Tag: ಪ್ರಜಾಪ್ರಗತಿ
ಪೇಪರ್ ಲೆಸ್ ನೋಂದಣಿ ಆಸ್ತಿ ಭದ್ರತೆಗೆ ಅಪಾಯ : ಭೂಮಾಫಿಯಾ, ಹ್ಯಾಕರ್‌ಗಳಿಗೆ ಹೆಬ್ಬಾಗಿಲು
ಬೆಂಗಳೂರು: ರಾಜ್ಯದಲ್ಲಿ ಜಾರಿಗೊಂಡಿರುವ ಪೇಪರ್‌ಲೆಸ್ ಡಿಜಿಟಲ್ ಇ-ನೋಂದಣಿ ವ್ಯವಸ್ಥೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಸಾಮಾನ್ಯ ಜನರ ಆಸ್ತಿ ಭದ್ರತೆ ಗಂಭೀರ ಅಪಾಯಕ್ಕೆ ಸಿಲುಕಿದೆ. ವಿಶ್ವಾಸಾರ್ಹವಲ್ಲದ ಈ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಿದ್ದರೆ ರಾಜ್ಯಾದ್ಯಂತ...
ಬಜೆಟ್ ಘೊಷಣೆಗಳ ಜಾರಿಗೆ ‘ಡೆಡ್‌ಲೈನ್’ : ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್
ಬೆಂಗಳೂರು : 2026-27 ನೇ ಬಜೆಟ್ ನಲ್ಲಿನ ಘೋಷಣೆಗಳ ಪೈಕಿ ಕೇವಲ 5 ಘೋಷಣೆಗಳ ಬಗ್ಗೆ ಮಾತ್ರ ಸರ್ಕಾರಿ ಆದೇಶ ಮಾಡಲಾಗಿದೆ. ಮೇ ತಿಂಗಳ ಒಳಗಾಗಿ ಎಲ್ಲಾ ಸರ್ಕಾರಿ ಆದೇಶಗಳನ್ನು ಜಾರಿಗೊಳಿಸಿ, ಅನುಷ್ಠಾನ...
ಪತಿಯ ಅಕ್ಕನ ಮಗನೊಂದಿಗೆ ಹೆಂಡತಿ ಪರಾರಿ : ಇಬ್ಬರು ಮಕ್ಕಳ ಸಾಯಿಸಿ ನೇಣಿಗೆ ಶರಣಾದ...
ಪ್ರಜಾಪ್ರಗತಿ.ಕಾಂ
ಕುಣಿಗಲ್: ಅಕ್ಕನ ಮಗ ಹೇಮಂತ್ ಜೊತೆ ಹೆಂಡತಿ ಕಾವ್ಯ ಓಡಿ ಹೋದಳೆಂದು ಮನ ನೊಂದ ಗಂಡ, ಅರ್ಚಕ ತನ್ನ ಇಬ್ಬರು ಮಕ್ಕಳನ್ನು ಕೊಂದು, ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ...
ವಾಣಿಜ್ಯ ಸಿಲಿಂಡರ್ ದರ ದುಬಾರಿ : ಹೋಟೆಲ್ ಉದ್ಯಮಕ್ಕೆ ಕಂಟಕ : ತಿಂಡಿತಿನಿಸುಗಳ ಬೆಲೆಗಳು...
ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಕುರಿತು ಬಿಜೆಪಿ ಮೌನ..?
ನವದೆಹಲಿ : ತಿಂಗಳ ಆರಂಭದಲ್ಲೇ ಹೋಟೆಲ್ ಉದ್ಯಮಕ್ಕೆ ದೊಡ್ಡ ಶಾಕ್ ನೀಡಿರುವ ತೈಲ ಕಂಪನಿಗಳು ದೇಶದಾದ್ಯಂತ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ದರವನ್ನು ಏಕಾಏಕಿ...
ಮುಖ್ಯಮಂತ್ರಿ ಬದಲಾವಣೆ ತೀರ್ಮಾನವಾಗಿಲ್ಲ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ
ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಇನ್ನು ತೀರ್ಮಾನವಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೋ ಇಲ್ಲವೋ ಎಂಬುದನ್ನು ಈಗ ಹೇಗೆ ಹೇಳಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಸುದ್ಧಿಗಾರರೊಂದಿಗೆ ಮಾತನಾಡಿದ ಅವರು...
ಬಿಜೆಪಿ ಮುಖಂಡನ ಪತ್ನಿ ನೇಣಿಗೆ ಶರಣು : ಹತ್ಯೆಯೋ? ಆತ್ಮಹತ್ಯೆಯೋ ಸಾರ್ವಜನಿಕ ವಲಯದಲ್ಲಿ ಚರ್ಚೆ
ಸೊರಬ: ಬಿಜೆಪಿ ಮುಖಂಡನ ಅನೈತಿಕ ಸಂಬಂಧದಿಂದ ಬೇಸತ್ತು ಆತನ ಪತ್ನಿ ನೇಣಿಗೆ ಶರಣಾದ ಘಟನೆ ಭಾನುವಾರ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ನಡೆದಿದೆ.
ಮೂಲತಃ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಹೊಸವೀರಾಪುರ ಗ್ರಾಮದ ಮಂಜುಳಾ (೩೮)...
ಕುಂಠಿತವಾಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ
ಗುಬ್ಬಿ: ಮುದಿಗೆರೆ ಗೇಟ್ ಬಳಿಯಿಂದ ಪ್ರಾರಂಭವಾಗಿ ಪತ್ರೆ ಮತ್ತಿಘಟ್ಟದವರೆಗೆ ಸುಮಾರು 7 ಕಿಮಿಯವರೆಗೆ ನೆಡೆಯುತ್ತಿರುವ ವೈಟ್ ಟ್ಯಾ ಪಿಂಗ್ ಕಾಮಗಾರಿ ಕಳೆದ ಆರು ತಿಂಗಳುಗಳಿಂದ ಕುಂಟುತ್ತಾಸಾಗಿದೆ
ಗುತ್ತಿಗೆದಾರರು ಯಾರು ಕಾಮಗಾರಿ ಎಲ್ಲಿಂದ ಎಲ್ಲಿಯವರೆಗೆ ಇದಕ್ಕೆ...
ಶಾಸಕ ಎಸ್ .ಆರ್. ಶ್ರೀನಿವಾಸ್ ರವರಿಂದ ಶತಮಾನೋತ್ಸವ ಭವನದ ಶಂಕುಸ್ಥಾಪನೆ
ಗುಬ್ಬಿ: ಗುಬ್ಬಿ ಪಟ್ಟಣದ ಎಂ ಜಿ ರಸ್ತೆಯಲ್ಲಿರುವ 1910 ರಲ್ಲಿ ಸ್ಥಾಪನೆಯಾಗಿ 115 ವರ್ಷ ಕಂಡಿರುವ ಫ್ರೆಂಡ್ಸ್ ಯೂನಿಯನ್ ಕ್ಲಬ್ ನ ಶತಮಾನೋತ್ಸವ ಭವನದ ಕಟ್ಟಡಕ್ಕೆ ಬಾನುವಾರ ಬೆಳಿಗ್ಗೆ ಗುಬ್ಬಿ ಶಾಸಕ ಎಸ್...
ಒಳಮೀಸಲಾತಿಯಲ್ಲಿ ಅಲೆಮಾರಿಗಳಿಗೆ ಆತಂಕ ಬೇಡ : ಸಚಿವ
ಹಾವೇರಿ: ಒಳಮೀಸಲಾತಿ ಬಗ್ಗೆ ಅಲೆಮಾರಿಗಳು ಆತಂಕಪಡುವ ಅಗತ್ಯತೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಹಾವೇರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಶೇ. ೪.೫ ಮೀಸಲಾತಿಯಲ್ಲಿ ಅಲೆಮಾರಿಗಳಿಗೆ...
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ : ಭಾರತ ತೀವ್ರ ಖಂಡನೆ
೩೧ ವರ್ಷದ ಕೊಲ್ ಥಾಮಸ್ ಅಲೆನ್ ಎಂಬ ಶಂಕಿತ ಶೂಟರ್‌ನನ್ನು ಬಂಧಿಸಿದ ಪೊಲೀಸರು.
ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಲ್ಗೊಂಡಿದ್ದ ಔತಣಕೂಟದ ಕಾರ್ಯಕ್ರಮದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದ್ದು, ಅಧ್ಯಕ್ಷ ಟ್ರಂಪ್...













