೂಕಿನ ಜವನಗೊಂಡನಹಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜನ್ನು ಮಂಡ್ಯ ಜಿಲ್ಲೆ ಕಸ್ತೂರಿಗೆ ವರ್ಗಾವಣೆಗೊಳಿಸಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಹೊಸ ಆದೇಶ ಜೂನ್ 25ರಂದು ಮತ್ತೆ ಕಾಲೇಜಿಗೆ ಬಂದಿದೆ. ಸ್ಥಳೀಯ...
ನೀರಾವರಿ ಯೋಜನೆಗಳ ತುರ್ತು ಅನುಷ್ಠಾನಕ್ಕೆ ರೈತರ ಆಗ್ರಹ
ತುಮಕೂರು: ಹೇಮಾವತಿ ನಾಲಾ ಅಗಲೀಕರಣ, ತುಂಗಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆ ತುರ್ತು ಅನುಷ್ಠಾನಕ್ಕೆ ಆಗ್ರಹ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ...
ಟಿಎಂಸಿಸಿಯಿಂದ ನಗರದಲ್ಲಿ ಮಿನಿ ಎಟಿಎಂ ಸೇವೆ
ತುಮಕೂರು ನಗರದ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟೀವ್ ಲಿಮಿಟೆಡ್ ಮುಂದಿನ ವಾರರದಿಂದ ನಗರದ ವಿವಿಧೆಡೆ ಮಿನಿ ಎಟಿಎಂ ಸೇವೆ ಆರಂಭ ಮಾಡುತ್ತಿದೆ. ಟಿಎಂಸಿಸಿಯ ಗ್ರಾಹಕರಲ್ಲದೆ ಇತರೆ ಯಾವುದೇ ಬ್ಯಾಂಕಿನ ಡೆಬಿಟ್...
ಜಿಲ್ಲಾಡಳಿತ ಸಂಪೂರ್ಣ ಕುಸಿತ ಕಂಡಿದೆ : ಬಿ.ಸಿ.ನಾಗೇಶ್
ತಿಪಟೂರು : ಒಂದು ವರ್ಷವಾದರು ಡಿ.ಸಿ.ಎಂ, ಸಿ.ಇ.ಓ ಮತ್ತು ಜಿಲ್ಲಾಧಿಕಾರಿಗಳು ಸೌಜನ್ಯಕ್ಕಾದರು ಒಂದು ಶಾಸಕರ ಸಭೆಯನ್ನು ಸಭೆಯನ್ನು ನಡೆಸಿಲ್ಲ ಇಂತವರಿಗೆ ಜಿಲ್ಲೆಯ ಅಭಿವೃದ್ಧಿಯ ಜ್ಞಾನ ಎಲ್ಲಿಂದ ಬರಬೇಕೆಂದು ಜಿಲ್ಲಾಡಳಿತದ ವಿರುದ್ದ ಶಾಸಕ...
ಕೆಡಿಪಿ ಸಭೆ: ಅಧಿಕಾರಿಗಳಿಗೆ ಅಧ್ಯಕ್ಷೆ ತರಾಟೆ
ಹೊಸದುರ್ಗ: ತಾಲ್ಲೂಕು ಪಂಚಾಯಿತಿಗೆ ಸಂಬಂದಿಸಿದಂತೆ ಮಳಿಗೆಗಳ ಬಾಡಿಗೆ ಜಮಾಆದ ಲೆಕ್ಕ ಪತ್ರ ಬಗ್ಗೆ ಮಾಹಿತಿ ಕೇಳಿದರೆ ಅಧಿಕಾರಿಗಳಿಂದ ಸರಿಯಾಗಿ ಉತ್ತರ ಬರುತ್ತಿಲ್ಲಾ ಎಂದು ತಾ.ಪಂ ಅಧ್ಯಕ್ಷೆ ಶ್ರೀಮತಿ ಪ್ರೇಮಾ ರವೀಂದ್ರ ತರಾಟೆಗೆ...
ಹಿರಿಯೂರಿನಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ
ಹಿರಿಯೂರು : ಪ್ರತಿ ತಿಂಗಳ ಮೂರನೇ ಬುಧವಾರದಂದು ಆರ್ಥಿಕವಾಗಿ ಹಿಂದುಳಿದ ದುರ್ಬಲ ಜನರಿಗಾಗಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುತ್ತೇವೆ ಎಂಬುದಾಗಿ ರೆಡ್‍ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್‍ರಾಜ್ ಹೇಳಿದರು. ...
ಪ್ರಾಣಕ್ಕೆ ಅಪಾಯವುಂಟು ಮಾಡುವ ಡೆಂಗ್ಯೂ ಮಲೇರಿಯ ನಿಯಂತ್ರಣಕ್ಕೆ ಕೈಜೋಡಿಸಿ.
ಚಳ್ಳಕೆರೆ ಪ್ರತಿಯೊಬ್ಬರ ಅನಾರೋಗ್ಯಕ್ಕೆ ಮೂಲ ಕಾರಣ ನಮ್ಮ ಪರಿಸರ ಎಲ್ಲಿ ಪರಿಸರ ಉತ್ತಮವಾಗಿರುತ್ತದೆಯೋ ಅಲ್ಲಿ ಯಾವುದೇ ರೋಗಗಳು ಹರಡಲು ಸಾಧ್ಯವಿಲ್ಲ. ಅದ್ದರಿಂದ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಬೇಕಲ್ಲದೆ ಯಾವುದೇ ರೀತಿಯ ರೋಗಗಳಿಗೆ...
ಮಗನ ಕೊಂದ ಎಲ್ಲ ಆರೋಪಿಗಳ ಬಂಧನಕ್ಕೆ ಆಗ್ರಹ
ದಾವಣಗೆರೆ: ವಿನಾಕಾರಣ ನನ್ನ ಮಗನ ಕೊಲೆಗೈದಿರುವ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಮೃತ ದಯಾಲತ್ ಖಾನ್ ತಾಯಿ ಅಖಿಲಾ ಬಾನು ಒತ್ತಾಯಿಸಿದ್ದಾರೆ. ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,...













