Home Tags ತುಮಕೂರು

Tag: ತುಮಕೂರು

ಈಶ್ವರಾನಂದಪುರಿ ಶ್ರೀಗಳಿಂದ 100 ದಿನ 1000 ಹಳ್ಳಿ ಪ್ರವಾಸ

0
 ಹುಳಿಯಾರು :      ಹೊಸದುರ್ಗದ ಕಾಗಿನೆಲೆ ಶಾಖಾಮಠದಲ್ಲಿ ನಡೆಯುತ್ತಿರುವ ಬಹುಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಸಲುವಾಗಿ ಭಕ್ತರ ಸಹಕಾರ ಪಡೆಯಲು ಸಂಕ್ರಾಂತಿ ಹಬ್ಬದ ದಿನದಿಂದ “100 ದಿನ 1000 ಹಳ್ಳಿಗಳು”...

ತುಮಕೂರು : ಗೌರಿಶಂಕರ್‍ರಿಂದ ಸುರೇಶ್‍ಗೌಡರಿಗೆ ನೇರ ಸವಾಲು!!!

0
ತುಮಕೂರು :      ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಹರಿಯಬೇಕಿರುವ 972 ಎಂಸಿಎಫ್‍ಟಿ ನೀರನ್ನು ಹರಿಸಿದರೆ ನಾನು ನಿಮ್ಮ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ನೀರು ಹರಿಸದಿದ್ದರೆ ಕ್ಷೇತ್ರಬಿಟ್ಟು ಹೋಗುತ್ತೀರಾ ಎಂದು ಗ್ರಾಮಾಂತರ ಶಾಸಕ...

ಗ್ರಾ.ಪಂ.ಪಕ್ಕದಲ್ಲೇ ಬಯಲು ಶೌಚ : ಮಹಿಳೆಯರಿಗೆ ಕಿರಿಕಿರಿ!!

0
 ದಾಬಸ್ ಪೇಟೆ :      ದಾಬಸ್ ಪೇಟೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಜನರು ಸಾರ್ವಜನಿಕವಾಗಿ ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡುವ ದೃಶ್ಯ ಸಾಮಾನ್ಯವಾಗಿದ್ದು, ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಮುಜುಗರ ಅನುಭವಿಸುವ ಘಟನೆ...

ತುಮಕೂರು : ಪುಂಡರ ಗುಂಪುಗಳಿಗೆ ಖಾಲಿ ಜಾಗಗಳೆ ತಾಣ!!

0
 ತುಮಕೂರು :       ತುಮಕೂರು ನಗರದ ಹೊರ ವಲಯದಲ್ಲಿ ಖಾಲಿ ಜಾಗಗಳು ಬಹಳಷ್ಟಿವೆ. ಕೆರೆಯ ಅಂಗಳ, ಖಾಲಿ ಲೇಔಟ್‍ಗಳು, ತೋಟದ ಸಾಲುಗಳು ಹೀಗೆ ಎಲ್ಲೆಲ್ಲಿ ಖಾಲಿ ಜಾಗ ಇದೆಯೋ ಅಂತಹ ಕಡೆಗಳಲ್ಲಿ...

ವೈದ್ಯರ ನಿರ್ಲಕ್ಷ್ಯ-ಬಾಣಂತಿ ಸಾವು : ಆರೋಪ

0
 ಪಾವಗಡ :      ಮೃತ ವ್ಯಕ್ತಿಗೆ ಹೆಚ್ಚಿನ ಚಿಕಿತ್ಸೆ ಬೇಕಿದೆ ಎಂದು ಜಿಲ್ಲಾ ಆಸ್ಪತ್ರೆಗೆ ಸಾಗಹಾಕುವ ಪ್ರಯತ್ನ ನಡೆಸಿದ ವೈದ್ಯ, ವೈದ್ಯರ ನಿರ್ಲಕ್ಷ್ಯದಿಂದ ಮಗುವಿಗೆ ಜನ್ಮ ನೀಡಿ ಬಾಣಂತಿ ಸಾವನ್ನಪ್ಪಿದ ಅಮಾನವೀಯ ಘಟನೆ...

ತುಮಕೂರು : ಕುಡುಕರಿಗಿಲ್ಲ ಕಡಿವಾಣ, ಕಣ್ಮುಚ್ಚಿದೆಯಾ ಪೊಲೀಸ್, ಅಬ್ಕಾರಿ?

0
  ತುಮಕೂರು :    ಶೈಕ್ಷಣಿಕ ನಗರಿ, ಸಂಸ್ಕøತಿ -ಕಲೆ- ಧರ್ಮದ ಸಂಗಮವೆನಿಸಿರುವ ತುಮಕೂರು ನಗರ ಇತ್ತೀಚೆಗೆ ಕುಡುಕರ ನಗರಿಯೆಂಬ ಕುಖ್ಯಾತಿಗೆ ಭಾಜನವಾಗುತ್ತಿದ್ದು, ನಗರದಲ್ಲಿ ಕುಡಿದ ನಶೆಯಲ್ಲಿ ಪುಂಡರು ಮಾಡುತ್ತಿರುವ ದಾಂಧಲೆ, ಹಾವಳಿ...

ತುಮಕೂರು : ಬಲಿ ತೆಗೆದುಕೊಳ್ಳುತ್ತಿರುವ ಯಮ ಸ್ವರೂಪಿ ರಸ್ತೆಗಳು!!

0
 ತುಮಕೂರು :       ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ. ಒಂದು ಅಪಘಾತ ಸಂಭವಿಸಿ ಮತ್ತೊಂದು ಮರುಕಳಿಸುವಷ್ಟರ ವೇಳೆಗೆ ಹಳೆಯ ಘಟನೆಗಳನ್ನು ಮೆಲುಕು ಹಾಕುವ, ಒಂದಷ್ಟು ಆಕ್ರೋಶ ವ್ಯಕ್ತಪಡಿಸುವ ಪ್ರಸಂಗಗಳು ಹುಟ್ಟಿಕೊಳ್ಳುತ್ತವೆ...

ತುಮಕೂರು : ಭೀಕರ ಅಪಘಾತ ; ಸ್ಥಳದಲ್ಲೇ ನಾಲ್ವರ ಸಾವು!!

0
ತುಮಕೂರು :      ಖಾಸಗಿ ಬಸ್ ಮತ್ತು ಹೂ, ತರಕಾರಿ ತುಂಬಿಕೊಂಡು ತೆರಳುತ್ತಿದ್ದ ಸರಕು ಸಾಗಣೆ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು,...

ರಾಜ್ಯದಲ್ಲಿ ಜ.26ರಿಂದ ಮನೆ ಬಾಗಿಲಿಗೆ ತಲುಪಲಿದೆ ‘ಪಡಿತರ ಧಾನ್ಯ’

0
ದಾವಣಗೆರೆ:      ಜನವರಿ 26ರ ನಂತರ ರೇಷನ್ ಕೂಡ ಮನೆ ಬಾಗಿಲಿಗೆ ಬರಲಿದೆ. ಇದಕ್ಕಾಗಿ ಯೋಜನೆ ರೂಪಿಸಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ.      ದಾವಣಗೆರೆ ಜಿಲ್ಲೆಯ ನ್ಯಾಮತಿ...

ತಂದೆ ಬೈಕ್ ಕೀ ಕೊಡದಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ!!

0
 ಕೊರಟಗೆರೆ :       ಆಯುಧಪೂಜೆ ಹಬ್ಬದ ದಿನ ಬೈಕಿಗೆ ಪೂಜೆ ಮಾಡಿದ ನಂತರ ತಂದೆ ಬೈಕ್‍ನ ಕೀ ಕೊಡಲಿಲ್ಲ ಎಂದು ಬೇಸರಗೊಂಡು ಯುವಕನೋರ್ವ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊರಟಗೆರೆ...
Share via